Fact Check; ಒಮ್ಮೆಲೇ ಪ್ರತ್ಯಕ್ಷವಾದ 3 ತಲೆಯ ಹಾವು, ಬೆ.ಚ್ಚಿಬಿದ್ದ ಗ್ರಾಮಸ್ಥರು

 | 
J

ಹಾವು  ಅನ್ನೋ ಎರಡು ಅಕ್ಷರಗಳ ಈ ಪದವನ್ನು ಕೇಳಿದರೆ ಸಾಕು ಅನೇಕರಲ್ಲಿ ನಡುಕ ಶುರುವಾಗುತ್ತದೆ. ಹೌದು ಅದರಲ್ಲೂ ಈ ಹೆಬ್ಬಾವು, ನಾಗರಹಾವು ಮತ್ತು ಎರಡು ತಲೆಯಿರುವ ಹಾವುಗಳನ್ನು ನೋಡಿದರಂತೂ ಮೈ ಬೆವರುವುದು ಗ್ಯಾರೆಂಟಿ ಅಂತ ಹೇಳಬಹುದು.

 ಅದರಲ್ಲೂ ಈ ರೀತಿಯ ವಿಭಿನ್ನ ಸರ್ಪಗಳ ವೀಡಿಯೋಗಳು  ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಹರಿದಾಡುತ್ತಲೇ ಇರುತ್ತವೆ ಅಂತ ಹೇಳಬಹುದು. ಈ ಎರಡು ತಲೆಯ ಹಾವು ಪತ್ತೆಯಾಗಿದೆ ಅಂತ ಸುದ್ದಿಯನ್ನು  ಸಹ ನಾವು ಆಗೊಮ್ಮೆ ಈಗೊಮ್ಮೆ ಟಿವಿ ನ್ಯೂಸ್ ನಲ್ಲಿ ನೋಡಿರುತ್ತೇವೆ.

7 ತಲೆ ಹಾವಿನ ಕುರಿತು ಕೆಲ ವರ್ಷಗಳ ಹಿಂದೆ ಎಲ್ಲೆಡೆ ಸುದ್ದಿ ಹರಡಿತ್ತು.ತಿಂಗಳ ಹಿಂದೆ ಇದೇ ರೀತಿ ಸಮೀಪದ ಸ್ಥಳದಲ್ಲಿ ಸರ್ಪದ ಪೊರೆ ಬಿಟ್ಟಿದ್ದು, ಅದನ್ನು ಸಂರಕ್ಷಿಸಿ ಗಾಜಿನ ಪೆಟ್ಟಿಗೆಯಲ್ಲಿ ಭಕ್ತರ ದರ್ಶನಕ್ಕೆ ಇಡಲಾಗಿದೆ. ಬಳಿಕ ಈ ಸ್ಥಳದಲ್ಲಿ ವಿಶೇಷ ಪೂಜೆ, ದೇವಸ್ಥಾನವನ್ನು ನಿರ್ಮಿಸಬೇಕೆಂಬ ಸುದ್ದಿ ಹರಡುತ್ತಿದ್ದ ಬೆನ್ನಲ್ಲೇ ವಿಜಯ ದಶಮಿಯ ಮಂಗಳವಾರ ರಾತ್ರಿಯ ವೇಳೆ ಪ್ರತ್ಯಕ್ಷವಾಗಿದೆ ಎನ್ನಲಾದ ಏಳು ತಲೆಯ ನಾಗರ ಹಾವು ತನ್ನ ಮೈಮೇಲಿನ ಪೊರೆಯನ್ನು ಮೊದಲು ಬಿಟ್ಟಿದ್ದ ಸಮೀಪದಲ್ಲಿಯೇ ಬಿಟ್ಟು ಹೋಗಿದೆ ಎಂಬ ಸುದ್ದಿ ಗ್ರಾಮಸ್ಥರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.

ಆದರೆ ಉರಗ ತಜ್ಞರ ಪ್ರಕಾರ ಹಾವಿಗೆ ಕತ್ತಲೆ ಆಗಿ ಬರುವುದಿಲ್ಲ. ಭ್ರೂಣಾವಸ್ಥೆಯಲ್ಲಿ ಕೆಲವೊಮ್ಮೆ ವ್ಯತ್ಯಾಸವಾಗಿ ಎರಡು ತಲೆ ಹೊಂದಿರುವ ಉದಾಹರಣೆಗಳಿದೆ. ಅವು ಹೆಚ್ಚುದಿನ ಬದುಕುವುದಿಲ್ಲ. ಹಾವು ಉಷ್ಣಾಂಶ ಮತ್ತು ಹವಾಮಾನದ ವ್ಯತ್ಯಾಸಗಳಿಂದ ಪೊರೆ ಬಿಡುತ್ತವೆ. ಇವು ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಮಾತ್ರ ಪೊರೆ ಬಿಡುತ್ತವೆ ಎಂಬುದು ಸುಳ್ಳಾಗಿದ್ದು, ನಾಗರ ಹಾವು ವರ್ಷಕ್ಕೆ 6ರಿಂದ 7 ಬಾರಿ ಪೊರೆ ಬಿಡುತ್ತವೆ ಎನ್ನಲಾಗುತ್ತಿದೆ. ಹಾಗಾಗಿ ಈ ವರೆಗೆ 7 ತಲೆ ಹಾವು ನಿಜವಾಗಿ ನೋಡಿದವರು ಯಾರು ಇಲ್ಲ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.