ದರ್ಶನ್ ಬಿಟ್ಟು ನನ್ನ ಜೊತೆ ಬಾ, ಪವಿತ್ರ ಗೌಡಗೆ ಮನವಿ ಮಾಡಿದ ಮೊದಲ‌ ಗಂಡ

 | 
Dt
ಪವಿತ್ರ ಗೌಡ ಹಾಗೂ ದರ್ಶನ್ ನಡುವಿನ ಸಂಬಂಧ ಇದೀಗ ಬೇರೆ ಬೇರೆಯಾಗಿದೆ. ಈ ಇಬ್ಬರು ಇನ್ನು ಒಂದಾಗುವುದು ಅನುಮಾನ ಎನ್ನುತ್ತಿದ್ದಾರೆ ಪವಿತ್ರ ಗೌಡ ಅವರ ಮೊದಲ‌ ಗಂಡ. 
ಹೌದು, ಪವಿತ್ರ ಗೌಡ ಅವರ ಮೊದಲ‌ ಗಂಡ ಇದೀಗ ಮಾಧ್ಯಮಗಳ ಮುಂದೆ ಬಂದು ತನ್ನ ಪತ್ನಿಯ ಬಗ್ಗೆ ಓಪನ್ ಆಗಿದ್ದಾರೆ‌. ಹಳೆ ಪ್ರೀತಿಗೆ ಮರು ಜೀವ ನೀಡು ಎನ್ನುತ್ತಿದ್ದಾರೆ ಪವಿತ್ರ ಗಂಡ. 
ಆದರೆ ಪವಿತ್ರ ಗೌಡ ಅವರು ಜೈಲಿನಿಂದ ಬಂದ ತಕ್ಷಣ ದರ್ಶನ್ ಹೆಸರಲ್ಲಿ ಮತ್ತೆ ದೇವರ ಬಳಿ ಪೂಜೆ ಮಾಡಿಸಿಕೊಂಡಿದ್ದಾರೆ. ನನ್ನ ಗಂಡ ಅಂತಲೇ ಅರ್ಚಕರ ಮುಂದೆ ಪೂಜೆ ಮಾಡಿಸಿಕೊಂಡಿದ್ದಾರೆ. 
ಜೈಲಿನಿಂದ ಬಂದರೂ ಕೂಡ ದರ್ಶನ್ ಅವರನ್ನು ಪವಿತ್ರ ಗೌಡ ಮರೆತಿಲ್ಲ ಎಂಬವುದು ಸ್ಪಷ್ಟವಾಗಿ ಕಾಣುತ್ತಿದೆ‌. ಈಗಷ್ಟೇ ಜೈಲು ಶಿಕ್ಷೆ ಅನುಭವಿಸಿ, ಜಾಮೀನು ವಿಚಾರಕ್ಕೆ ಸೋತು ಹೋಗಿರುವ ದರ್ಶನ್ ಅವರಿಗೆ ಇದೀಗ ಮತ್ತೆ ಪವಿತ್ರ ಜೊತೆ ಅಪವಿತ್ರ ಆಗುವ ಸಾಧ್ಯತೆ ಎದ್ದು ಕಾಣುತ್ತಿದೆ.