ರಜತ್ ಮುಖಕ್ಕೆ ಡಿಚ್ಚಿ ಹೊಡೆದ ಧನರಾಜ್, ಮನೆಯಿಂದ ಹೊರಕಳುಹಿಸಿದ ಬಿಗ್ಬಾಸ್
Dec 11, 2024, 15:09 IST
|
ರಜತ್ ಕಿಶನ್ ಅವರು ಇತ್ತಿಚೆಗೆ ಬಿಗ್ ಬಾಸ್ ಮನೆ ಸೇರಿ ಜೊಸ ಅಲೆ ಎಬ್ಬಿಸಿ ಬಿಟ್ಟಿದ್ದಾರೆ. ರಜತ್ ಅವರ ಎಂಟ್ರಿಯಿಂದ ಸಹ ಸ್ಪರ್ಧಿಗಳಿಗೆ ಎಲ್ಲೆಲ್ಲೂ ಉರಿ ಉಂಟಾಗಿದೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಧನರಾಜ್ ರಜತ್ ಅವರನ್ನು ಇತ್ತಿಚೆಗೆ ಟಾರ್ಗೆಟ್ ಮಾಡಿ Nomination ಮಾಡುತ್ತಿದ್ದಾರೆ. ಈ ಇಬ್ಬರ ಇಂತಹ ಕೆಲಸಕ್ಕೆ ರಜತ್ ಅವರು ಸಿಕ್ಕಪಟ್ಟೆ ಕೋಪಮಾಡಿಕೊಂಡಿದ್ದಾರೆ.
ಇನ್ನು ರಜತ್ ಅವರ ಜೊತೆ ಧನರಾಜ್ ಅವರು ಅತಿಯಾಗಿ ಮಾತನಾಡಲು ಹೋಗಿ ರಜತ ಅವರಿಂದ ಕೈಗೆ ಪೆಟ್ಟು ಮಾಡಿಕೊಂಡ ಧನರಾಜ್.