'41ರ ಮುಪ್ಪು ವಯಸ್ಸಿನಲ್ಲೂ ದಂತದ ಗೊಂಬೆಯಂತೆ ಬಿ.ಕಿನಿ ಹಾಕಿ‌ ಯುವಕರ ಮೈಯಲ್ಲಿ ಬೆವರು ಸುರಿಸಿದ ಶ್ರದ್ಧಾ ಆರ್ಯ'

 | 
Ue

2011ರಲ್ಲಿ ಬಿಡುಗಡೆಯಾದ ಕನ್ನಡದ ಮದುವೆ ಮತ್ತು ಡಬಲ್ ಡೆಕ್ಕರ್ ಮನೆ ಸೇರಿದಂತೆ ಬಾಲಿವುಡ್​, ಕಾಲಿವುಡ್​, ಮಾಲಿವುಡ್​, ಟಾಲಿವುಡ್​ ಹಾಗೂ ಪಂಜಾಬಿ ಚಿತ್ರಗಳಲ್ಲಿ ನಟಿಸಿರುವ ಮುದ್ದುಮೊಗದ ಚೆಲುವೆ ಶ್ರದ್ಧಾ ಆರ್ಯ. 35 ವರ್ಷದ ಈ ಚೆಲುವೆ ಟಿ.ವಿ.ಧಾರಾವಾಹಿಗಳಲ್ಲಿಯೂ  ಸಕತ್​ ಫೇಮಸ್​. 

 ಶ್​... ಫಿರ್ ಕೋಯಿ ಹೈ, ಮೈ ಲಕ್ಷ್ಮಿ ತೇರೆ ಆಂಗನ್ ಕೀ, ತುಮ್ಹಾರಿ ಪಾಖಿ, ಡ್ರೀಮ್ ಗರ್ಲ್, ಮಜಾಕ್ ಮಜಾಕ್ ಮೆ, ಕಸಮ್ ತೇರೆ ಪ್ಯಾರ್ ಕೀ ಸ್ವಾತಿ ಬೋರಾ, ಕುಂಕುಮ್​ ಭಾಗ್ಯ, ನಚ್ ಬಲಿಯೆಯಲ್ಲಿ ಧಾರಾವಾಹಿಗಳಲ್ಲಿ ಲೀಡ್​ ರೋಲ್​ನಲ್ಲಿ ನಟಿಸಿರುವ ಶ್ರದ್ಧಾ ಸದ್ಯ ಕುಂಡಲಿ ಭಾಗ್ಯದಲ್ಲಿ  ಡಾ.ಪ್ರೀತಾ ಅರೋರಾ ಆಗಿ ನಟಿಸುತ್ತಿದ್ದಾರೆ. 

ಟಿವಿಎಸ್ ಸ್ಕೂಟಿ, ಪಿಯರ್ಸ್ ಮತ್ತು ಜಾನ್ಸಸ್ ನಂತಹ ಬ್ರಾಂಡ್‌ಗಳೊಂದಿಗೆ ಪ್ರಮುಖ ಜಾಹೀರಾತು ಪ್ರಚಾರದಲ್ಲಿ ಭಾಗವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿರುವ ಈ ನಟಿ ಕೆಲ ದಿನಗಳ ಹಿಂದೆ ನೀಡಿರುವ ಒಂದು ಹೇಳಿಕೆಯಿಂದ ಅಭಿಮಾನಿಗಳು ಕಂಗಾಲಾಗಿ ಹೋಗಿದ್ದರು.ಅಷ್ಟಕ್ಕೂ ಅಂಥದ್ದೇನು ಶಾಕಿಂಗ್​  ಸುದ್ದಿ ನಟಿ ಶ್ರದ್ಧಾ ನೀಡಿದ್ದು ಎಂದರೆ, ಈಗ ನನಗೆ 35 ವರ್ಷ ವಯಸ್ಸು. 

ಈ 35 ವರ್ಷಗಳಲ್ಲಿ ನಾನು 10 ಬಾರಿ ಮದುವೆಯಾಗಿದ್ದೇನೆ ಎಂದಿದ್ದಾರೆ! ಈ ಹೇಳಿಕೆ ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದರು. ಆದರೆ ನಿಜಾಂಶ ಏನೆಂದರೆ,  ಶ್ರದ್ಧಾ ಆರ್ಯ  ಅವರು 10 ಬಾರಿ ಮದುವೆಯಾಗಿದ್ದು ಧಾರಾವಾಹಿ  ಮತ್ತು ಚಲನಚಿತ್ರಗಳಲ್ಲಿ! ನೌಕಾಪಡೆಯ ಅಧಿಕಾರಿಯಾಗಿರುವ ರಾಹುಲ್​ ನಾಗಲ್​  ಅವರನ್ನು 2021ರಲ್ಲಿ ಮದುವೆಯಾಗಿರುವ ಶ್ರದ್ಧಾ ತಮ್ಮ ಧಾರಾವಾಹಿಯ ಜೋಡಿಯ ಫೋಟೋವನ್ನು ಶೇರ್​ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರಷ್ಟೇ.

ಇನ್ನು ಇತ್ತೀಚಿಗೆ ಹಸಿರು ಬಣ್ಣದ ಡ್ರೆಸ್ ಅಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡ ಇವರು ನೋಡುಗರ ನೋಟ ಕೆರಳಿಸುವಂತಾಗಿದ್ದಾರೆ. ಅವರ ಈಗಿನ ಹೊಸ ರೂಪವನ್ನು ನೋಡಿ ಅಭಿಮಾನಿಗಳು ಇನ್ಯಾವ ಸೀರಿಯಲ್ ಎಂದು ಕೇಳುತ್ತಿದ್ದಾರೆ.