ದಶ೯ನ್ ಟಾಯ್ಲೆಟ್ ತಿನ್ನೋಕು ಲಾಯಕ್ಕಿಲ್ಲ, ಸುವರ್ಣ ನ್ಯೂಸ್ ಅಜಿತ್ ವಿರುದ್ಧ ಸಿ ಡಿದೆದ್ದ ಯುವತಿ

 | 
ಪಹ
 ಕಳೆದ ಕೆಲ ದಿನಗಳಿಂದ ಎಲ್ಲೆಲ್ಲೂ ಒಂದೇ ಸುದ್ದಿ ಹೌದು. ಇದೀಗ ಈ ಮಹಿಳೆಯನ್ನೇ ನೋಡಿ ಅಜಿತ್ ಹನುಮಕ್ಕನವರನ್ನ ಯಾವ ರೀತಿಯಾಗಿ ಲೆಫ್ಟ್ ರೈಟ್ ತೆಗೆದುಕೊಂಡಿದ್ದಾರೆ ಎಂದು. ಹೌದು ಎಲ್ಲರ ಕಾಲು ಎಳೆಯತ್ತೆ ಕಾಲ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕಿಲ್ಲ ಎನ್ನುವಂತಿದೆ ಅವಳ ಮಾತು.
ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ದೊಡ್ಡ ಸೌಂಡ್ ಮಾಡುತ್ತಿದ್ದ ದರ್ಶನ್‌ಗೆ ಸಂಕಷ್ಟ ಒಂದೆರಡೇ ಅಲ್ಲ. ಮಾಡಿದ ತಪ್ಪಿಗೆ ಆಡುವವರು ಒಬ್ಬರಾ ಇಬ್ಬರಾ. ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನ ಒಳಗೆ ನೆಮ್ಮದಿಯಾಗಿ ಊಟ & ತಿಂಡಿ ಮಾತ್ರವಲ್ಲ ಎಣ್ಣೆ ಹೊಡೆಯುತ್ತಾ, ಬಿರಿಯಾನಿ ತಿಂದು, ಟೀ ಕುಡಿದು ಸಿಗರೇಟು ಕೂಡ ಸೇದುತ್ತಾ ಮಜಾ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದ್ದೇ ಬಂದಿದ್ದು ಅವ ಟಾಯ್ಲೆಟ್ ತಿನ್ನೂಕು ಲಾಯಕ್ಕಿಲ್ಲ ಅನ್ನೋ ಮಾತು.
ಹೌದು ಹಾಗೇ ದರ್ಶನ್ ಜೈಲು ಒಳಗೆ ಕೂತು, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಲ್ಲಿ ಸಿಗರೇಟು ಸೇದುತ್ತಾ & ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಮಾತನಾಡುತ್ತಾ ಕುಳಿತಿದ್ದ ಫೋಟೋಸ್ ವೈರಲ್ ಆದ ಬೆನ್ನಲ್ಲೇ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ದರ್ಶನ್ ತೂಗುದೀಪ್ ಅವರನ್ನ 'ದನ ಇದ್ದಂಗೆ ಇದ್ದಾನೆ... ರೌಡಿ ಶೀಟರ್ ಹಾಕಬೇಕು ಎಂದೆಲ್ಲ ಕೋಪದಿಂದ ಎಂದಿದ್ದರು. ಆ ವಿಡಿಯೋ ಫುಲ್ ವೈರಲ್ ಆಗಿತ್ತು.
ಇದೀಗ ಅದರ ಬೆನ್ನಲ್ಲೇ ಆಂಕರ್ ಅಜಿತ್ ಹನುಮಕ್ಕನವರು ಎನ್ನಲಾದ ವಿಡಿಯೊ ತುಣುಕುಗಳು ವೈರಲ್ ಆಗಿದ್ದು ಕುಡಿದು ತೋರಾಡಿದ್ದು ಕಾಣಬಹುದಾಗಿದೆ. ಬೆಂಗಳೂರಿನ bel ರೋಡ್ ನಲ್ಲಿ ಎಣ್ಣೆ ಏರಿಸಿ ತೂರಾಡುತ್ತಾ ಹೋಗುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದ್ದು ಹೇಳೋದು ಶಾಸ್ತ್ರ ತಿನ್ನೋದು ಬದನೆಕಾಯಿ ಎನ್ನುವಂತಾಗಿದೆ. ಹೌದು ಇವರ ವಿರುದ್ಧ ಈಗಾಗಲೇ ದರ್ಶನ್ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.