1 ಕೋಟಿ ಕಾರು ಕೊಟ್ಟು ಮಜಾ ಉಡಾಯಿದ ಮಾಜಿ‌‌ ಸಿಎಮ್, ನನ್ನ ‌ಹಂತ್ರ ಇದೆ ಆ ವಿಡಿಯೋ ಲಾಯರ್ ಜಗದೀಶ್

 | 
Ji
 ಬಿಗ್‌ಬಾಸ್‌ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಜಗದೀಶ್‌ ಅವರು ಸದ್ಯ ಮನೆಯಿಂದ ಹೊರಬಂದಿದ್ದಾರೆ. ಇದರ ನಡುವೆ ಅವರು ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಕಚೇರಿಯ ಮೆಟ್ಟಿಲೇರಿದ್ದಾರೆ. ಬಿಗ್‌ಬಾಸ್‌ಗೆ ಹೋಗಿ ಬಂದ ಮೇಲೆ ನನಗೆ ರಕ್ಷಣೆ ಬೇಕಾಗಿದೆ ಎಂದು ಜಗದೀಶ್‌ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಜಗದೀಶ್‌ ಅವರು ಮನೆಯಿಂದ ಹೊರಬಂದ ನಂತರ ಅವರ ಫ್ಯಾನ್ಸ್‌ ಕೂಡ ಹೆಚ್ಚಾಗಿದ್ದಾರಂತೆ. ತಮ್ಮ ಮನೆಯ ಬಳಿ ಹೆಚ್ಚು ಜನ ಬರುತ್ತಿದ್ದಾರೆ. ಹೀಗಾಗಿ ನನಗೆ ಭದ್ರತೆ ಬೇಕು ಎಂದು ಜಗದೀಶ್ ಅವರು ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಕಮಿಷನರ್‌ ಬಿ.ದಯಾನಂದ್‌ ಅವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಬಿಗ್ಬಾಸ್ ಮನೆಯಿಂದ ಬಂದ ಮೇಲೆ ಲಾಯರ್ ಜಗದೀಶ್ ಮಾತು ಇನ್ನಸ್ಟು ಖಡಕ್ ಆಗಿದೆ. ಲಾಯರ್ ಈ ಹಿಂದೆ ಪೊಲೀಸ್ ಅಧಿಕಾರಿಯಾದ ರವಿ ಚೆನ್ನಣ್ಣನವರ ಆಸ್ತಿಯ ಕುರಿತಾಗಿ ಮಾತನಾಡಿ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅಕ್ರಮ ಆಸ್ತಿ ಗಳಿಕೆ ಕಾರಣದಿಂದಲೇ ಇವರು ಜೈಲು ಪಾಲಾಗುತ್ತಾರೆ. ನೋಡ್ತೀರಿ ಎಂದು ಹೇಳಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ವಿರುದ್ಧ ಇನ್ನೊಂದು ಬಾಂಬ್ ಸಿಡಿಸಿರುವ ಲಾಯರ್ ಯಾವ ನಟಿ ನಿಮಗೆ ಕೈಜೋಡಿದ್ದಾಳೆ ಎಂದು ಸಿಡಿ ಸಮೇತ ಹೊರ ತರುತ್ತೇನೆ. ರಾಜಕಿಯ ಮಾಡಲು ಬಾರದೆ ತಲೆ ಹಿಡಿಯುವ ಕೆಲಸ ಮಾಡಿದ ನಿಮಗೆ ಕೋರ್ಟ್ ಗೆ ಎಳೆಯುತ್ತೇನೆ ನೋಡುತ್ತೀರಿ ಎಂದು ವಾರ್ನ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಿಂದ ಹೊರ ಬಂದು ಲಾಯರ್ ಜಗದೀಶ್ ಎಲ್ಲರ ವಿರುದ್ಧ ಕಿಡಿ ಕಾರಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.