FactCheck:ಹಿಂದಿವಾಲ‌ ಸಿಕ್ಕ‌ ಖುಷಿಯಲ್ಲಿ ಕನ್ನಡ ಸೀರಿಯಲ್ ಬಿಟ್ಟ‌ ವೈಷ್ಣವಿ ಗೌಡ, ವೀಕ್ಷಕರಿಗೆ ನುಂಗಲಾರದ ನೋವು

 | 
Nz
ಕನ್ನಡತಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ತುಂಬಾ ಅದ್ದೂರಿಯಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈಷ್ಣವಿ ಎಂಗೇಜ್‌ಮೆಂಟ್ ವಿಡಿಯೋ ಹಾಗೂ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿವೆ. ಅಪ್ಪಟ ಕನ್ನಡತಿಯಾದ ವೈಷ್ಣವಿ ಗೌಡ, ಕನ್ನಡದಲ್ಲಿ ಅನೇಕ ಸೀರಿಯಲ್ ಹಾಗೂ ಸಿನಿಮಾ ಮಾಡುವುದರ ಮುಖಾಂತರ ಪ್ರತಿಯೊಬ್ಬರ ಮನೆ ಮಗಳಾದವರು. ಸ್ಪಷ್ಟವಾದ ಕನ್ನಡ, ಸಂಪ್ರದಾಯಸ್ತ ಹುಡುಗಿ ವೈಷ್ಣವಿ ಗೌಡ. ಆದರೆ ಮದುವೆ ಆದ ಬಳಿಕ ಅವರು ಕರ್ನಾಟಕದಲ್ಲಿ ಇರುವುದಿರಲಿ ದೇಶದಲ್ಲೇ ಇರುವುದಿಲ್ಲ ಎಂದು ಎಲ್ಲೆಡೆ ಸುದ್ಧಿ ಹಬ್ಬಿತ್ತು.
ಮಿಲ್ಕಿ ಬ್ಯೂಟಿ ಅಂತ ಕರೆಸಿಕೊಳ್ಳುವ ವೈಷ್ಣವಿಯನ್ನು ನೋಡಿ ಅದೆಷ್ಟೋ ಜನ ಇದ್ದರೆ ಈ ರೀತಿ ಹುಡುಗಿ ಇರಬೇಕು ಅಂದುಕೊಂಡಿರುವುದೇ ಹೆಚ್ಚು. ಕನ್ನಡದ ಹೆಮ್ಮೆಯನ್ನು ಸಾರುವಂತಹ ವೈಷ್ಣವಿಯನ್ನು ಜನ ಇಷ್ಟಪಟ್ಟಿದ್ದು ಅವರು ಅಪ್ಪಟ ಕನ್ನಡತಿ ಎಂದು. ಅವರ ನಿಶ್ಚಿತಾರ್ಥದ ವಿಚಾರ ಕೇಳಿ ತುಂಬಾ ಜನ ಖುಷಿ ಆಗಿದ್ದಾರೆ. ಆದರೆ ಕೆಲವರು ಬೇಸರ ಕೂಡ ಮಾಡಿಕೊಂಡಿದ್ದಾರೆ.
ಇದಕ್ಕೆ ಕಾರಣ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ ಹಿನ್ನಲೆ. ಈ ಬೇಸರ ಯಾಕೆ ಅಂದರೆ ವೈಷ್ಣವಿ ಇನ್ನುಮುಂದೆ ಅಂದರೆ ಮದುವೆ ಆದ ಬಳಿಕ ಕರ್ನಾಟಕದಲ್ಲಿ ಅಲ್ಲಿ ಈ ದೇಶದಲ್ಲೇ ಇರೋದಿಲ್ಲವಲ್ಲ ಎಂಬ ಸುದ್ಧಿ. ಯಾಕೆಂದರೆ ಹುಡುಗ ಈ ದೇಶದಲ್ಲಿ ಇರುವುದಿಲ್ಲ. ಆದರೆ ವೈಷ್ಣವಿ ಫ್ಯಾನ್ಸ್ ಇದನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಅದರಂತೆ ಫ್ಯಾನ್ಸ್ ಗೆ ಈದೀಗ ವೈಷ್ಣವಿ ಸಿಹಿ ಸುದ್ದಿ ನೀಡಿದ್ದು ಸೀತಾ ಪಾತ್ರ ಮುಂದುವರೆಯುತ್ತದೆ. ನಾನು ಸೀರಿಯಲ್ ಬಿಡ್ತಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಫ್ಲೈಟ್ ಲೆಪ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದರೆ ವೈಷ್ಣವಿ ಗೌಡ ಅವರು ಯೋಧ ಆಗಿ ಕೆಲಸ ಮಾಡುತ್ತಿದ್ದಾರೆ. ನಿಶ್ಚಿತಾರ್ಥವನ್ನೇ ಇಷ್ಟು ಅದ್ದೂರಿಯಾಗಿ ಮಾಡಿಕೊಂಡಿರೋ ವೈಷ್ಣವಿ ಗೌಡ, ಇನ್ನು ಎಷ್ಟು ಗ್ರ್ಯಾಂಡ್‌ ಆಗಿ ಮದುವೆ ಆಗ್ತಾರೆ ಎಂದು ಕಾದು ನೋಡಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.