ರೀಲ್ಸ್ ಮಾಡಲು ಹೋಗಿ ಮೊದಲ ರಾತ್ರಿ ವಿಡಿಯೋ ಲೀ ಕ್; ತ ಲೆಕೆಡಿಸಿಕೊಂಡ ದಂಪತಿ

 | 
He

ಇತ್ತೀಚಿನ ದಿನಗಳಲ್ಲಿ ವ್ಲಾಗ್ ಮಾಡುವ ಒಂದು ಹೊಸ ಭೂತ ಜನರನ್ನು ಕಾಡುತ್ತಿದೆ. ಒಂಟಿ ಪುರುಷರಿಂದ ದಂಪತಿಗಳವರೆಗೂ  ಎಲ್ಲರೂ ಸಾಕಷ್ಟು ವ್ಲಾಗ್‌ಗಳನ್ನು ಮಾಡುತ್ತಾರೆ. ಕೆಲವರು ರೀಲ್‌ಗಳನ್ನು ಮಾಡಲು ವೇಳೆ ಎಲ್ಲಾ ಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಇಂತಹದ್ದೆ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದ್ದು, ವಧು-ವರರು ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗುತ್ತಾರೆ.

ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ತಮ್ಮ ಮೊದಲ ರಾತ್ರಿಯ  ಕುರಿತು ರೀಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನವ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ವೀಡಿಯೋದಲ್ಲಿ ಜೋಡಿಯೊಂದು ಕಾಣಿಸಿಕೊಂಡಿದ್ದು, ಅವರಿಬ್ಬರೂ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ವರನು ವಧುವನ್ನು ಕೇಳುತ್ತಿದ್ದಾನೆ, ನಮ್ಮ ಮದುವೆಯ ರಾತ್ರಿ ಹೇಗಿತ್ತು? ಇದಕ್ಕೆ ಉತ್ತರಿಸಿದ ವಧು, ನೀನು ಈಗ ಎಲ್ಲಿದ್ದೀಯ? ಅಂತ ಪ್ರಶ್ನೆಸುತ್ತಾಳೆ.

ಕೂಡಲೇ ಇಬ್ಬರೂ ಹಾಸಿಗೆಯ ಕಡೆಗೆ ಹೋಗಿ ಅಲಂಕಾರಗಳನ್ನು ತೋರಿಸಲು ಪ್ರಾರಂಭಿಸಿದ್ದಾರೆ. ವಧು-ವರರ ಬೆಡ್ ರೂಂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಇಬ್ಬರನ್ನೂ ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸುನಂದಾ ರಾಯ್ ಎಂಬ ಮಹಿಳೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಇದು ಸುಹಾಗ್ರತ್ ವ್ಲಾಗ್, ಈ ವ್ಲಾಗರ್‌ಗಳು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ. 

ಮಸುಕಾದ ಕ್ಲಿಪ್‌ಗಾಗಿ ನಿರೀಕ್ಷಿಸಿ ಎಂದು ಪೋಸ್ಟ್​ ಗೆ ಬರೆದುಕೊಂಡಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ವಿಡಿಯೋ ಪ್ರತಿಕ್ರಿಯೆ ನೀಡಿ ಕಾಮೆಂಟ್ ಮಾಡ್ತಿದ್ದಾರೆ. ಸಮಾಜ ಎಲ್ಲಿಗೆ ಹೋಗುತ್ತಿದೆ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಈಗ ಜನರು ಮದುವೆಯ ಮೊದಲ ರಾತ್ರಿಯ ವೀಡಿಯೊಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.