ಅಗಲಿದ ಸ್ಪಂದನಾ ಅವರಿಗೆ ಎಷ್ಟು ಕೋಟಿ ಆಸ್ತಿ ಇದೆ ಗೊತ್ತಾ, ಗಂಡ ವಿಜಯ್ ಮಾಡಿದ್ದೇನು
ಇತ್ತೀಚಿನ ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ವ್ಯಕ್ತಿಗಳ ಅಕಾಲಿಕ ಮರಣದ ಸುದ್ದಿ ನಮಗೆ ಖಂಡಿತವಾಗಿ ಬೇಸರ ಪಡುವಂತೆ ಕೇಳಿ ಬರುತ್ತಿವೆ. ಆ ಪಟ್ಟಿಗೆ ಈಗ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ಆಗಿರುವಂತಹ ವಿಜಯ್ ರಾಘವೇಂದ್ರ ಅವರ ಮಡದಿ ಸ್ಪಂದನ ವಿಜಯ್ ರಾಘವೇಂದ್ರ ಕೂಡ ಸೇರಿಕೊಂಡಿದ್ದಾರೆ. ನಿಜಕ್ಕೂ ಕೂಡ ಈ ರೀತಿಯ ಒಂದು ದಿನವನ್ನು ಎದುರಿಸಬೇಕಾಗುತ್ತದೆ ಎನ್ನುವಂತಹ ಚಿಕ್ಕ ಸುಳಿವು ಕೂಡ ಯಾರಿಗೂ ಇರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಕೇಳಿ ಬಂದ ಮತ್ತೊಂದು ಹೃದಯಘಾತದ ಸುದ್ದಿ ಇದು.
ಹೌದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಕಂಡಂತಹ ಅತ್ಯಂತ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿರುವಂತಹ ಬಿಕೆ ಶಿವರಾಮ್ ಅವರ ಪುತ್ರಿಯಾಗಿದ್ದಾರೆ ಸ್ಪಂದನ ವಿಜಯ ರಾಘವೇಂದ್ರ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮಿಷನರ್ ಪೊಲೀಸ್ ಆಗಿ ಕೂಡ ಬಿಕೆ ಶಿವರಾಮ್ ಅವರು ಕಾರ್ಯನಿರ್ವಹಿಸಿದ್ದಾರೆ ಎನ್ನುವಂತಹ ಸುದ್ದಿ.
2007 ನೇ ಇಸವಿಯಲ್ಲಿ ಸ್ಪಂದನ ಅವರು ಹಾಗೂ ವಿಜಯ ರಾಘವೇಂದ್ರ ಇಬ್ರು ಕೂಡ ಪ್ರೀತಿಸಿ ಮನೆಯವರ ಒಪ್ಪಿಗೆಯ ಆಧಾರದ ಮೇಲೆ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಏಳೇಳು ಜನ್ಮಕ್ಕು ಒಟ್ಟಾಗಿ ಜೀವಿಸುವಂತಹ ಶಪಥವನ್ನು ಮಾಡಿದ್ದ ಈ ಜೋಡಿಗಳು ಈಗ ವಿಧಿಯ ಕೈವಾಡಕ್ಕೆ ಬೇರೆ ಆಗಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿಯಾಗಿದೆ.
ಇವರಿಬ್ಬರ ಸಂತೋಷದ ದಾಂಪತ್ಯ ಜೀವನವನ್ನು ನೋಡಿ ಆ ವಿಧಿ ಕೂಡ ಹೊಟ್ಟೆಕಿಚ್ಚು ಪಟ್ಟುಕೊಂಡಿರುವುದು ಇಲ್ಲಿ ಕಂಡು ಬರುತ್ತದೆ. ಹೌದು ವಿಜಯ್ ರಾಘವೇಂದ್ರ ಪ್ರಸಿದ್ಧ ನಟ ಅವರ ಪತ್ನಿ ಸ್ಪಂದನಾ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕೂಡ ಹೊಂದಿದ್ದರು. ದೇವಸ್ಥಾನಗಳಿಗೆ ಹಾಗೂ ಬಡಜನರಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಸ್ಪಂದನಾ ಸದಾ ಮುಂದೆ ಇರುತ್ತಿದ್ದಳು.ಅಗಲಿರುವ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬುದಾಗಿ ಬಯಸೋಣ ಹಾಗೂ ಕುಟುಂಬಸ್ಥರಿಗೆ ಈ ನಷ್ಟವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ನೀಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸೋಣ.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.