FactCheck:ರಾಕೇಶ್ ಪೂಜಾರಿ ತಂಗಿಯ ಮದುವೆಗೆ ದರ್ಶಮ್ ಸಹಾಯ, ಫಿದಾ ಆದ ಕನ್ನಡಿಗರು

 | 
Juu
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ನಿಧನರಾಗಿದ್ದು ತೀರಾ ನೋವಿನ ಸಂಗತಿ. ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಅಪ್ಪಟ ಕಲಾವಿದನ್ನು ಕಳೆದುಕೊಂಡಂತೆ ಆಗಿದೆ. ನಟ ದರ್ಶನ್ ಕೂಡ ರಾಕೇಶ್ ಪೂಜಾರಿ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಆ ಬಗ್ಗೆ ರಾಕೇಶ್ ಸ್ನೇಹಿತ ರಘು  ಮಾತನಾಡಿದ್ದಾರೆ. 
ಒಮ್ಮೆ ದರ್ಶನ್ ಅವರು ರಾಕೇಶ್​ನ ಪ್ರತಿಭೆಯನ್ನು ಗುರುತಿಸಿ, ಬಂದು ಮಾತನಾಡಿಸಿ ಫೋಟೋ ತೆಗೆಸಿಕೊಂಡಿದ್ದರು. 60 ಜನರ ನಡುವೆ ಅವನನ್ನು ಗುರುತಿಸುತ್ತಾರೆ ಎಂದರೆ ಅವನಲ್ಲಿ ವಿಶೇಷ ಪ್ರತಿಭೆ ಇದೆ ಅಂತ ಅರ್ಥ ಎಂದಿದ್ದಾರೆ ರಘು.ಹೌದು...ಈ ಸಾಲನ್ನ ರಾಕೇಶ್ ಪೂಜಾರಿ ಅವರೇ ಬರೆದಿದ್ದಾರೆ. ದರ್ಶನ್ ಭೇಟಿ ಆದ ಬಳಿಕ ರಾಕೇಶ್ ಮನದಲ್ಲಿ ಹುಟ್ಟಿದ ಸಾಲುಗಳು ಇವೆ. ಇದು ಇಲ್ಲಿಗೆ ನಿಲ್ಲೋದಿಲ್ಲ. ಅದು ಈ ರೀತಿ ಸಾಗುತ್ತದೆ..
ದರ್ಶನ್ ಭೇಟಿಯಾದ್ಮೇಲೆ ರಾಕೇಶ್ ಕೆಲ ಸಾಲು ಬರೆದಿದ್ದಾರೆ. ಇಡೀ ಸಾಲುಗಳಲ್ಲಿ ವಿಶೇಷ ಖುಷಿನೇ ಕಾಣಿಸುತ್ತಿದೆ. ದರ್ಶನ್ ಭೇಟಿ ಆಗ್ಬೇಕು ಅನ್ನುವ ಅಗಾಧ ಕನಸು ಇದರಲ್ಲಿ ಕಾಣಿಸುತ್ತಿದೆ. ಅದು ಸಾಕಾರ ಆದ್ಮೇಲೆ ಆಗಿರೋ ಖುಷಿ ಇದೆ ನೋಡಿ, ಅದು ನಿಜಕ್ಕೂ ಅದ್ಭುತ ಬಿಡಿ. ಅದನ್ನ ಕವಿಯ ತರವೇ ರಾಕೇಶ್ ಬರೆದುಕೊಂಡಿದ್ದಾರೆ.
ಇನ್ನು ಅವರಿಲ್ಲವಾದ ಸುದ್ದಿ ಕೇಳಿದ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಜೊತೆಗೆ ಅವರ ತಂಗಿ ಮದುವೆ ಜವಾಬ್ದಾರಿ ನನಗಿರಲಿ ಎಂದಿದ್ದಾರೆ.ರಾಕೇಶ್ ಪೂಜಾರಿ ನಿಧನ ಎಲ್ಲರಿಗೂ ಶಾಕ್ ಆಗಿದೆ. ಕಾಮಿಡಿ ಕಿಲಾಡಿ ಶೋದ ಗೆಳೆಯರು ಶಾಕ್ ಅಲ್ಲಿಯೇ ಇದ್ದಾರೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಸಾಯೋದು ಅಂದ್ರೆ ಏನು ಅನ್ನೋ ಪ್ರಶ್ನೆಯನ್ನು ಕೇಳಿಕೊಂಡಿದ್ದಾರೆ. ರಾಕೇಶ್ ಇದ್ದಲ್ಲಿ ನಗುವಿಗೆ ಕೊರತೆ ಇರ್ತಾ ಇರಲಿಲ್ಲ. ರಾಕೇಶ್ ಎಲ್ಲರನ್ನೂ ನಗಿಸ್ತಾನೇ ಇದ್ದರು ಅಂತಲೇ ಹಿತೇಶ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.