ಇಬ್ಬರು ಮಕ್ಕಳಿಗೆ ಹಿಂದೂ ಧರ್ಮದ ಹೆಸರಿಟ್ಟ ಧ್ರುವ ಸರ್ಜಾ, ಮೇಘನಾ ರಾಜ್‌ ಹೇಳಿದ್ದೇನು ಗೊ ತ್ತಾ

 | 
ಪ

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಂದು ಒಳ್ಳೆ ಯೋಚನೆ ಮಾಡಿದ್ದಾರೆ. ರಾಮಮಂದಿರ ಉದ್ಘಾಟನೆಯ ದಿನವೇ ತಮ್ಮ ಮಕ್ಕಳಿಬ್ಬರಿಗೂ ಹೆಸರಿಡಲು ತಿರ್ಮಾನಿಸಿದ್ದಾರೆ. ಇದು ಒಂದು ರೀತಿ ಆದರ್ಶವೇ ಆಗಿದೆ. ಇಡೀ ದೇಶ ರಾಮನ ಸ್ಮರಣೆ ಮಾಡುತ್ತಿದೆ. ಇಂತಹ ವೇಳೆಯಲ್ಲಿಯೇ ಆಂಜನೇಯನ  ಪರಮ ಭಕ್ತ ಧ್ರುವ ಸರ್ಜಾ ತಮ್ಮ ಮಕ್ಕಳಿಬ್ಬರಿಗೂ ವಿಶೇಷವಾದ ಹೆಸರಿಡಲು ಡಿಸೈಡ್‌ ಮಾಡಿದ್ದಾರೆ.

ಈ ಮೂಲಕ ಇತರರಿಗೂ ಸ್ಪೂರ್ತಿ ಆಗುತ್ತಿದ್ದಾರೆ. ಇನ್ನೂ ಒಂದು ವಿಶೇಷವೆಂದ್ರೆ ತಮ್ಮ ಮಕ್ಕಳಿಬ್ಬರಿಗೆ ರಾಮಾಯಣ ಮತ್ತು ಮಹಾಭಾರತದಲ್ಲಿರೋ ಪ್ರಮುಖ ಹೆಸರುಗಳನ್ನೆ ಇಡುತ್ತಿದ್ದಾರೆ. ಮಗನಿಗೆ ರಾಮ ಅಂತ ಹೆಸರಿಡ್ತಾರಾ? ಮಗಳಿಗೆ ಏನ್ ಹೆಸರಿಡಬಹುದು? ಎಂಬ ಕುತೂಹಲ ಎಲ್ಲರಲ್ಲಿ ಇತ್ತು ಇದೀಗ ಮೇಘನಾ ರಾಜ್ ಈ ಬಗ್ಗೆ. ಸುಳಿವು ನೀಡಿದ್ದಾರೆ.

ರಾಮಾಯಣ-ಮಹಾಭಾರತದಲ್ಲಿ ಬರೋ ಪ್ರಮುಖ ಹೆಸರನ್ನೆ ಮಕ್ಕಳಿಗೆ ಇಡಲು ಧ್ರುವ ಸರ್ಜಾ ಮತ್ತು ಪ್ರೇರಣಾ ಸರ್ಜಾ ನಿರ್ಧರಿಸಿದ್ದಾರೆ. ಈ ಮೂಲಕ ರಾಮಾಯಣ ಹಾಗೂ ಮಹಾಭಾರತದ ಬಗ್ಗೆ ಇರೋ ಗೌರವವನ್ನೂ ತೋರಿಸಿದ್ದಾರೆ. ಈ ಒಂದು ನಿರ್ಧಾರ ಎಲ್ಲರಿಗೂ ಸ್ಪೂರ್ತಿ ಆಗುವ ಹಾಗೇನೆ ಎಂದಿದ್ದಾರೆ ಮೇಘನಾ ರಾಜ್.

ಇನ್ನು ಮಗಳಿಗೆ ಎಂದು ಮೇಘನಾ ರಾಜ್ ಬಂಗಾರದ ಬಳೆ ಖರೀದಿಸಿದ್ದಾರೆ. ಹೌದು, ದೊಡ್ಮಗಳಿಗೆ ಇನ್ನೂ ಯಾವುದೇ ಹೆಸರಿಟ್ಟಿಲ್ಲ. ಈ ಮಗಳಿಗೆ ಮಹಾಭಾರತದ ಮಹಾಕಾವ್ಯದಿಂದಲೇ ಒಂದು ಒಳ್ಳೆ ಹೆಸರನ್ನ ಇಡ್ತಾರಾ ಅನ್ನುವ ಪ್ರಶ್ನೆ ಇದೆ. ಆದರೆ ಸದ್ಯಕ್ಕೆ ಯಾವುದೂ ಏನೂ ರಿವೀಲ್ ಮಾಡಿಲ್ಲ. ಮೇಘನಾ ರಾಜ್ ಸುಳಿವು ನೀಡಿ ಕೂತೂಹಲ ಕೆರಳಿಸಿದ್ದಾರೆ. 

ಇನ್ನು ಕೆಲವೇ ದಿನಗಳಲ್ಲಿ ಎಲ್ಲರ ಮುಂದೆ ಮಗಳ ಹೆಸರನ್ನು ರೀವಿಲ್ ಮಾಡಲಿದ್ದಾರೆ ನಟ ಧ್ರುವ ಸರ್ಜಾ ಅವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.