ಕುಮಾರಸ್ವಾಮಿಗೆ ರಾಧಿಕಾ ಸಿಕ್ಕಿದ್ದೇಗೆ ಗೊತ್ತಾ, ಮೈ ರೋಮಾಂಚನಗೊಳ್ಳುವ ಸ್ಟೋರಿ

 | 
Bzbx

ಅದೊಂದು ಕಾಲದಲ್ಲಿ ಚಲನಚಿತ್ರೋದ್ಯಮದಲ್ಲಿ ಸಕ್ಕತ್ತಾಗಿ ಮಿಂಚಿದ್ದ ಟಾಪ್ ನಟಿರಲ್ಲಿ ರಮ್ಯ ಹಾಗೂ ರಕ್ಷಿತ ಅವರನ್ನು ಬಿಟ್ಟರೆ ಅಭಿಮಾನಿಗಳ ಕಣ್ಣು ಮುಂದೆ ಬರುತ್ತಿದ್ದವರು ಇದೇ ನಟಿ ರಾಧಿಕಾ ಕುಮಾರಸ್ವಾಮಿಯವರು. ಕೇವಲ ಕನ್ನಡ ಚಿಂತ್ರರಂಗ ಮಾತ್ರವಲ್ಲದೆ ತೆಲಗು ಹಾಗೂ ತಮಿಳು ಭಾಷೆಯಲ್ಲಿಯೂ ಕೂಡ ಅಭಿನಯಿಸಿ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿದ್ದ ಇವರು ಅದೆಷ್ಟೋ ಜನರ ಕನಸಿನ ರಾಣಿ ಕೂಡ ಆಗಿದ್ದರು.

ಇಷ್ಟೆಲ್ಲಾ ಖ್ಯಾತಿ ಪಡೆದಿರುವ ರಾಧಿಕಾ ಅವರ ಲೈಫ್ ಹಲವು ಕಥೆಗಳಿಂದ ತುಂಬಿದ್ದು ಅವರ ಬದುಕಲ್ಲಿ ನಡೆದ ಏಳು ಬೀಳುಗಳ ಬಗ್ಗೆ ಸಂಪೂರ್ಣ ಸ್ಟೋರಿಯನ್ನ ಈ ಲೇಖನಿಯಲ್ಲಿ ಹೇಳುತ್ತೆವೆ ಕೇಳಿ. ಅದರಲ್ಲಿಯೂ ರಾಧಿಕಾ ಎದುರಿಸಿದ ಸಮಸ್ಯೆಗಳು, ಸವಾಲುಗಳು ಏನು ಗೊತ್ತಾ1986 ರಲ್ಲಿ ಮೂಲತಃ ಕರಾವಳಿ ಭಾಗದಲ್ಲಿ ಜನಿಸಿದ ರಾಧಿಕಾ ಕಡು ಬಡತನದ ಕುಟುಂಬದಲ್ಲಿಯೇ ಜನಿಸಿ ಬೆಳೆಯುತ್ತಾರೆ. ರಾಧಿಕಾ ತಮ್ಮ ಆರಂಭದ ಶಿಕ್ಷಣವನ್ನ ತಮ್ಮ ಹುಟ್ಟುರಿನಲ್ಲಿ ಮುಗಿಸಿದ್ದು ತಂದೆಯ ಸಣ್ಣ ಅಂಗಡಿಯಲ್ಲಿ ಸಹಾಯ ಮಾಡ್ತಿರುತ್ತಾರೆ‌.

ಆದರೆ ಚಿತ್ರರಂಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ ಇವರು ಭರತನಾಟ್ಯ ಸೇರಿದಂತೆ ಹಲವು ಡಾನ್ಸ್ ಪಾರ್ಮ್ ಕಲಿತಿದ್ದು ಇದೆ ಸಂದರ್ಭದಲ್ಲಿ ಅವರು ಕೇವಲ 16 ವರ್ಷ ಇರುವಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನೀಲ ಮೇಘ ಶಾಮ ಎಂಬ ಚಿತ್ರದಲ್ಲಿ ಸೃಜನ್ ಲೋಕೆಶ್ ಜೊತೆ ಕಾಣಿಸಿಕೊಳ್ಳುವ ಮೂಲಕ ಸಿನಿ ಜೀವನ ಆರಂಭಿಸಿದ್ದು ಆಗ ರಾಧಿಕಾ ಅವರು ಕೇವಲ 9 ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. 

