ನವೆಂಬರ್ 15 ರಿಂದ ಈ ನಾಲ್ಕು ರಾಶಿಯವರಿಗೆ ರಾಜಯೋಗ ಶುರು, ಶನಿ ದೇವನ ಕೃಪೆಯಿಂದ ಎಲ್ಲವೂ ಸಾಧ್ಯ
Nov 11, 2024, 18:10 IST
|
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎಲ್ಲಾ 9 ಗ್ರಹಗಳಲ್ಲಿ ಶನಿಯು ಬಹಳ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಆದರೆ ಇದರ ಪ್ರಭಾವವು ಎಲ್ಲದಕ್ಕಿಂತ ಹೆಚ್ಚು ಸಮಯದವರೆಗೆ ಇರಲಿದೆ. ಪ್ರಸ್ತುತ ಶನಿ ಗ್ರಹವು ಕುಂಭ ರಾಶಿಯಲ್ಲಿ ಚಲಿಸುತ್ತಿದೆ ಮತ್ತು ಹಿಮ್ಮುಖವಾಗಿ ತನ್ನ ಸಂಚಾರವನ್ನು ಮಾಡುತ್ತಿದೆ. 2024ರ ನವೆಂಬರ್ 15 ರ ಶುಕ್ರವಾರ, ಶನಿ ಗ್ರಹವು ತನ್ನ ಚಲನೆಯನ್ನು ಬದಲಾಯಿಸಲಿದೆ, ನೇರವಾಗಿ ಚಲಿಸಲು ಆರಂಭಿಸಲಿದೆ. ಇದರೊಂದಿಗೆ ಶನಿ ಗ್ರಹವು ಲೋಕಪ್ರಿಯ ಮಾತು ಪ್ರಭಾವಶಾಲಿಯಾದ ಶಶ ರಾಜಯೋಗದ ನಿರ್ಮಾಣವಾಗಲಿದೆ.
ಮೇಷ ರಾಶಿಯವರಿಗೆ ಶನಿ ಗ್ರಹದ ಈ ನೇರ ಚಲನೆಯು ಲಾಭದಾಯಕವಾಗಿದೆ. ವ್ಯಾಪಾರದಲ್ಲಿ ಪ್ರಗತಿ, ಆರ್ಥಿಕ ಲಾಭ, ಕುಟುಂಬದಲ್ಲಿ ಶಾಂತಿ ಹೀಗೆ ಹತ್ತಾರು ಕಡೆ ನಿಮಗೆ ಲಾಭದಾಯಕವಾಗಿದೆ. ಬಡತನ ಕೊನೆಯಾಗುವ ಕಾರ್ಯ ಸಾಧ್ಯತೆಯ ಅವಕಾಶಗಳಿವೆ. ನಿಮ್ಮ ಜವಾಬ್ದಾರಿ ಕೂಡ ಹೆಚ್ಚಾಗಲಿದೆ. ನಿಮ್ಮ ಆದಾಯದಲ್ಲಿ ಏರಿಕೆಯಾಗಲಿದೆ. ಹಲವು ವರ್ಷದಿಂದ ನೀವಂದುಕೊಂಡಿದ್ದ ಕೆಲಸ ಪೂರ್ಣಪೂರ್ಣವಾಗಲಿ.
ದೆಷಭ ರಾಶಿಯ ಅವಿವಾಹಿತರಿಗೆ ಶುಭ ಸುದ್ದಿ ಕೇಳುವಿರಿ. ದೂರ ಪ್ರಯಾಣದ ಸಾಧ್ಯತೆ ಇದೆ. ನೀವು ಆಸ್ತಿ ಖರೀದಿ, ಮನೆ ಖರೀದಿಯ ಮನಸ್ಸು ಮಾಡಿದ್ದವರಿದ್ದರೆ ಶುಭವಾಗುತ್ತದೆ. ಉದ್ಯೋಸ್ಥರಿಗೆ ಒಳ್ಳೆಯ ದಿನಗಳು ಮುಂದೆ ಕಾದಿವೆ. ಎಲ್ಲಾ ಕೆಲಸದಲ್ಲಿಯೂ ನಿಮಗೆ ಯಶಸ್ಸು ಸಿಗಲಿದೆ. ಕಲಾವಿದರಿಗೆ ಹೆಚ್ಚು ಲಾಭದಾಯಕ ದಿನಗಳು ಕಾದಿವೆ. ನೀವು ಹೂಡಿಕೆ ಮಾಡುವವರಾಗಿದ್ದರೆ ಧನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
ಧನು ರಾಶಿಯವರ ಜೀವನದಲ್ಲಿ ಹೊಸ ಬದಲಾವಣೆಗಳಾಗಬಹುದು. ಪರಸ್ಪರ ಪ್ರೀತಿ ಹೆಚ್ಚಾಗುತ್ತದೆ. ಶನಿಯ ನೇರ ಚಲನೆಯಿಂದಾಗಿ ಆರ್ಥಿಕ ಬಲ ಹೆಚ್ಚಾಗಲಿದೆ. ಹೋಟೆಲ್ ಉದ್ಯಮಿಗಳಲ್ಲಿ ಭಾರೀ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು. ಹೊಸ ಆರಂಭಕ್ಕೆ ಅತ್ಯುತ್ತಮ ಸಮಯ ಇದಾಗಿರಲಿದೆ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಪುಷ್ಠಿ ಸಿಗಲಿದೆ.
ಶನಿಯು ನೇರವಾಗಿ ಕುಂಭ ರಾಶಿಯಲ್ಲಿ ಚಲಿಸುವುದರಿಂದ ತುಲಾ ರಾಶಿಯವರಿಗೆ ಅನುಕೂಲವಾಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ ಕಂಡುಬರಬಹುದು. ಪೋಷಕರು, ಮಡದಿ, ಸಹೋದರ, ಸಹೋದರಿಯರ ಜೊತೆಗಿನ ಸಂಬಂಧ ಮತ್ತಷ್ಟು ಬಲವಾಗುತ್ತದೆ. ಮನೆಗೆ ಹೊಸ ಅತಿಥಿಗಳ ಆಗಮನ, ವಸ್ತುಗಳ ಆಗಮವಾಗಬಹುದು. ನಿಮ್ಮ ಸ್ವಂತ ಅಭಿವೃದ್ಧಿಗೆ ಕೈಗೊಂಡ ಕೆಲಸ ಕೈ ಹಿಡಿಯಲಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.