ಕರ್ನಾಟಕದ ನದಿಯಲ್ಲಿ ಸಿಕ್ಕಿದೆ ದೈತ್ಯ ಆಕಾರದ ಮೊಸಳೆ, ಜೆಸಿಬಿಯಿಂದ ಮೇಲೆತ್ತಿದ ಗ್ರಾಮಸ್ಥರು

 | 
ೂೂ

ಸ್ನೇಹಿತರೆ ನಮಸ್ಕಾರ, ಈ ವರ್ಷ ಎಲ್ಲಾ ರಾಜ್ಯದಲ್ಲೂ ನೀರಿನ ಮಟ್ಟ ಇಳಿಕೆಯಾದ ಪರಿಣಾಮ, ಜಲಚರಗಳು ಹೊರಗಡೆ ಬರುತ್ತಿದೆ. ಹೌದು, ನದಿಗಳಲ್ಲಿ ನೀರಿನ ಮಟ್ಟ ಸಾಕಷ್ಟು ಕಡಿಮೆಯಾಗುತ್ತಿದೆ. ಪ್ರತಿ ವರ್ಷ ಜೂನ್ ತಿಂಗಳ ಮೊದಲೇ ಮಳೆ ಆರಂಭವಾಗುತ್ತದೆ. ಆದರೆ ಈ ಬಾರಿ ಜೂನ್ ಮುಗಿದರು ಮಳೆ ಕಾಣುತ್ತಿಲ್ಲ. 

ಮಳೆ ಇಲ್ಲದ ಪರಿಣಾಮ ಎಲ್ಲಾ ಕಡೆ ನೀರಿನ ಸಮಸ್ಯೆ ಎದುರಾಗಿದೆ. ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಹಲವಾರು ನದಿಗಳಲ್ಲಿ ನೀರಿನ ಪ್ರಮಾಣ ಈ ಬಾರಿ ಸಾಕಷ್ಟು ಇಳಿಮುಖ ಕಂಡಿದೆ. ಇನ್ನು ನೀರಿನ ಅಭಾವದಿಂದ ಸಾಕಷ್ಟು ಜನ ಕಂಗಾಲಾಗಿದ್ದಾರೆ. 

ಇನ್ನು ಮಂಗಳೂರು ಹಾಗೂ ಕುಂದಾಪುರದಲ್ಲಿ ಸಾಕಷ್ಟು ನೀರಿನ ಅಭಾವ ಉಂಟಾಗಿದೆ. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಸಂಪೂರ್ಣವಾಗಿ ನೀರು ಬತ್ತಿಹೋಗಿದೆ. ಈ ಪರಿಣಾಮದಿಂದ ಸುತ್ತಮುತ್ತಲಿನ ಜನರು ನೀರಿಗಾಗಿ ಮಳೆರಾಯನ ಮೊರೆ ಹೋಗಿದ್ದಾರೆ. 

ಇನ್ನು ಕರ್ನಾಟಕದ ಅಮೆಜಾನ್ ಎಂದೇ ಖ್ಯಾತಿ ಪಡೆದಿರುವ ಉತ್ತರ ಕರ್ನಾಟಕದ ದಾಂಡೇಲಿಯಲ್ಲಿ ಕೂಡ ನೀರಿನ ಅಭಾವ ಉಂಟಾಗಿದೆ. ಈ ಪರಿಣಾಮದಿಂದ ಅಲ್ಲಿನ ಜಲಚರಗಳು ಹಳ್ಳಿಯ ಕಡೆ ನುಗ್ಗುತ್ತಿದೆ. ಕಳೆದ ವರ್ಷ ದಾಂಡೇಲಿಯಲ್ಲಿ ಮೊಸಳೆ ನುಗ್ಗಿ ಸಾಕಷ್ಟು ವೈರಲ್ ಕೂಡ ಆಗಿತ್ತು. 

ಆದರೆ ಈ ಬಾರಿ ಕೂಡ ಮತ್ತೊಂದು ದೈತ್ಯ ಮೊಸಳೆ ನುಗ್ಗಿ ಗ್ರಾಮಸ್ಥರು ಶಾಕ್ ಆಗಿದ್ದಾರೆ. ಇದೀಗ ದಾಂಡೇಲಿಯಲ್ಲಿ ನೀರಿನ ಅಭಾವದಿಂದ ಸಾಕಷ್ಟು ಅಪಾಯದ ವಾತಾವರಣ ಉಂಟಾಗಿದೆ.‌ (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