45 ನಿಮಿಷಕ್ಕೆ 3 ಸಾವಿರ ಡಿಮಾಂಡ್, ಪವಿತ್ರ ಗೌಡನ ಬಗ್ಗೆ ಹಳೆ ಗಂಡ ಸಂಜಯ್ ಮಾತು

 | 
Jhh
ಪವಿತ್ರ ಗೌಡ ಅವರು ಮೊನ್ನೆಯಷ್ಟೆ ಜೈಲಿನಿಂದ‌‌ ಬಿಡುಗಡೆಯಾಗಿ ಹೊರಬಂದಿದ್ದಾರೆ. ಆದರೆ, ಇದೀಗ ಅವರ ಮೊದಲ ಗಂಡ ಮಾಧ್ಯಮಗಳ ಮುಂದೆ ಬಾರಿ ಸದ್ದು ಮಾಡುತ್ತಿದ್ದಾರೆ. ಹೌದು, ಪವಿತ್ರ ಅವರ ಜೊತೆ ಕಳೆದ ದಿನಗಳ ಬಗ್ಗೆ ಎಳೆಏಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. 
ಹೌದು, ಹಲವಾರು ವರ್ಷಗಳ ಹಿಂದೆ ಪವಿತ್ರ ಗೌಡ ಅವರು ಸಂಜಯ್ ಜೊತೆ ಪ್ರೀತಿ ಪ್ರೇಮ ಅಂತ ಸುತ್ತಾಡಿ ತದನಂತರ ಈ‌ ಇಬ್ಬರು ಕೂಡ ಮದುವೆ ಆಗಿದ್ದರು. ಬೆಂಗಳೂರಿನಲ್ಲಿ ಒಂದು ಒಳ್ಳೆಯ ಸಂಬಳ ಪಡೆಯುತ್ತಿದ್ದ ಸಂಜಯ್ ಅವರ ಹೊತೆ ಪವಿತ್ರ ವಾಸ ಮಾಡುತ್ತಿದ್ದರು. ಆದರೆ ವರ್ಷ ಕಳೆದಂತೆ ಪವಿತ್ರ ಗೌಡಗೆ ಆಸೆ ಜಾಸ್ತಿಯಾಯಿತು, ಬಂಗಲೆ ಮನೆ ಕಾರು ಅಂತ ಹೊರ ಪ್ರಪಂಚಕ್ಕೆ ಬಾರಿ ಒತ್ತು ನೀಡಲಾರಂಭಿಸಿದರು.
ಇಂತಹ ಸಂದರ್ಭಎ ದರ್ಶನ್ ಅವರು ಪವಿತ್ರ ಗೌಡ ಕಣ್ಣಿಗೆ ಬಿದ್ದು ಅವರ ಜೊತೆ ಸುತ್ತಾಡಿ ತದನಂತರ ಸಂಜಯ್ ಅವರಿಗೆ ಡಿವೋರ್ಸ್ ಕೊಟ್ಟಿದ್ದಾರೆ. ಇನ್ನು ಈ ಇಬ್ಬರು ದೂರವಾಗುತ್ತಾರೆ ಅನ್ನುವಷ್ಟರಲ್ಲಿ ಮತ್ತೆ ದರ್ಶನ್ ಪವಿತ್ರ ಜೈಲು ಸೇರಿದ ಪರಿಣಾಮ ಮತ್ತೆ ಸಂಜಯ್ ಅವರು ಪವಿತ್ರ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ. 
ಇನ್ನು ಸಂಜಯ್ ಅವರು ಪವಿತ್ರ ಜೊತೆ ಕಳೆದ ದಿನಗಳ ಬಗ್ಗೆ ಮೀಡಿಯಾ ಮುಂದೆ ಹೇಳಲು ಹಣ ಹೇಳುತ್ತಾರೆ ಎಂಬ ಆರೋಪವೂ ಇದೆ. ಹೌದು, 45 ನಿಮಿಷಕ್ಕೆ ಸುಮಾರು 3000 ಹಣ ಕೇಳುತ್ತಾರೆ. ಹಾಗಾಗಿ ಪವಿತ್ರ ಗೌಡ ವಿಚಾರಕ್ಕೆ 3000 ಡಿಮಾಂಡ್ ಎನ್ನುವ ಬಿರುದನ್ನು ಸಂಜಯ್ ಅವರು ಪಡೆದುಕೊಂಡಿದ್ದಾರೆ.