ಸೊಳ್ಳೆಯಂತಿದ್ದ ದೀಪಿಕಾ ಪಡುಕೋಣೆ ಗರ್ಭಿಣಿಯಾದ ಬಳಿಕ‌ ಸಂಪೂರ್ಣ ಬದಲಾವಣೆ; ರಣವೀರ್ ಮೆಚ್ಚಿಗೆ

 | 
Vfyu

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ. ಅದೂ ಅವಳಿ ಜವಳಿ ಮಕ್ಕಳ ತಾಯಿ ಆಗುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ನಟಿ ದೀಪಿಕಾ ಪಡುಕೋಣೆ ಅವರು ತಮ್ಮ ಗರ್ಭಧಾರಣೆಯನ್ನು ಘೋಷಿಸಿಕೊಂಡಿದ್ದಾರೆ. ನವೆಂಬರ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡುವ ವಿಚಾರವನ್ನು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ BAFTA ಪ್ರಶಸ್ತಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿದ್ದ ದೀಪಿಕಾ ಸೀರೆ ಉಟ್ಟುಕೊಂಡಿದ್ದರು ಇದಕ್ಕೆ ಕೆಲವು ಅಭಿಮಾನಿಗಳು ದೀಪಿಕಾ ಗರ್ಭಿಣಿ ಎಂದು ಸುದ್ದಿ ಹಬ್ಬಿಸಿದ್ದರು. ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿಯಿಂದ ಗುಸು ಗುಸು ಸುದ್ದಿಗೆ ತೆರೆ ಬಿದ್ದಂತಾಗಿದೆ. ಅಲ್ಲದೆ ದೀಪಿಕಾ ಪ್ರೆಗ್ನೆನ್ಸಿ ಸುದ್ದಿ ಕೇಳಿ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

ವರುಣ್ ಧವನ್ ದಂಪತಿ, ಅನುಷ್ಕಾ- ವಿರಾಟ್ ಜೋಡಿ ಸಿಹಿಸುದ್ದಿ ಕೊಡ್ತಿದ್ದಂತೆ ದೀಪಿಕಾ ಮತ್ತು ರಣವೀರ್  ಜೋಡಿ ಮನೆಗೆ ಮೊದಲ ಅತಿಥಿ ಆಗಮನ ಆಗುತ್ತಿರುವ ಸಂತಸದಲ್ಲಿದ್ದಾರೆ. ದೀಪಿಕಾ ಈಗ 2 ತಿಂಗಳ ಗರ್ಭಿಣಿ. ಅಷ್ಟಕ್ಕೂ ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ದೀಪಿಕಾ ಕುಟುಂಬ ಈ ಸುದ್ದಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ.  ಅಧಿಕೃತವಾಗಿ ಇಂದು ಅನೌನ್ಸ್ ಮಾಡಿದ್ದಾರೆ.

ದಿ ವೈಟ್ ಲೋಟಸ್ ಸೀಸನ್ 3' ಕಾರ್ಯಕ್ರಮಕ್ಕೆ ದೀಪಿಕಾ ಭಾಗವಾಗಬೇಕಿತ್ತು. ಸಡನ್ ಆಗಿ ಕಾರ್ಯಕ್ರಮಕ್ಕೆ ಬರದೇ ಹೊರಗುಳಿದಿದ್ದರು. ಪ್ರೆಗ್ನೆನ್ಸಿ ಕಾರಣದಿಂದಲೇ ಕಾರ್ಯಕ್ರಮಕ್ಕೆ ನಟಿ ಗೈರಾಗಿದ್ದಾರೆ. ಅದು ಈಗ ನಿಜವಾಗಿದೆ. ಇದೆ ಅವರ ಕಾರ್ಯಕ್ರಮದಿಂದ ದೂರ ಉಳಿದಿದ್ದರು.2018ರಲ್ಲಿ ರಣವೀರ್, ದೀಪಿಕಾ ಜೋಡಿ ಮದುವೆಯಾದರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯಾದರು. ದೀಪಿಕಾ ಪಡುಕೋಣೆ ಅವರು ಕನ್ನಡದ ಐಶ್ವರ್ಯ ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‌ ಗೆ ಲಗ್ಗೆ ಇಟ್ಟರು. 

ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ನಂತರ ಹಿಂದಿ ಸಿನಿಮಾರಂಗ ಬೆಂಗಳೂರು ಬೆಡಗಿಯ ಕೈಹಿಡಿಯಿತು.  ಇತ್ತೀಚಿನ ಪಠಾಣ ಚಿತ್ರದ ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.