ಮೊಟ್ಟಮೊದಲ ಬಾರಿಗೆ ಬಿಕಿ ನಿ ಹಾಕಿ ನೀರಿಗಿಳಿದ ಆಂಕರ್ ಅನು
ತೆಲುಗಿನ ಆಂಕರ್ ಅನಸೂಯಾ ಭಾರದ್ವಾಜ್ ನಿರೂಪಕಿಯಾಗಿ, ನಟಿಯಾಗಿಯೂ ಟಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.ಜೂನಿಯರ್ ಎನ್ಟಿಆರ್ ಅಭಿನಯದ ನಾಗಾ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನಸೂಯಾ ಭಾರದ್ವಾಜ್ ನಂತರ ತೆಲುಗು ರಾಜ್ಯಗಳಲ್ಲಿ ಜಬರ್ದಸ್ತ್ ಕಾರ್ಯಕ್ರಮದ ನಿರೂಪಕಿಯಾಗಿ ಜನಪ್ರಿಯರಾದರು.
ಹಾಸ್ಯ ಕಾರ್ಯಕ್ರಮ ಜಬರ್ದಸ್ತ್ ಮೂಲಕ ಜನಪ್ರಿಯರಾದ ಅನಸೂಯಾ ಭಾರದ್ವಾಜ್ ನಂತರ ಚಿತ್ರರಂಗಕ್ಕೆ ಮರಳಿದರು. ಸೊಗ್ಗಡೆ ಚಿನ್ನಿ ನಯನ ಚಿತ್ರದಲ್ಲಿ ಅನಸೂಯಾ ಭಾರದ್ವಾಜ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡು ಫೇಮಸ್ ಆದರು.ಅನಸೂಯಾ ಭಾರದ್ವಾಜ್ ಕ್ಷಣಂ, ರಂಗಸ್ಥಲಂ, ಯಾತ್ರಾ, ಕಥಾತಿ, ಥ್ಯಾಂಕ್ಯೂ ಬ್ರದರ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಟಿಸಿದ್ದಾರೆ.
ಸದ್ಯ ಅನಸೂಯಾ ಕೈಯಲ್ಲಿ ಹಲವು ಸಿನಿಮಾಗಳಿವೆ. ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಎದಿರು ನಟಿಸುತ್ತಿದ್ದಾರೆ. ಇದಲ್ಲದೇ ಹಲವು ಲೇಡಿ ಓರಿಯೆಂಟೆಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜಬರ್ದಸ್ತ್ ಸುಂದರಿಯ ಕಾಲ್ ಶೀಟ್ ಗಾಗಿ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ.ಒಂದೆಡೆ ಬೆಳ್ಳಿತೆರೆಯಲ್ಲಿ ಸದ್ದು ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೂಟ್ ಮೂಲಕ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ.
ಮಾಡರ್ನ್ ಹಾಗೂ ಸೀರೆಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ಶೂಟಿಂಗ್ ಗೆ ಬ್ರೇಕ್ ತೆಗೆದುಕೊಂಡು ಪತಿ ಸುಶಾಂತ್ ಭಾರದ್ವಾಜ್ ಹಾಗೂ ಮಕ್ಕಳ ಜೊತೆ ರೆಸಾರ್ಟ್ ತೆರಳಿದ್ದಾರೆ.ಇನ್ನು ಅಲ್ಲಿ ನೀರಿನ ಮದ್ಯ ನಿಂತು ಹಾಟ್ ಫೋಟೊ ಕ್ಲಿಕ್ ಮಾಡಿ ಪೊಸ್ಟ್ ಮಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳ ಫುಲ್ ಫಿದಾ ಆಗಿಬಿಟ್ಟಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.