ಒಂದು ದಿನಕ್ಕೆ ಸುದೀಪ್ ಅವರು ಎಷ್ಟು ಬಾಟಲ್ ಎಣ್ಣೆ ಕುಡಿಯುತ್ತಾರೆ ಗೊತ್ತಾ, ಕಿಚ್ಚನ ಮನದಾಳದ ಮಾತು

 | 
J
ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದ ಮೇಲೆ ಸಂಚಲನ ಸೃಷ್ಟಿಸುತ್ತಿದೆ. ಮನೆಯಿಂದ ಹೊರ ಬಂದ್ಮೇಲೆ ಸ್ಪರ್ಧಿಗಳ ಬಾಂಡಿಂಗ್ ಮತ್ತಷ್ಟು ಬಲವಾಗುತ್ತಿದೆ. ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ಎರಡು ಗುಂಪುಗಳು ಕಾಣಿಸಿಕೊಂಡಿದ್ದವು. ವಿನಯ್ ಜೊತೆ ಗುರುತಿಸಿಕೊಂಡಿದ್ದ ಗುಂಪು ಒಂದಾದರೆ, ಇನ್ನೊಂದು ಕಡೆ ಸಂಗೀತಾ, ಡ್ರೋನ್ ಪ್ರತಾಪ್‌, ತನಿಷಾ, ಕಾರ್ತಿಕ್ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದು ಇದೆ.
ಎರಡನೆಯದ್ದು ಗುಂಪು ಅನ್ನುವುದಕ್ಕೆ ಆಗದೇ ಹೋದರೂ, ಇವರಲ್ಲಿ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಕೊನೆಯವರೆಗೂ ಒಟ್ಟಾಗಿ ಇದ್ದರು. ಬಿಗ್‌ಬಾಸ್ ಮನೆಯೊಳಗೆ ಹೆಚ್ಚಾಗಿ ಮುಖಾ ಮುಖಿಯಾಗಿದ್ದು ವಿನಯ್ ಮತ್ತು ಸಂಗೀತಾ. ಇದು ಕ್ಯಾಮರಾ ಮುಂದೆ ಕೇವಲ ಟಾಸ್ಕ್‌ಗೋಸ್ಕರ ಎಂದೇ ಭಾವಿಸಲಾಗಿತ್ತು. ಆದರೆ, ಬಿಗ್‌ಬಾಸ್‌ನಿಂದ ಹೊರಬಂದ್ಮೇಲೂ ಅದು ಮುಂದುವರೆದಿದೆಯೇನೋ? ಅಂತ ಭಾಸವಾಗುತ್ತಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಜೊತೆ ನಮ್ರತಾ, ರಕ್ಷಕ್, ಸ್ನೇಹಿತ್, ಮೈಕಲ್ ಹೆಚ್ಚಾಗಿ ಗುರುತಿಸಿಕೊಂಡಿದ್ದರು. ಕಾಕತಾಳೀಯವೇನೋ ಎನ್ನುವಂತೆ ವಿನಯ್ ಜೊತೆ ಆತ್ಮೀಯರಾಗಿದ್ದವರೆಲ್ಲರೂ ಮನೆಯಿಂದ ಒಬ್ಬೊಬ್ಬರಾಗಿಯೇ ಹೊರಗೆ ಬಂದಿದ್ದರು. ಅವರಲ್ಲಿ ನಮ್ರತಾ, ರಕ್ಷಕ್, ಸ್ನೇಹಿತ್, ಮೈಕಲ್ ಕೂಡ ಸೇರಿಕೊಂಡಿದ್ದಾರೆ. ಮನೆಯ ಹೊರಗೂ ನಮ್ಮ ಬಾಂಧವ್ಯ ಮುಂದುವರೆಯುತ್ತೆ ಎಂದು ವಿನಯ್ ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಹೇಳಿದ್ದರು. ಅದನ್ನು ಅಕ್ಷರಶ: ಈಗ ಮುಂದುವರೆಸಿದ್ದಾರೆ.
ಮದ್ಯಪಾನ ಮಾಡಿ ವೀಡಿಯೊ ಮಾಡಿ ಪಾರ್ಟಿ ಮಾಡಿ ಮಸ್ತಿ ಮಾಡಿದ್ದಾರೆ.ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ನಮ್ರತಾ ನಾವು ಕ್ಯಾಮರಾ ಮುಂದೆ ಫೇಕ್ ಆಗಿರಲಿಲ್ಲ. ಮನೆಯ ಹೊರಗಡೆನೂ ಆ ಬಾಂಡಿಂಗ್ ಅನ್ನು ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ. ಇದು ರಕ್ಷಕ್ ಪ್ಲ್ಯಾನ್ ಇದು. ಅವನು ನನ್ನ ತಮ್ಮ. ಅಣ್ಣ ಅಂದರೆ ವಿನಯ್. ಎಲ್ಲರೂ ಫ್ಯಾಮಿಲಿ ಸೇರಿಕೊಂಡು ಬಂದಿದ್ದೇವೆ. ನಾವು ಒಳಗಡೆ ಕ್ಯಾಮರಾ ಮುಂದಷ್ಟೇ ಫೇಕ್ ಮಾಡಿಲ್ಲ. 
ಹೊರಗಡೆ ಕೂಡ ನಮ್ಮ ಬಾಂಡಿಂಗ್ ಹೀಗೆ ಇರುತ್ತೆ. ಇನ್ನೂ ತುಂಬಾ ಟ್ರ್ಯಾವೆಲ್ ಮಾಡೋದು ಇದೆ. ದೇವಸ್ಥಾನಗಳಿಗೆ ವಿಸಿಟ್ ಹಾಕೋದು ಇದೆ. ಇನ್ನೂ ತುಂಬಾ ಜನರನ್ನು ಮೀಟ್ ಮಾಡೋದಿದೆ. ಎಲ್ಲಾ ಒಟ್ಟಿಗೆ ಮಾಡೋಣ ಅಂತ ಅಂದ್ಕೊಂಡಿದ್ದೀವಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.