Factcheck: 50 ಲಕ್ಷ ಹಣದೊಂದಿಗೆ ಹನುನಂತ ಪರಾರಿ, ಸ್ಪಷ್ಟತೆ ಕೊಟ್ಟ ಊರ ಜನರು

 | 
Hji
ಬಿಗ್ ಬಾಸ್' ಕನ್ನಡ ಸೀಸನ್ 11ರ ವಿನ್ನರ್ ಹನುಮಂತ ಲಮಾಣಿ, ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ನಿನ್ನೆ ತಮ್ಮ ಹುಟ್ಟೂರು ಹಾವೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತ ಭಾಗವಹಿಸಿದ್ದಾರೆ. ಈ ವೇಳೆ ವೇದಿಕೆ ಮೇಲೆ ಹನುಮಂತನಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳಿಗೆ ಹನುಮಂತು ಕೊಟ್ಟಿರುವ ಪಂಚ್‌ ಡೈಲಾಗ್‌ಳಿಗೆ ಹಾವೇರಿ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ.
ಬಿಗ್ ‌ಬಾಸ್‌ನಿಂದ ಹೊರಬಂದ್ಮೇಲೆ ಸ್ಟೇಜ್‌ ಕಾರ್ಯಕ್ರಮಕ್ಕೆ ಹನುಮಂತ ಬಂದಿರೋದು ಇದೇ ಮೊದಲು. ಅದೂ ತನ್ನ ಹುಟ್ಟೂರು ಹಾವೇರಿ ಜಿಲ್ಲೆಯಲ್ಲಿ ಅನ್ನೋದು ವಿಶೇಷ. ಹನುಮಂತು ಸ್ಟೇಜ್ ಮೇಲೆ ಬರ್ತಿದ್ದಂತೆ, "ನನಗೆ ನಿಮ್ಮ ಸಪೋರ್ಟ್ ದೊಡ್ಡದು, ನನಗೆ 5 ಕೋಟಿ ವೋಟ್ ಬಂದಿದೆ ಅಂತ ಗೊತ್ತಿರಲಿಲ್ಲ. ಸುದೀಪ್ ಸರ್ ಕೈ ಎತ್ತಿದ ಮೇಲೆನೆ ಗೊತ್ತಾಗಿದ್ದು. ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ಎಂದು ತವರಿನ ಜನತೆಗೆ ವೇದಿಕೆಯಲ್ಲಿ ನಿಂತು ಹನುಮಂತು ಥ್ಯಾಂಕ್ಸ್‌ ಹೇಳಿದ್ದಾರೆ.
ಬಿಗ್ಬಾಸ್ ಹನುಮಂತ ಓಡಿ ಹೋಗಿ ಮದುವೆ ಆಗಿದ್ದಾನೆ ಅಂತ ಸುದ್ದಿ ಹಬ್ಬಿಸಿದ್ದಾರೆ. ನಾನ್ಯಾಕೆ ಓಡಿ ಹೋಗ್ಲಿ. ಸುಳ್ಳು ಸುದ್ದಿ ಹಬ್ಬಿಸ ಬೆಡರಪ್ಪೋ.ಹನುಮಂತ ಗುಟ್ಟಾಗಿ ಮದುವೆ ಆಗಿದ್ದಾನೆ ಎನ್ನುವ ಸುದ್ದಿಗಳು ಅಲ್ಲಲ್ಲಿ ಹರಿದಾಡುತ್ತಿವೆ. ಇದೇ ಸುದ್ದಿಯನ್ನ ಕೆಲ ಜನ ಹನುಮಂತನ ಪೋಷಕರಿಗೂ ಮುಟ್ಟಿಸಿದ್ದಾರೆ. ಇದನ್ನ ಕೇಳಿ ಹನುಮಂತನ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಬಂಧು ಬಳಗ, ಎಲ್ಲರನ್ನು ಬಿಟ್ಟು ಹನುಮಂತ ಹೇಗೆ ಮದುವೆ ಆದ? ಸಂಬಂಧಿಕರಿಗೆ ಏನಂತ ಹೇಳೋದು ಅನ್ನೋ ಚಿಂತೆ ಪೋಷಕರಿಗೆ ಶುರುವಾಗಿತ್ತು.
 ಆದರೆ ಹನುಮಂತನ ಗೆಳೆಯರು ಮನೆ ಬಾಗಿಲಿಗೆ ಬಂದು ಪೋಷಕರಿಗೆ ತಿಳಿ ಹೇಳಿದಾಗ ಹನುಮಂತ ತಪ್ಪು ಮಾಡಿಲ್ಲ ಎನ್ನುವುದು ಗೊತ್ತಾಗಿದೆ. ಈ ಮಾತನ್ನು ಕೇಳಿ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.ಹೌದು... ಬಿಗ್‌ಬಾಸ್‌ ವಿನ್ನರ್ ಹನುಮಂತನಿಗೆ ಇನ್ನೂ ಕೂಡ ಮದುವೆ ಆಗಿಲ್ಲ. ಆದರೆ ಅವರಿಗೆ ಅತ್ತೆ ಮಗಳು ಇದ್ದಾಳೆ, ಅವರಿಗೆ ಪ್ರೇಯಸಿ ಇದ್ದಾಳೆ, ಅವರಿಗೆ ಮದುವೆ ಆಗಿದೆ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. 
ಈ ಬಗ್ಗೆ ಹನುಮಂತ, ಪೋಷಕರಿಗೆ ಈ ಎಲ್ಲಾ ಸುದ್ದಿಗಳು ಸುಳ್ಳು ಸುದ್ದಿ. ಈ ರೀತಿ ಯಾವುದೂ ಕೂಡ ನಡೆದಿಲ್ಲ. ನಾನು ಯಾರನ್ನೂ ಮದುವೆ ಆಗಿಲ್ಲ, ಯಾರನ್ನೂ ಪ್ರೀತಿಸುತ್ತಿಲ್ಲ, ನನಗೆ ಯಾರೂ ಪ್ರೇಯಸಿ ಕೂಡ ಇಲ್ಲ. ನೀವು ಭಯ ಪಡಬೇಡಿ' ಎಂದು ಹೇಳಿದ್ದಾರೆ. ಹನುಮಂತನ ಮಾತು ಕೇಳಿ ಪೋಷಕರಿಗೆ ಜೀವ ಬಂದಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.