ಬಿಗ್ ಬಾಸ್ ನಮ್ರತಾ ಗೆ ಹಿಗ್ಗಾಮುಗ್ಗಾ ಬೈದ ಈ ಲೇಡಿ ಯಾರು ಗೊತ್ತಾ

 | 
J

ಬಿಗ್ ಬಾಸ್ ಸೀಸನ್ 10ರಲ್ಲಿ ಈ ವಾರದ ಎಪಿಸೋಡ್‌ನಲ್ಲಿ ಎರಡು ತಂಡಗಳ ರಚನೆ ಆಗಿದೆ. ಒಂದು ತಂಡಕ್ಕೆ ಡ್ರೋನ್ ಪ್ರತಾಪ್ ಕ್ಯಾಪ್ಟನ್ ಮತ್ತೊಂದು ತಂಡಕ್ಕೆ ಮೈಕಲ್ ಕ್ಯಾಪ್ಟನ್. ವಿನಯ್ ಆಂಡ್ ಗ್ಯಾಂಗ್ ಮೈಕಲ್  ತಂಡ ಸೇರಿದಂತೆ ನಮ್ರತಾ ಮಾತ್ರ ಡ್ರೋನ್ ಪ್ರತಾಪ್ ತಂಡ ಸೇರಿಬಿಟ್ಟರು. ಟಾಸ್ಕ್‌ ಆರಂಭದಲ್ಲೇ ನಮ್ರತಾಳನ್ನು ಕ್ಯಾಪ್ಟನ್ ಟಾಸ್ಕ್‌ನಿಂದ ಡ್ರೋನ್ ದೂರವಿಟ್ಟರು. ನಂಬಿಕೆಯಿಂದ ತಂಡ ಸೇರಿದೆ ಆದರೆ ಡ್ರೋನ್ ನಿರ್ಧಾರ ಸರಿ ಇಲ್ಲ ಎಂದು ನಮ್ರತಾ ಕಣ್ಣೀರಿಟ್ಟಿದ್ದಾರೆ. 

ಡ್ರೋನ್‌ ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಸಹ ಕೂಲ್ ಆಗಿ ಆಟವನ್ನು ಆಡುತ್ತಾ ಇದ್ದಾರೆ. ತನಗೆ ಯಾರು ಶತ್ರುವೂ ಇಲ್ಲ ಮಿತ್ರರು ಇಲ್ಲ ಎಂಬಂತೆ ವೈಯಕ್ತಿಕವಾಗಿ ಆಟವಾಡಲು ಸಿದ್ದರಾಗಿದ್ದಾರೆ. ಈ ಬಗ್ಗೆ ವಿನಯ್ ಸಾಕಷ್ಟು ಬಾರಿ ಪ್ರತಾಪ್‌ರನ್ನು ನಾಮಿನೇಟ್ ಮಾಡಿದಾಗಲೂ ಸಹ ಇದೆ ಮಾತನ್ನ ಹೇಳಿದ್ದರು. 

ಪ್ರತಾಪ್ ಉಸ್ತುವಾರಿ ನೋಡಿಕೊಂಡು ಬೇರೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡೆ ಮನೆಯಲ್ಲಿ ಇದ್ದಾರೆ. ಅವರು ಯಾವ ರೀತಿಯ ಆಟವನ್ನು ಆಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಅದರಂತೆ ಈಗ ಪ್ರತಾಪ್ ನಡೆದುಕೊಂಡಿದ್ದು, ನಮ್ರತಾ ವಿಷಯದಲ್ಲಿ ನಂಬಿಕೆ ದ್ರೋಹ ಮಾಡಿದ್ರಾ ಎಂಬ ಮಾತುಗಳು ಕೇಳಿ ಬರ್ತಿವೆ.ಇನ್ನು ಪ್ರತಾಪ್ ತಂದೆ ತಾಯಿ ನೋಡಿದ. ಮೇಲೆ ಎಲ್ಲರ ಮನಸ್ಸೂ ಬದಲಾಗಿತ್ತು. ಅವರ ಮುಗ್ಧತೆ ಪ್ರೀತಿ ನೋಡಿ ಮನೆಯಲ್ಲಿದ್ದ ಸ್ಪರ್ಧಿಗಳು ಮಾರು ಹೋಗಿದ್ದರು. 

ಈ ವಾರ ಆಗಮಿಸಿದ ಕುಟುಂಬದವರಿಗೆ ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ಹೇಳುವ ಅವಕಾಶ ನೀಡಲಾಯಿತು. ಕುಟುಂಬದವರು ಹೇಳಿದವರ ಅನುಸಾರ, ತನಿಷಾ, ಸಂಗೀತಾ ಹಾಗೂ ಪ್ರತಾಪ್  ಅವರನ್ನು ಆಯ್ಕೆ ಮಾಡಲಾಯಿತು. ಈಗ ಈ ಮೂವರಲ್ಲಿ ಒಬ್ಬರನ್ನು ಹೊರಗೆ ಇಡಬೇಕಾಗಿ ಬಂದಿದೆ. ಈ ವೇಳೆ ಮನೆ ಮಂದಿ ಪ್ರತಾಪ್ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಪ್ರತಾಪ್ ಅಸಮಧಾನಗೊಂಡಿದ್ದಾರೆ. ನಮೃತಾ ಹೀಗೆ ನಂಬಿಕೆ ದ್ರೋಹ ಮಾಡುತ್ತಾರೆ ಎಂದುಕೊಂಡಿರಲಿಲ್ಲಾ ಎಂದು ಪ್ರೇಕ್ಷಕರೊಬ್ಬರು ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.