ಮೊಟ್ಟಮೊದಲ ಬಾರಿಗೆ ಬಿ.ಕಿನಿ ಹಾಕಿ ಫೋಟೋ ತೆಗೆದ ಸೀರಿಯಲ್ ಬೆಡಗಿ

 | 
Hhh

ನಟಿಯರಿಗಿಂತ ಈಗೀಗ ವಿಲನ್ ಗಳದೆ ದರ್ಬಾರು. ಹೌದು ಕಿರುತೆರೆಯ ಜನಪ್ರಿಯ ಸೀರಿಯಲ್ ಗೀತಾ ಮೂಲಕ ಪರಿಚಿತರಾದ ಲೇಡಿ ವಿಲನ್ ಶರ್ಮಿತ ಗೌಡ ಮತ್ತೆ ಹೊಸ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ನಟಿಯ ಹಾಟ್ & ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಭಾನುಮತಿ ಎಂಬ ವಿಲನ್ ರೋಲ್‌ನಿಂದ ಮನಗೆದ್ದಿರುವ ಶರ್ಮಿತ, ದುಬೈನ ಕೆಲ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನಟಿಯ ಲುಕ್ ನೋಡಿ ಸೊಸೆ ಗೀತಾಗಿಂತ ನೀವೇ ಸೂಪರ್ ಅಂತಾ ನೆಟ್ಟಿಗರು ಹಾಡಿ ಹೊಗಳಿದ್ದಾರೆ. ಕನ್ನಡದ ಜೊತೆ ಪರಭಾಷೆಯ ಸೀರಿಯಲ್‌ನಲ್ಲೂ ಶರ್ಮಿತ ನಟಿಸುತ್ತಿದ್ದಾರೆ. 

ಸಿನಿಮಾಗಳಲ್ಲೂ ಪೋಷಕ ಪಾತ್ರಗಳನ್ನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಕೆಲ ತಿಂಗಳ ಹಿಂದೆ ಬಿಕಿನಿ ಫೋಟೋಗಳನ್ನ ನಟಿ ಶೇರ್ ಮಾಡುವ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇಷ್ಟು ಫಿಟ್ ಆಗಿರೋ ನಟಿ, ತಾಯಿ ರೋಲ್ ಮಾಡ್ತಾರಾ ಅಂತಾ ಬಾಯಿ ಮೇಲೆ ಬೆರಳು ಇಟ್ಟಿದ್ದರು. ಅಷ್ಟರ ಮಟ್ಟಿಗೆ ಶರ್ಮಿತ ಬಿಕಿನಿ ಅವತಾರ ಪಡ್ಡೆಹುಡುಗರ ದಿಲ್ ಕದ್ದಿತ್ತು.

ಪ್ರಸ್ತುತ ಗೀತಾ ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ಶರ್ಮಿತ ನಟಿಸುತ್ತಿದ್ದಾರೆ. ಭವ್ಯಾ ಗೌಡ ಮತ್ತು ಧನುಷ್ ಗೌಡ ನಾಯಕ ಮತ್ತು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಶುರುವಾಗುತ್ತಿರೋ ಕಾರಣ, ಸೀರಿಯಲ್ ಅಂತ್ಯವಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಹೇಳುವುದಾದರೆ ಜನ ಕ್ಯೂಟ್ ವಿಲನ್ ಅನ್ನು ಮಿಸ್ ಮಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.