ನಟಿ ಶರಣ್ಯ ಶೆಟ್ಟಿ ಸೌಂದಯ೯ಕ್ಕೆ ಕಾರಣ ಏನು ಗೊತ್ತಾ, ಅವರು ದಿನಾಲೂ 'ಇದನ್ನು' ಮಾಡ್ತಾರೆ

 | 
ಕಗ
 ಇತ್ತೀಚಿಗೆ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೂಪರ್ ಹಿಟ್ ಆಗಿದೆ. ಸಿನಿಮಾದ ಕಥೆ, ಹಾಡನ್ನು ಕೇಳಿ ಜನ ಥ್ರಿಲ್ ಆಗಿದ್ದರು, ನಾಯಕಿ ಮಾಳವಿಕಾ ನಾಯರ್ ಜನರಿಗೆ ಹೇಗೂ ಇಷ್ಟವಾಗಿದ್ದಾರೆ, ಇದರ ಜೊತೆಗೆ ಮತ್ತೊಬ್ಬ ನಾಯಕಿಯನ್ನೂ ಜನ ಇಷ್ಟಪಟ್ಟಿದ್ದಾರೆ.
ಹೌದು, ಕೃಷ್ಣಂ ಪ್ರಣಯ ಸಖಿ ನೋಡಿ ಬಂದಿರೋ ವೀಕ್ಷಕರಿಗೆ ಶರಣ್ಯ ಶೆಟ್ಟಿ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಸಿನಿಮಾ ನೋಡಿದವರಿಗೆ ಶರಣ್ಯ ಶೆಟ್ಟಿಯ ಅಂದ, ಚೆಂದ ಗ್ಲಾಮರ್ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಜನರು ಫಿದಾ ಆಗಿದ್ದಾರೆ.ಶರಣ್ಯ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಕಾಡದೆಯೇ ಹೇಗಿರಲಿ ಹಾಡಿನಲ್ಲಿ ತುಂಬಾನೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಯಶಸ್ಸಿನಿಂದ ಶರಣ್ಯ ಶೆಟ್ಟಿ ಪಾಪ್ಯುಲಾರಿಟಿ ಕೂಡ ಹೆಚ್ಚಿದೆ.  
ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ಶರಣ್ಯ ಶೆಟ್ಟಿಗೆ ಯಶಸ್ಸು ಸುಲಭವಾಗಿ ಸಿಕ್ಕಿಲ್ಲ, ಅದಕ್ಕಾಗಿ ಅವರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಕಿರುತೆರೆಯಿಂದ ಆರಂಭವಾದ ಇವರ ನಟನಾ ಜರ್ನಿ ಈಗ ಹಿರಿತೆರೆಯಲ್ಲಿ ಮಿಂಚುವಂತೆ ಮಾಡಿದೆ. ರೆಗ್ಯುಲರ್ ವರ್ಕೌಟ್ ಯೋಗ ಎಂದೆಲ್ಲ ದೇಹ ದಂಡಿಸುವ ಶರಣ್ಯ ಚೀಟ್ ಸಂಡೇ ಎಂದು ಅಮ್ಮ ಮಾಡಿದ ಎಲ್ಲ ಅಡುಗೆ ತಿನ್ನುತ್ತಾರಂತೆ.
ಕೃಷ್ಣಂ ಪ್ರಣಯ ಸಖಿಗೂ ಮುನ್ನ ಶರಣ್ಯ 1980, ನಗುವಿನ ಹೂಗಳ ಮೇಲೆ, ಹುಟ್ಟು ಹಬ್ಬದ ಶುಭಾಷಯಗಳು ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು, ಆದರೆ ಈ ಸಿನಿಮಾಗಳು ಅಷ್ಟೊಂದು ಹಿಟ್ ಆಗಿರಲಿಲ್ಲ.ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಕೆಲವೇ ನಟಿಯರಿಗೆ ಸಿಕ್ಕಿದೆ, ಆ ಕೆಲವರಲ್ಲಿ ತಾನು ಒಬ್ಬಳು ಎಂದು ಶರಣ್ಯ ಶೆಟ್ಟಿ ಸಂಭ್ರಮಿಸಿದ್ದಾರೆ.ಜೊತೆಗೆ  ಈ ಸಿನಿಮಾ ಮೂಲಕ ನಾನು ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇನೆ ಎಂದಿದ್ದಾರೆ ಶರಣ್ಯ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.