FactCheck:42 ವರ್ಷದ ರಮ್ಯಾ ಅವರು 28 ವರ್ಷದ ‌ಹುಡುಗನ ಜೊತೆ ಮದುವೆಯಾಗಲು ನಿರ್ಧಾರ

 | 
ಗ
ಮೋಹಕತಾರೆ ರಮ್ಯಾಗೀಗ ವಯಸ್ಸು 42 ಆದರೂ ಈಗಿನ ಯಾವ ನಟಿಯರಿಗೇನೂ ಕಮ್ಮಿಯಿಲ್ಲ. ಈಗಲೂ ಸಿನಿಮಾ ಮಾಡ್ತೀನಿ ಅಂತ ಒಂದು‌ ಮಾತು ಹೇಳಿದ್ರೆ ಮುಗೀತು. ಡೈರೆಕ್ಟರ್, ಪ್ರೊಡ್ಯೂಸರ್ಸ್ ರಮ್ಯಾ ಕಾಲ್ ಶೀಟ್‌ಗೆ ಮುಗಿಬೀಳುತ್ತಾರೆ. ಆ ಮಟ್ಟಕ್ಕೆ ಡಿಮ್ಯಾಂಡ್ ಇರುವ ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟಿ ರಮ್ಯಾ. ವಯಸ್ಸಾಗುತ್ತಾ ಹೋದಂತೆ ರಮ್ಯಾ ಫೈನ್ ವೈನ್ ಬ್ಯೂಟಿಯಂತೆ ಬದಾಲಾಗುತ್ತಿದ್ದಾರೆ. ಸಿನಿಮಾ ರಂಗಕ್ಕೆ ಎಂಟ್ರಿ‌ ಕೊಟ್ಟಾಗ ಹೇಗಿದ್ದರೋ ಅದೇ ಬ್ಯೂಟಿ, ಅದೇ ಫಿಟ್ನೆಸ್ ಇಂದಿಗೂ ಮೇನ್‌ಟೇನ್ ಮಾಡಿಕೊಂಡು ಬಂದಿದ್ದಾರೆ.
ಮೋಹಕತಾರೆಯ ಮದುವೆ ಬಗ್ಗೆ ಯಾವಾಗಲೂ ಒಂದಲ್ಲಾ ಒಂದು ಗಾಸಿಪ್ ಹಬ್ಬುತ್ತಲೇ ಇದೆ. ಆ ನಟನನ್ನ ಮದುವೆ ಆಗುತ್ತಾರಂತೆ, ಈ ರಾಜಕಾರಣಿಯನ್ನು ರಮ್ಯಾ ಮದುವೆ ಆಗುತ್ತಾರಂತೆ ಅಂತೆಲ್ಲಾ ಆಗಾಗ ನಟಿ ರಮ್ಯಾ ಮದುವೆ ವಿಚಾರದ ಬಗ್ಗೆ ಅಂತೆ ಕಂತೆ ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಲೇ ಇತ್ತು. ಆದರೆ ರಮ್ಯಾ ಮಾತ್ರ ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುವಂತೆ ಇರುತ್ತಾರೆ. ಈ ಕಡೆ ರಮ್ಯಾ ಫ್ಯಾನ್ಸ್ ಅಂತೂ ಕೆಲವೊಬ್ಬರು ನೀವು ನಮ್ಮ ಕ್ರಶ್, ನೀವು ಯಾರನ್ನೋ ಮದುವೆ ಆಗೋದನ್ನು ನೋಡೋಕೆ ನಮಗೆ ಇಷ್ಟವಿಲ್ಲ ಅಂತ ಅಂದಿದ್ದಾರಂತೆ. ತತಜ
ಹೌದು. ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಮ್ಯಾಗಿನ್ನೂ ಕೂಡ ಮದುವೆಯಾಗಿಲ್ಲ. ಅವರು ಮದುವೆ ಯಾವಾಗ ಮಾಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಲ್ಪಟ್ಟಿದ್ದವು. ಇದಕ್ಕೆ ರಮ್ಯಾ ಮಾತ್ರ ಉತ್ತರಿಸಿಲ್ಲ. ತಾವು ಮದುವೆಯಾದಾಗ ಖಂಡಿತಾ ಆಹ್ವಾನಿಸುವುದಾಗಿ ಹೇಳಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಸ್ನೇಹಿತನೊಂದಿಗೆ ರಮ್ಯಾ ಅವರ ಮದುವೆ ನಿಶ್ಚಯವಾಗಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಆದರೆ ರಮ್ಯಾ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.
ಸದ್ಯ ಮದುವೆ ಅಗುವ ಮನಸ್ಸಿಲ್ಲ. ಮುಂದೆ ನೋಡೋಣ.2024ರಲ್ಲಿ ನಟ ದರ್ಶನ್ ಕೇಸ್, ಇತ್ತೀಚಿನ ಬೆಂಗಳೂರು ಕಾಲ್ತುಳಿದ ಪ್ರಕರಣ, ಮೊನ್ನೆಯ ವಿಮಾನ ದುರಂತ ಬಗ್ಗೆ ರಮ್ಯಾ ಅವರು ತಮ್ಮ ದಿಟ್ಟ ಅಭಿಪ್ರಾಯ ಹಂಚಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ವರ್ಷ 'ಉತ್ತರಾಖಂಡ' ಸಿನಿಮಾದಲ್ಲಿ ನಟ ಧನಂಜಯ್ ಅವರಿಗೆ ಪೂರ್ಣ ಪ್ರಯಾಣದಲ್ಲಿ ನಾಯಕಿಯಾಗಿ ನಟಿಸುವುದಾಗಿ ಒಪ್ಪಿದ್ದರು ಎನ್ನಲಾಗಿತ್ತು. ಮಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಂತರ ಆ ಚಿತ್ರದಿಂದಲೂ ಹೊರ ನಡೆದರು. ಅವರು ಅಪಾರ ಅಭಿಮಾನಿಗಳು ಮತ್ತೆ ನಟಿ ರಮ್ಯಾ ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕಾಯುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.