Factcheck:ಮತ್ತೆ ಗರ್ಭಿಣಿಯಾದ ಅಲಿಯಾ ಭಟ್, ಗಂಡನ ಕೆಲಸಕ್ಕೆ ‌ಹೆಂಡತಿ ಫಿದಾ

 | 
J
ಸೆಲೆಬ್ರಿಟಿಗಳ ಲೈಫ್ ಅಂದ್ರೆ ಹಾಗೆ. ಅವ್ರು ನಿಂತರೂ ಸುದ್ದಿ. ಕುಳಿತರೂ ಸುದ್ದಿ. ಇನ್ನು ಉಳಿದ ವಿಷಯ ಕೆಳಲೇಬೇಡಿ. ಬಾಲಿವುಡ್ ಪ್ರಸಿದ್ಧ ನಟಿ ಆಲಿಯಾ ಭಟ್ ಎರಡನೇ ಮಗುವಿಗೆ ಅಮ್ಮನಾಗುವ ಪ್ಲಾನ್ ನಲ್ಲಿದ್ದಂತಿದೆ. ಈಗಾಗ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಆಲಿಯಾ, ಗಂಡು ಮಗುವಿನ ಆಸೆಯಲ್ಲಿ ಇದ್ದಂತಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಆಲಿಯಾ ತಮ್ಮ ಭಾವನೆಯನ್ನು ಬಿಚ್ಚಿಟ್ಟಿದ್ದಾರೆ.
ಆಲಿಯಾ ಹುಟ್ಟಲಿರುವ ಮಗುವಿಗೆ ಹೆಸರನ್ನೂ ನಿರ್ಧರಿಸಿದ್ದಾರೆ. ಆದ್ರೆ ಹೆಸರು ಯಾವ್ದು ಎಂಬುದನ್ನು ಬಹಿರಂಗಪಡಿಸಿಲ್ಲ. ಬಾಲಿವುಡ್‌ ನಲ್ಲಿ ಅತಿ ಬೇಗ ತಮ್ಮ ಸ್ಥಾನವನ್ನು ಖಾಯಂ ಮಾಡಿಕೊಂಡವರಲ್ಲಿ ನಟಿ ಆಲಿಯಾ ಭಟ್ ಕೂಡ ಒಬ್ಬರು. ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿ ಗಳಿಸಿರುವ ಆಲಿಯಾ, ರಣಬೀರ್ ಕಪೂರ್ ಕೈ ಹಿಡಿದು ಕಪೂರ್ ಕುಟುಂಬದ ಸೊಸೆಯಾಗಿದ್ದಾರೆ. ಮದುವೆಯಾದ ಕೆಲವೇ ತಿಂಗಳಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ, ಮಗಳಿಗೆ ರಾಹಾ ಅಂತ ಹೆಸರಿಟ್ಟಿದ್ದಾರೆ. 
ಈ ಹೆಸ್ರಿನ ಬಗ್ಗೆ ಚರ್ಚೆ ನಡೆಯುವಾಗ್ಲೇ ಆಲಿಯಾ ಇನ್ನೊಂದು ಮಗುವಿನ ಬಗ್ಗೆ ಸುಳಿವು ನೀಡಿದ್ದಾರೆ. ರಾಹಾಗೆ ಈಗಾಗಲೇ ಎರಡು ವರ್ಷ ತುಂಬಿದೆ. ಹಾಗಾಗಿ ಆಲಿಯಾ ಹಾಗೂ ರಣಬೀರ್ ಕಪೂರ್ ಇನ್ನೊಂದು ಮಗುವಿಗೆ ಪ್ಲಾನ್ ಮಾಡಿದಂತಿದೆ. ಇದನ್ನು ನೇರವಾಗಿ ಹೇಳದೆ ಹೋದ್ರೂ ಆಲಿಯಾ, ಹೆಸರಿನ ಮೂಲಕ ಸುಳಿವು ನೀಡ್ತಾ, ನಾಚಿಕೊಂಡಿದ್ದಾರೆ.
ಸದ್ಯ ಆಲಿಯಾ ಭಟ್, ಜೇ ಶೆಟ್ಟಿ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದು ಏಕೆ ಎಂದು ಆಲಿಯಾ ವಿವರಿಸಿದ್ದಾರೆ. ಪಾಲಕರಾಗಲು ಉತ್ಸುಕರಾಗಿದ್ದ ಆಲಿಯಾ ಮತ್ತು ರಣಬೀರ್, ಫ್ಯಾಮಿಲಿ ಗ್ರೂಪ್ನಲ್ಲಿ ಮಗುವಿನ ಹೆಸರ ಬಗ್ಗೆ ಗಂಭೀರ ಚರ್ಚೆ ಮಾಡಿದ್ರು. ಈ ಸಮಯದಲ್ಲಿ ಅನೇಕರು ಮಗುವಿನ ಹೆಸರುಗಳನ್ನು ಕಳುಹಿಸಿದ್ದರು. ಆಗಿನ್ನೂ ಆಲಿಯಾ ಗರ್ಭಿಣಿ, ಹುಟ್ಟುವ ಮಗು ಯಾವುದು ಎಂಬ ಸುಳಿವು ಅವರಿಗೆ ಇರಲಿಲ್ಲ. 
ಆದ್ರೂ ಮಗುವಿನ ಹೆಸರಿನ ಬಗ್ಗೆ ಚರ್ಚೆ ನಡೆದಿತ್ತು. ಗಂಡು ಹಾಗೂ ಹೆಣ್ಣು ಎರಡೂ ಮಕ್ಕಳ ಹೆಸರನ್ನು ಕಳುಹಿಸಲು ಆಲಿಯಾ ಸೂಚಿಸಿದ್ರು.  ಕೊನೆ ಟೈಂನಲ್ಲಿ ತೊಂದ್ರೆ ಆಗ್ಬಾರದು, ಸಮಯ ಬಂದಾಗ ಹೆಸರನ್ನು ಡಿಸೈಡ್ ಮಾಡಿದ್ರೆ ಆಯ್ತು ಎನ್ನುವ ಆಲೋಚನೆಯಲ್ಲೇ ಆಲಿಯಾ ಹಾಗೂ ರಣಬೀರ್ ಒಳ್ಳೆ ಹೆಸರುಗಳನ್ನು ಸಂಗ್ರಹಿಸಲು ಶುರು ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.