IPL ಬರುವ ಮುನ್ನ ರಾಜ್ಯದ ಜನತೆಗೆ ಎಚ್ಚರಿಕೆ ಕೊಟ್ಟ ಧ್ರುವ ಸರ್ಜಾ; ಬೆಚ್ಚಿಬಿದ್ದ RCB ಫ್ಯಾನ್ಸ್

 | 
Iii

ಕಳೆದ ವಾರ ಅಪ್ಪಟ ಮಲೆನಾಡಿನ ಭಾಗದ ಸಿನಿಮಾ 'ಕೆರೆಬೇಟೆ' ರಿಲೀಸ್ ಆಗಿದೆ. ಸಿನಿಮಾ ಬಗ್ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರೂ, ಥಿಯೇಟರ್‌ಗೆ ಜನರು ಬರುತ್ತಿಲ್ಲ ಅಂತ ಅನ್ನೋ ಅಳಲು ಚಿತ್ರತಂಡದ್ದು. ಹೀಗಾಗಿ ಕನ್ನಡ ಚಿತ್ರರಂಗದ ತಾರೆಯರು 'ಕೆರೆಬೇಟೆ' ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.

ಇದೇ ಸಂದರ್ಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ 'ಕೆರೆಬೇಟೆ' ಸಿನಿಮಾವನ್ನು ಅಭಿಮಾನಿಗಳ ಜೊತೆ ಕೂತು ವೀಕ್ಷಿಸಿದ್ದಾರೆ. ಈ ವೇಳೆ 'ಕೆರೆಬೇಟೆ ಸಿನಿಮಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಉತ್ತಮವನ್ನು ನೋಡುವುದಕ್ಕೆ ಪ್ರೇಕ್ಷಕರು ಥಿಯೇಟರ್‌ಗೆ ಬಾರದೇ ಇರುವುದಕ್ಕೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.

ಇನ್ನು ಇದೆ ಸಂದರ್ಭದಲ್ಲಿ ಹೊಸ ಸಿನೆಮಾ ಪ್ರೋತ್ಸಾಹಿಸಿ ಅದನ್ನು ಬಿಟ್ಟು IPL ಬೆಟ್ಟಿಂಗ್ ಮಾಡಿ ಮನೆಯನ್ನು ಹಾಳು ಮಾಡುವ ಬದಲು ಕ್ರೀಡೆಯಂತೆ ಆಟ ನೋಡಿ. ಹೊಸ ಸಿನೆಮಾ ನೋಡಿ ಪ್ರೋತ್ಸಾಹಿಸಿ ಎಂದೆಲ್ಲ ಆಭಿಮಾನಿಗಳಿಗೆ ಬುದ್ಧಿ ಮಾತು ಹೇಳಿದ್ದಾರೆ. ಸಿನಿಮಾ ತುಂಬಾನೇ ಚೆನ್ನಾಗಿದೆ. ಇದನ್ನು ಮಿಸ್ ಮಾಡಿದರೆ, ಎಷ್ಟೊ ಮಂದಿಗೆ ಉತ್ಸಾಹ ಕೊಡದೆ ಇರುವ ಹಾಗೆ ಆಗುತ್ತೆ. 

ಚೆನ್ನಾಗಿರುವ ಸಿನಿಮಾವನ್ನು ಗೆಲ್ಲಿಸುತ್ತೇವೆ ಅಂತ ನಾವು ಯಾವಾಗಲೂ ನಂಬಿದ್ದೀವಿ. ಇನ್ನೊಂದು ಆ ಎಗ್ಸಾಂಪಲ್ ಅನ್ನು ಸೆಟ್ ಮಾಡೋಣ. ಎಂದು ಕನ್ನಡದ ಪ್ರೇಕ್ಷಕರಿಗೆ ಕರೆ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.