ಜಾನಿ‌ ಮಾಸ್ಟರ್ ಇಂದ ಲೈಂಗಿಕ ಕಿ ರುಕುಳ, ಸ್ಪಷ್ಟತೆ ಕೊಟ್ಟ ಸಿನಿಮಾ‌ ನ ಟಿ

 | 
Uuu
ನಟಿ ದರ್ಶಿನಿ ಅಮೃತಾಧಾರೆ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಚಿಕ್ಕಣ್ಣನವರೇ ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದರು ಎಂದು ಹೇಳಿದ್ದಾರೆ. ಜಾನಿ ಮಾಸ್ಟರ್ ಗುರುಗಳಾಗಿದ್ದು, ಪ್ರಭುದೇವ ಜೊತೆ ಕೆಲಸ ಮಾಡಿದ್ದಾರೆ. ಮಹಿಳಾ ಕೊರಿಯೋಗ್ರಾಫರ್‌ಗಳಿಗೆ ಅವಕಾಶ ಕಡಿಮೆ ಸಿಗುತ್ತದೆ ಎಂದಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಪ್ರೋತ್ಸಾಹ ನೀಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಚಿತ್ರರಂಗಕ್ಕೆ ನನ್ನನ್ನು ಕೋರಿಯೋಗ್ರಾಫರ್ ಆಗಿ ಪರಿಚಯ ಮಾಡಿಕೊಟ್ಟಿದ್ದು ಜಾನಿ ಮಾಸ್ಟರ್ ಅವರೇ ನನ್ನ ಗುರು. ಪ್ರಭುದೇವ ಅವರೊಟ್ಟಿಗೆ ಎರಡು ಮೂರು ಡ್ಯಾನ್ಸ್ ಮಾಡಿದ್ದೀನಿ. ಡ್ಯಾನ್ಸ್‌ ಜೊತೆಗೆ ಎರಡು ತಮಿಳು ಸಿನಿಮಾಗಳಲ್ಲಿ ನಟಿಸಿದ್ದೀನಿ. ಕನ್ನಡದವಳು ಆಗಿರುವ ಕಾರಣ ಇಲ್ಲಿ ಹೆಸರು ಮಾಡಬೇಕು ಎಂದು ಒಂಟಿಯಾಗಿ ಸ್ವಂತ ಕೋರಿಯೋಗ್ರಾಫಿ ಶುರು ಮಾಡಿದ್ದು ಉಪಾಧ್ಯಕ್ಷ ಮತ್ತು ಛೂಮಂತರ್ ಸಿನಿಮಾ. 
ಸೀರಿಯಲ್ ಜರ್ನಿ ಶುರು ಮಾಡಿದ್ದು ನಾಗಿಣಿ 2 ಮೂಲಕ. ಸದ್ಯಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಹಾಗೂ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದೀನಿ. 2023ರಲ್ಲಿ ಕೊರಿಯೋಗ್ರಾಫರ್‌ ಆಗಿ ಜರ್ನಿ ಶುರು ಮಾಡಿದೆ. ಉಪಾಧ್ಯಕ್ಷದಲ್ಲಿ 2 ಹಾಡು, ಛೂಮಂತರ್ ಸಿನಿಮಾದಲ್ಲಿ 2 ಸಾಂಗ್ ಮಾಡಿದ್ದೀನಿ. ಮುಂದೆ ರಿಲೀಸ್ ಆಗಲಿರುವ ಸಿನಿಮಾಗಳ ಹಾಡುಗಳನ್ನು ಕೊರಿಯೋಗ್ರಾಫ್ ಮಾಡಿದ್ದೀನಿ ರಿಲೀಸ್ ಆಗಬೇಕಿದೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಸುಮಾರು 60 ರಿಂದ 80 ಹಾಡುಗಳನ್ನು ಮಾಡಿಸಿದ್ದೀನಿ' ಎಂದು ಕನ್ನಡ ಖಾಸಗಿ ವೆಬ್‌ ಸಂದರ್ಶನದಲ್ಲಿ ದರ್ಶಿನಿ ಮಾತನಾಡಿದ್ದಾರೆ. 
ಇನ್ನು ಕಳೆದ ಕೆಲ ವರ್ಷಗಳಿಂದ ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು 21 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಅದು ಕೋರ್ಟು ಅಲ್ಲಿರುವ ಕಾರಣ ಆ ಕುರಿತಾಗಿ ಎಲ್ಲಿಯೂ ಮಾತಾಡಿಲ್ಲ. ಆದರೆ ನಿಜವಾಗಿಯೂ ಜಾನಿ ಮಾಸ್ಟರ್. ಆ ತರಹದವರಲ್ಲ. ಅವರ ಬಳಿ ಕಲಿತ ಹಲವಾರು ಹೆಣ್ಣು ಮಕ್ಕಳು ಇದೀಗ ಕೋರಿಯೋಗ್ರಾಫರ್ ಆಗಿ ಒಳ್ಳೊಳ್ಳೆ ಜಾಗದಲ್ಲಿದ್ದಾರೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.