ದ ರ್ಶನ್ ಅಂದರ್ ಆಗುತ್ತಿದ್ದಂತೆ ಮಗಳ ಜೊತೆ ದೇವರ ಪೂಜೆ ಮಾಡುತ್ತಿತುವ ಧ್ರುವ ಸರ್ಜಾ

 | 
Ga

ಧ್ರುವ ಸರ್ಜಾ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಾರೆ. ಎಲ್ಲವನ್ನೂ ಅಳೆದು-ತೂಗಿ ನೋಡ್ತಾರೆ. ಅವರ ಮೌನ ಇದನ್ನೆ ಹೆಚ್ಚು ಹೇಳುತ್ತದೆ. ಹಾಗಂತ ಮನಸ್ಸಿಗೆ ಬಂದ ರೀತಿ ಮಾತನಾಡಿರೋದು ಇಲ್ವೇ ಇಲ್ಲ. ಆಫ್‌ ದಿ ಕ್ಯಾಮರಾ ಏನ್ ಮಾಡ್ತಾರೋ ಏನೋ.? ಅನ್ನೋ ಹಾಗೂ ಇಲ್ಲ. ಯಾಕೆಂದ್ರೆ, ಧ್ರುವ ಸರ್ಜಾ ಹೆಚ್ಚಿಗೆ ಮಾತೇ ಆಡೋದಿಲ್ಲ ನೋಡಿ. ತುಂಬಾನೆ ಸೈಲೆಂಟ್ ಈ ಆ್ಯಕ್ಷನ್ ಪ್ರಿನ್ಸು.

ಈಗ ಅವರಂತೆ ಅವರ ಮಗಳು ಕೂಡ ಅಪ್ಪನ ಕೈ ಗೊಂಬೆ ಆಗಿದ್ದಾಳೆ. ಚಿರು ಸಮಾಧಿಗೆ ಪೂಜೆ ಮಾಡುವಾಗಲೂ ಕೂಡ ಅಪ್ಪನ ಮಡಿಲೇರಿ ಕೂತಿದ್ದಾಳೆ ಸುಂದರಿ.ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅಗಲಿ ಜೂನ್ 7ಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಇಂದಿಗೂ ಚಿರು ಅಗಲಿಕೆ ನೋವನ್ನು ಅವರ ಕುಟುಂಬಕ್ಕಿದೆ. 

ಇದೀಗ ಚಿರಂಜೀವಿ ಪುಣ್ಯಸ್ಮರಣೆಯಂದು ಧ್ರುವ ಭಾವುಕರಾಗಿದ್ದಾರೆ. ಅಣ್ಣನ ಕುರಿತು ಪೋಸ್ಟ್ ಕೂಡ ಮಾಡಿದ್ದಾರೆ.ಚಿರಂಜೀವಿ ಪುಣ್ಯಸ್ಮರಣೆಯಂದು ‘ಮಿಸ್ಸಿಂಗ್ ಯೂ ಡ್ಯೂಡ್’ ಎಂದು ಧ್ರುವ ಹೇಳಿದ್ದಾರೆ. ಅಣ್ಣನ ಫೋಟೋ ಶೇರ್ ಮಾಡಿ ಅಪ್ಪ, ಅಮ್ಮ ಮತ್ತು ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ತಿದ್ದೇವೆ ಎಂದು ಧ್ರುವ ಬರೆದುಕೊಂಡಿದ್ದಾರೆ.

ಅಂದಹಾಗೆ, ಅಣ್ಣ ಚಿರು ಜೊತೆ ಧ್ರುವಗೆ ಉತ್ತಮ ಒಡನಾಟ ಇತ್ತು. ಕೆಲ ತಿಂಗಳುಗಳ ಹಿಂದೆ ಅಣ್ಣ ಚಿರು ಸಮಾಧಿ ಬಳಿ ಧ್ರುವ ನಿದ್ದೆ ಮಾಡುತ್ತಿದ್ದ ವಿಡಿಯೋ ಹಾಗೂ ಮಗಳನ್ನು ಸಮಾಧಿಯ ಸಮೀಪದಲ್ಲಿಯೇ ಆಟವಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಚಿರು ಜೊತೆ ಧ್ರುವ ಒಡನಾಟ ಅದೆಷ್ಟರ ಮಟ್ಟಿಗೆ ಇತ್ತು ಎಂಬುದಕ್ಕೆ ಸಾಕ್ಷಿಯಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.