ಅಂದಿನಿಂದ ನಿರಂತವಾಗಿ ಸಿನಿಮಾಗಳು ರಾಧಿಕಾ ಅವರನ್ನು ಅರಸಿ ಬರಲು ಆರಂಭಿಸಿದ್ದು ನಂತರ ತಮಿಳು ತೆಲಗು ಚಿತ್ರರಂಗದಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತಾರೆ. ಆನಂತರ ಅದೇನಾಯಿಯೋ ಏನೋ 2013ರಲ್ಲಿ ಸಿನಿ ಜರ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಇನ್ನು ಬಹಳ ಚಿಕ್ಕ ವಯಸಿನಲ್ಲಿಯೇ ರಥನ್ ಕುಮಾರ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕ ಕಾಲಿಟ್ಟ ರಾಧಿಕಾ ಅವರು ಕೇವಲ 14 ವರ್ಷಕ್ಕೆ ಮದುವೆ ಎಂಬ ಬಂಧನಕ್ಕೆ ಗಂಟು ಬೀಳುತ್ತಾರೆ ಆದರೆ ರಾಧಿಕ ತಂದೆ ಮತ್ತು ರಥನ್ ಕುಮಾರ್ ನಡುವೆ ಮನಸ್ತಾಪ ಮೂಡಿದ್ದು ಪೊಲೀಸ್ ಠಾಣೆ ಕೂಡ ಮೆಟ್ಟಿಲೆರಿದ್ದರು ಎಂಬ ಮಾಹಿತಿ ಕೂಡ ತಿಳಿದು ಬರುತ್ತದೆ. 

ನಂತರ ಪತಿ ರಥನ್ ಕುಮಾರ್ 2002 ರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿಧರು ಆಗ ರಾಧಿಕಾಗೆ ಕೇವಲ 16 ವರ್ಷ ವಯಸ್ಸುಾಗಿತ್ತು ಅದಾದ ನಂತರ ಚಿತ್ರರಂಗದಲ್ಲಿ ಮುಂದುವರೆಯುತ್ತಾರೆ.
ನಂತರ ಹೆಚ್ ಡಿ ಕುಮಾರ ಸ್ವಾಮಿ ಅವರು ಸಿನಿಮಾ ರಂಗದಲ್ಲಿ ನಟಿ ರಾಧಿಕಾಗೆ ಪರಿಚಯವಾಗಿದ್ದುವಪರಿಚಯ ಆತ್ಮೀಯತೆ ಹಂತಕ್ಕೆ ತಲುಪಿ ನಂತರ 2006 ರಲ್ಲಿ ಹೆಚ್ ಡಿ ಕುಮಾರ ಸ್ವಾಮಿಯವರು ರಾಧಿಕ ಅವರನ್ನು ಗುಟ್ಟಾಗಿ ವಿವಾಹವಾಗುತ್ತಾರೆ. 

ಈ ವಿಚಾರ ಕೇವಲ ರಾಧಿಕಾ ಕುಟುಂಬದವರಿಗೆ ಮಾತ್ರ ಗೊತ್ತಿರುತ್ತದೆ. 2010 ರಲ್ಲಿ ಯಾವುದೋ ಒಂದು ಪತ್ರಿಕೆಯಲ್ಲಿ ಮದುವೆ ಪೋಟೋ ಬರುವ ಮೂಲಕ ಸುದ್ದಿಯಾಗಿದ್ದು ಕುಮಾರ ಸ್ವಾಮಿಯ ಸಹಾಯದಿಂದ ರಾಧಿಕಾ ಅವರು ಕೆಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡುತ್ತಾರೆ. ಮೊದಲ ಮದುವೆಯಾಗಿದ್ದರು ವಿಚ್ಚೇದನ ಪಡೆಯದೆ ಕುಮಾರಸ್ವಾಮಿಯವರು ಎರಡನೇ ಮದುವೆ ಆಗಿದ್ದರಿಂದ ಅಸಿಂಧೂ ಎಂದು ಕೋರ್ಟ ಘೋಷಣೆ ಮಾಡುತ್ತದೆ. 

ನಿಖಿಲ್ ಕುಮಾರ ಸ್ವಾಮಿ ತನ್ನ ತಾಯಿಗೆ ಮೋಸ ಆಗುತ್ತಿದೆ ಎಂದು ಗರಂ ಆಗಿದ್ದು ಶಮಿತಾ ಕುಮಾರ ಸ್ವಾಮಿಯನ್ನು ತಂಗಿ ಅಂತ ನಾನು ಸ್ವೀಕರಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನಿಖಿಲ್ ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ. ಒಟ್ಟಿನಲ್ಲಿ ಏನೆ ಅದರು ರಾಧಿಕಾ ಎಂದಾಗ ರಾಧಿಕಾ ಕುಮಾರ ಸ್ವಾಮಿ ಎಂದೇ ಜನ ಈಗಲೂ ಕೂಡ ಗುರುತಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.