FactCheck:ವಿಜಯ ರಾಘವೇಂದ್ರ ಜೊತೆ ಮೇಘನಾ ರಾಜ್ ಮದುವೆ ಫಿಕ್ಸ್, ಗುರುಹಿರಿಯರ ಜೊತೆ ಮಾತುಕತೆ

 | 
Jj
ವಿಜಯ ರಾಘವೇಂದ್ರ ಪತ್ನಿ ನೆನಪಿನಲ್ಲಿಯೆ ಇದ್ದಾರೆ. ಒಂದು ಕ್ಷಣವೂ ಸ್ಪಂದನಾ ಅವರನ್ನ ಮರೆತಿಲ್ಲ. 16 ವರ್ಷ ಜೀವನ ಸಾಗಿಸಿದ ವಿಜಯ ರಾಘವೇಂದ್ರ ಪತ್ನಿಯನ್ನ ಸದಾ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.ಇದೀಗ ನಟ ರಾತ್ರಿಯಿಡೀ ನಿದ್ದೆಗೆಟ್ಟು ನಟ ವಿಜಯ ರಾಘವೇಂದ್ರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
 ನಟ ನಿದ್ದೆಗೆಟ್ಟು ಕಾಯುತ್ತಿರುವುದನ್ನು ನೋಡಬಹುದು. ಅವರು ಮಾತಿನಲ್ಲಿ ಏನೂ ಹೇಳದಿದ್ದರೂ, ಅವರ ಹಿಂದುಗಡೆ ಮಗ ಓದುತ್ತಿರುವುದನ್ನು ನೋಡಬಹುದಾಗಿದೆ.ಹೌದು ಮಕ್ಕಳಿಗೆ ಪಾಠ ಓದಿಸುವುದರಲ್ಲಿ ಅಪ್ಪ ಅಮ್ಮಂದಿರ ಪಾತ್ರ ತುಂಬಾ ದೊಡ್ಡದು. ಹೀಗಾಗಿ ಈ ಟಾಸ್ಕ್‌ವನ್ನು ವಿಜಯ್‌ ರಾಘವೇಂದ್ರ ಅವರೂ ನಿಭಾಯಿಸುತ್ತಿದ್ದಾರೆ. ಮಕ್ಕಳ ಪರೀಕ್ಷೆ… ನಮಗೂ ಪರೀಕ್ಷೆ ಅಂತ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಪರೀಕ್ಷೆಯ ಸಮಯ ಎಂದು ವಿಜಯ್ ರಾಘವೇಂದ್ರ ಶೀರ್ಷಿಕೆ ಕೊಟ್ಟಿರು ಕಾರಣ, ಮಗನಿಗಾಗಿ ಅಪ್ಪ ರಾತ್ರಿ ಜಾಗರಣೆ ಮಾಡುತ್ತಿರುವುದು ತಿಳಿಯುತ್ತದೆ.
ನಾ ಕಂಡ ಅದ್ಭುತ ಫ್ಯಾಮಿಲಿ ಸರ್ ನಿಮ್ದು ನಿಮ್ನ ನೋಡುದ್ರೆ ಖುಷಿ ಆಗುತ್ತೆ ಎಂದು ಕೆಲವರು ಕಮೆಂಟ್‌ ಮಾಡಿದ್ದಾರೆ. ಈಗ ನಿಮ್ಮ ಜೊತೆ ನಿಮ್ಮ ಹೆಂಡತಿ ಇದ್ದಿದ್ದರೆ ನಿಮ್ಮ ಫ್ಯಾಮಿಲಿ ನೋಡಲು ಎರಡು ಕಣ್ಣು ಸಾಲದು ಆದರೆ ವಿಧಿ ಆಟದಲ್ಲಿ ಬೇರೆ ಅಣೆ ಆಗೋಗಿದೆ ಆದರೂ ನೀವು ಹೀಗೆ ನಗುನಗುತ್ತಾ ಇರಬೇಕೆಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.
ಪ್ರತಿ ಹಬ್ಬ-ಹರಿದಿನಗಳ ಸಮಯದಲ್ಲೂ ಸ್ಪಂದನಾ ಅವರನ್ನ ವಿಜಯ ರಾಘವೇಂದ್ರ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಆಗಸ್ಟ್-26 ಅಂತ ಬಂದ್ರೆ ಸ್ಪಂದನಾ ವಿಜಯ ಮತ್ತು ವಿಜಯ ರಾಘವೇಂದ್ರ ಅವರಿಗೆ ತುಂಬಾನೆ ಸ್ಪೆಷಲ್ ಡೇಟ್ ಆಗಿದೆ. ಇನ್ನು ಸ್ಪಂದನ ಆಸೆಯಂತೆ ಈಗಲೂ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಒಂದಿಷ್ಟು ಸಮಯ ಬ್ಯುಸಿ ಇರೋದ್ರಿಂದ ಅವಳ ನೆನಪುಗಳ ಕಂಟ್ರೋಲ್ ಮಾಡ್ಬಹುದು ಹೊರತು ಮರೆಯೋಕೆ ಆಗೊಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.