ಮೇಘಾ ಶೆಟ್ಟಿಗೆ ಕದ್ದು ಮುಚ್ಚಿ ತುಟಿ ಕೊಟ್ಟ ಧನ್ವೀರ್, ಮಾವಿನ ಹಣ್ಣು ಒಂದು ನೆಪ ಎಂದ ನೆಟ್ಟಿಗರು

 | 
Hs

ನಟ ಧನ್ವೀರ್ ಮತ್ತು ನಟಿ ಮೇಘಾ ಶೆಟ್ಟಿ ಸಂದರ್ಶನದ ವಿಡಿಯೋ ಇದೀಗ ಸದ್ದು ಮಾಡುತ್ತಿದೆ. ಅನುಶ್ರೀ ಆಂಕರ್ ಯೂಟ್ಯೂಬ್ ಚಾನೆಲ್’ನಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ಸಂದರ್ಶನ ಮಾಡಲಾಗಿದೆ. ಈ ಸಂದರ್ಶನದ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಈ ಪ್ರೋಮೋದಲ್ಲಿ ಮೇಘಾ ಶೆಟ್ಟಿ ಬಾಯಲ್ಲಿಟ್ಟಿದ್ದ ಮಾವಿನ ಕಾಯನ್ನು ಧನ್ವೀರ್ ಕಚ್ಚಿದ್ದಾರೆ. ಅಂದರೆ ತುಟಿಗೆ ತುಟಿ ತಾಗುವಂತೆ ಕಚ್ಚಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.

ಹೌದು ಬೆಲ್‌ ಬಾಟಂ ಈಗಲೂ ಟಿವಿಯಲ್ಲಿ ಬರುತ್ತವೆ. ಎಲ್ಲ ಗೊತ್ತಿದ್ದರೂ ಜನ ಇದನ್ನ ಅಷ್ಟೆ ಕುತೂಹಲದಿಂದ ನೋಡ್ತಾರೆ. ಡೈರೆಕ್ಟರ್ ಜಯತೀರ್ಥ  ಸಿನಿಮಾದ ಶಕ್ತಿನೆ ಆಗಿದೆ. ದಾಸ ದರ್ಶನ್  ಕೂಡ ಇವರ ಚಿತ್ರಗಳನ್ನ ಕೊಂಡಾಡಿದ್ದಾರೆ. ಕೈವ ಸಿನಿಮಾ ಕೂಡ ಅವರದೇ ಚಿತ್ರವಾಗಿದ್ದು ಆ ಚಿತ್ರದಲ್ಲಿ ನಟಿ ಮೇಘಾ ಶೆಟ್ಟಿ ಹಾಗೂ ಧನ್ವೀರ ನಟಿಸಿದ್ದಾರೆ.

ಕನ್ನಡದಲ್ಲಿ ಡಿಕೆ ಚಿತ್ರ ರೆಡಿ ಆಗುತ್ತಿದೆ. ಇದು ಕೂಡ ಭೂಗತ ಜಗತ್ತಿನ ಕತೆ ಹೇಳುತ್ತಿದೆ. ಇದು ಬರೋ ಮೊದಲೇ ಕೈವ ಬರ್ತಿದೆ. ಈ ಚಿತ್ರದಲ್ಲಿ ಬೆಂಗಳೂರು ತಿಗಳರಪೇಟೆಯ ಕಥೆ ಇದೆ. ರಿಯಲ್ ಕಥೆಗೆ ಡೈರೆಕ್ಟರ್ ಜಯತೀರ್ಥ ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದಾರೆ. 1983 ಅಸಲಿ ಕಥೆ ಇಲ್ಲಿ ಹಾಗಾಗಿಯೇ ಮೂಡಿ ಬಂದಂತಿದೆ.

ಕೈವ ಸಿನಿಮಾದಲ್ಲಿ ಹಲವು ಕ್ಯಾರೆಕ್ಟರ್‌ಗಳಿವೆ. ಕನ್ನಡದ ಡೈರೆಕ್ಟರ್ಸ್ ಈ ಚಿತ್ರದಲ್ಲಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಇಲ್ಲಿ ರಾಮ್ ಲಾಲ್ ಅನ್ನುವ ಪಾತ್ರ ಮಾಡಿದ್ದಾರೆ. ಇವರಿಗೆ ಜಯತೀರ್ಥ ಕೊಟ್ಟ ಡೈಲಾಗ್ ಜಬರ್‌ದಸ್ತ್ ಆಗಿಯೇ ಇವೆ. ಒಂದೊಂದು ಮಾತು ಖಡಕ್ ಆಗಿವೆ.ಕೈವ ಚಿತ್ರದಲ್ಲಿ ನಟ ಜೆ.ಕೆ. ಸಖತ್ ಡೈಲಾಗ್ ಹೊಡೆದಿದ್ದಾರೆ.

ದೇವರಾಜ್ ಅನ್ನುವ ಪಾತ್ರದ ಮೂಲಕ ಇಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದಾರೆ. ಈ ಒಂದು ಪಾತ್ರಕ್ಕೂ ಇಲ್ಲಿ ಅದ್ಭುತ ಮಾತುಗಳೇ ಇವೆ. ಅಂದಿನ ಜನ ಹೇಗೆಲ್ಲ ಮಾತಾಡ್ತಿದ್ದರೋ ಹಾಗೇನೆ ಇಲ್ಲಿ ಮಾತುಗಳು ಕೇಳಿ ಬರುತ್ತವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.