FactCheck:ಹೊಸ ಜೀವನಕ್ಕೆ ಕಾಲಿಟ್ಟ ಮೋಕ್ಷಿತಾ ಪೈ, ಖ್ಯಾತ ಬ್ಯುಸಿನೆಸ್‌ ಮ್ಯಾನ್ ಜೊತೆ ಸಿಹಿಸುದ್ದಿ

 | 
Jd
ಕನ್ನಡ ಕಿರುತೆರೆಯ ನಟಿ ಮಾನ್ಸಿ ಜೋಶಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಾರು ಸೀರಿಯಲ್‌ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದ ನಟಿ ಮಾನ್ಸಿ ಜೋಶಿ ಒಂಟಿಯಾಗಿದ್ದವರು ಜಂಟಿಯಾಗಿದ್ದಾರೆ.ಸದ್ಯ ನಟಿ ಮಾನ್ಸಿ ಜೋಶಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
 ಕನ್ನಡದಿಂದ ತಮ್ಮ ಜರ್ನಿಯನ್ನು ಶುರು ಮಾಡಿದ ನಟಿ ಈಗ ಮಲಯಾಳಂ, ತೆಲುಗು, ತಮಿಳು ಧಾರಾವಾಹಿಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಕನ್ನಡತಿ ಮಾನ್ಸಿ ಜೋಶಿ.ರಾಘವ್​ ಎಂಬುವವರ ಜೊತೆ ಕಳೆದ ಅಕ್ಟೋಬರ್​ನಲ್ಲಿ ನಿಶ್ಚಿತಾರ್ಥ ನೇರವೇರಿತ್ತು. ಅರೇಂಜ್​ ಕಮ್​ ಲವ್​ ಮ್ಯಾರೇಜ್​ ಇದಾಗಿದ್ದು, ಸದ್ಯ ಮಾನ್ಸಿ ಜೋಶಿ ಹಾಗೂ ರಾಘವ್ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಈ ಜೋಡಿಯ ಮದುವೆಗೆ ಮಾನ್ಸಿ ಕುಟುಂಬ ಒಪ್ಪಿತ್ತು. ಆದ್ರೆ ಕೆಲ ಕಾರಣಗಳಿಂದ ರಾಘವ್​ ಅವರ ಕುಟುಂಬ ಮದುವೆ ನಿರಾಕರಿಸಿತ್ತಂತೆ. ಆದಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ಹಿರಿಯರನ್ನ ಒಪ್ಪಿಸಿ ಮದುವೆಯಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಫ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿರೋ ನಟಿ ಮಾನ್ಸಿ ರೋಮ್ಯಾಂಟಿಕ್​ ಆಗಿ ಸಪ್ತಪದಿ ತುಳಿದಿದ್ದಾರೆ. ಈ ಸ್ಟಾರ್ ಜೋಡಿ ಮದುವೆಗೆ ಬಿಗ್​ಬಾಸ್​ ಖ್ಯಾತಿಯ ಮೋಕ್ಷಿತಾ ಪೈ, ಕಿರುತೆರೆ ನಟ ನಟಿಯರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.