ವತೂ೯ರ್ ತೊ, ಡೆ ಮೇಲಿರುವ ಸ್ವಾಮೀಜಿ ಹೇಳಿದ ಆ ಟ್ಯಾಟೂ ಯಾವುದು ಗೊತ್ತಾ, ಇಲ್ಲಿದೆ ನೋಡಿ

 | 
ಲ

 ಬಿಗ್ಬಾಸ್ ಮನೆಗೆ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಬಂದು ಹೋದಮೇಲೆ ಹಲವಾರು ಜನ ಹಲವು ವಿಷಯಗಳ ಕುರಿತು ಮಾತನಾಡುತ್ತಲೇ ಇದ್ದಾರೆ. ಇದೀಗ ವರ್ತೂರ್ ಸಂತೋಷ್ ಅವರ ಟ್ಯಾಟೂ ಕೂಡ ಬಹಳ ಟ್ರೆಂಡಿಂಗ್ ಅಲ್ಲಿದೆ.ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ಸ್ಪರ್ಧಿ ವರ್ತೂರ್‌ ಸಂತೋಷ್‌ ಮೈ ಮೇಲೆ ಹಲವಾರು ಟ್ಯಾಟೂ ಗಳವೆ. ವರ್ತೂರ್‌ ಕೈ ಮೇಲೆ, ಮುಂಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇವೆಲ್ಲ ನೋಡುವವರ ಕಣ್ಣಿಗೆ ಸುಲಭವಾಗಿ ಕಾಣುತ್ತವೆ.


ವರ್ತೂರ್‌ ಸಂತೋಷ್‌ ಅವರ ಮೈ ಮೇಲೆ ಕಾಣದ ಜಾಗದಲ್ಲಿ ಟ್ಯಾಟೂ ಒಂದನ್ನು ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಬಿಗ್‌ ಬಾಸ್‌ ಮನೆಗೆ ಬಂದ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಸಹ ಮಾತನಾಡಿದ್ದಾರೆ.ವರ್ತೂರ್‌ ತೊಡೆಯ ಮೇಲಿರುವ ಈ ಟ್ಯಾಟೂ ಹಾಕಿಸಿಕೊಂಡ ದಿನದಿಂದಲೇ ಅವರಿಗೆ ನೆಮ್ಮದಿ ಹೊರಟು ಹೋಯಿತು ಎಂದು ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಹೇಳಿದ್ದಾರೆ. ವರ್ತೂರ್‌ ತೊಡೆಯ ಮೇಲಿರುವ ಈ ಟ್ಯಾಟೂ ತುಂಬಾ ವಿಶೇಷವಾಗಿದೆ. 


ಅಷ್ಟಕ್ಕೂ ಹಳ್ಳಿಕಾರ್‌ ಒಡೆಯನ ಎಡಗಾಲಿನ ತೊಡೆಯ ಮೇಲೆ ಒಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದು ವರ್ತೂರ್‌ ಸಂತೋಷ್‌ ಮನೆ ದೇವರಾದ ಕರಗ ದೇವರ ತ್ರಿಶೂಲಿನಂತಿರುವ ಟ್ಯಾಟೂ ಆಗಿದೆ.ಹೋರಿ ಒಂದು ಬಂದು ವರ್ತೂರ್‌ ಅವರ ಎಡ ಭಾಗದ ತೊಡೆಗೆ ಹಾಯುತ್ತಂತೆ. ಆ ಹೋರಿ ತಿವಿತದ ಗಾಯದ ಕಲೆ ಹಾಗೆಯೇ ಉಳಿಯಿತಂತೆ. ಅದನ್ನು ಹೇಗಾದರೂ ಮರೆ ಮಾಡಬೇಕೆಂದು ವರ್ತೂರ್‌ ಯೋಚಿಸಿದರಂತೆ. ರ


ಈ ಹಿಂದೆ ಹೋರಿ ತಿವಿತದ ಗಾಯದ ಕಲೆಯನ್ನು ಮರೆಮಾಡಲು ವರ್ತೂರ್‌ ಈ ಟ್ಯಾಟೂ ಹಾಕಿಸಿದರಂತೆ ಎಂದು ಹೇಳಲಾಗಿದೆ. ಯಟ್ಯೂಬ್‌ ವಾಹಿನಿ ಸುದ್ದಿ ಕರ್ನಾಟಕಕ್ಕೆ ನೀಡಿದ್ದ ಸಂದರ್ಶನದಲ್ಲಿ ವರ್ತೂರ್‌ ಸಂತೋಷ್‌ ಈ ವಿಚಾರ ರಿವೀಲ್‌ ಮಾಡಿದ್ದರು. ಆದರೂ ಈಗ ಈ ಸುದ್ದಿ ಮತ್ತೆ ಸದ್ದು ಮಾಡ್ತಿರೋದಂತೂ ಸತ್ಯ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.