ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ, ಇವತ್ತು ನಾಳೆ ಅಗ್ಗದ ದರದಲ್ಲಿ ಲಭ್ಯವಿದೆ
Jan 27, 2025, 13:42 IST
|

ಮಹಿಳೆಯರ ಪಾಲಿನ ಪ್ರಿಯ ವಸ್ತು ಅಂದ್ರೆ ಅದು ಚಿನ್ನವೇ ಆಗಿರುತ್ತದೆ.ಚಿನ್ನ ಪ್ರಿಯರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬ 80,000 ಸಾವಿರ ಗಡಿದಾಟಿದೆ. 24 ಕ್ಯಾರೇಟ್ ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಬರೋಬ್ಬರಿ 80,000 ಸಾವಿರ ಗಡಿದಾಟಿದೆ. ಚಿನ್ನದ ಬೆಲೆ ಜಿಗಿತ ಕಂಡಿರುವುದನ್ನು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಖಚಿತಪಡಿಸಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ 24 ಕ್ಯಾರೇಟ್‌ನ ಚಿನ್ನದ ಬೆಲೆಯು 10 ಗ್ರಾಂಗೆ 80,194 ರೂಪಾಯಿ ಆಗಿದೆ. ಚಿನ್ನದ ಬೆಲೆಯು 80 ಸಾವಿರ ಗಡಿದಾಟಿರುವುದು ಇದೇ ಇತಿಹಾಸದಲ್ಲಿ ಇದೇ ಮೊದಲು. ಕಳೆದ ನಾಲ್ಕರಿಂದ ಐದು ತಿಂಗಳಿನಿಂದ 80 ಸಾವಿರದ ಗಡಿಯಲ್ಲೇ ಇತ್ತು. ಇತ್ತು ಇದೀಗ ಜನವರಿ 26ರಂದು ಕೊನೆಗೂ ಚಿನ್ನದ ಬೆಲೆ 80 ಸಾವಿರದ ಗಡಿ ದಾಟಿದೆ.ಸಾಮಾನ್ಯವಾಗಿ ಷೇರುಮಾರುಕಟ್ಟೆಯಲ್ಲಿ ಏರಿಳಿತ, ಯುದ್ಧ ಹಾಗೂ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗುವುದು ಇದೆ.
ಆದರೆ ಇದೀಗ ವಿಶ್ವದಲ್ಲಿ ಅಂತಹ ಗಂಭೀರ ಪರಿಸ್ಥಿತಿ ಇಲ್ಲ. ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇನ್ನೇನು ರಷ್ಯಾ ಹಾಗೂ ಉಕ್ರೇನ್‌ನ ನಡುವೆ ಸಹ ಯುದ್ಧ ನಿಲ್ಲುವ ಲಕ್ಷಣಗಳು ಸಹ ಕಾಣಿಸುತ್ತಿವೆ. ಈಗಾಗಲೇ ರಷ್ಯಾ - ಉಕ್ರೇನ್‌ನ ಮೇಲೆ ಯುದ್ಧ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆದರೆ, ವಿಶ್ವದ ವಿವಿಧ ಭಾಗದಲ್ಲಿ ಯುದ್ಧ ವಿರಾಮ ಹಾಗೂ ಶಾಂತಿ ನೆಲೆಸುತ್ತಿದ್ದರೂ ಚಿನ್ನದ ಬೆಲೆ ಹೆಚ್ಚಳ ಆಗುತ್ತಿರುವುದಕ್ಕೆ ಬೇರೆಯದ್ದೇ ಕಾರಣ ಇದೆ.
ಕಳೆದ ಐದಾರು ತಿಂಗಳಿನಿಂದ ಚಿನ್ನದ ಬೆಲೆ 75 ಸಾವಿರ ರೂಪಾಯಿಯಿಂದ 78,79 ಸಾವಿರ ರೂಪಾಯಿಯ ಗಡಿಯಲ್ಲೇ ಇತ್ತು. ಇನ್ನೇನು ಚಿನ್ನದ ಬೆಲೆ 80 ಸಾವಿರ ರೂಪಾಯಿ ಗಡಿದಾಟಲಿದೆ ಎಂದೇ ನಿರೀಕ್ಷೆ ಮಾಡಲಾಗಿತ್ತು. ಇದೀಗ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಹೌದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ತೆರಿಗೆ ನೀತಿಯನ್ನು ಜಾರಿ ಮಾಡುವುದಾಗಿ ಹೇಳಿದ ಮೇಲೆ ಹೂಡಿಕೆದಾರರು ಸದಾ ಸುರಕ್ಷಿತ ಎಂದು ನಂಬಿರುವ ಚಿನ್ನದ ಮೇಳೆ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ. ಅಲ್ಲದೆ ಡಾಲರ್ ದುರ್ಬಲವಾಗುತ್ತಿರುವುದು ಸಹ ಚಿನ್ನದ ಬೆಲೆ ಹೆಚ್ಚಳವಾಗುವುದಕ್ಕೆ ಕಾರಣ ಅಂತ ಹೇಳಲಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.