ಸುಧಾಕರ್ ಹಾಗೂ ಬೊಮ್ಮಾಯ್ ಬಗ್ಗೆ ಜಗ್ಗುದಾದ ಬ್ಯಾಟಿಂಗ್
Jan 4, 2025, 09:06 IST
|
ಲಾಯರ್ ಜಗದೀಶ್ ಅವರು ರಚಿತಾ ರಾಮ್ ಅವರ ಬಗ್ಗೆ ಸ್ಫೋ ಟಕ ಮಾಹಿತಿಯೊಂದು ಬಿಡುಗಡೆ ಮಾಡಿ, ಇದೀಗ ರಾಜ್ಯಾದ್ಯಂತ ರಚ್ವು ಬೊಮ್ಮಾಯಿ ಸುದ್ದಿಯಾಗಿದ್ದಾರೆ.
ಹೌದು, ರಚಿತಾ ರಾಮ್ ಅವರು ಇತ್ತಿಚೆಗೆ ಒಂದು ಕೋಟಿ ಬೆಲೆಬಾಳುವ ಕಾರು ಖರೀದಿ ಮಾಡಿದ್ದರು. ಈ ಕಾರು ಖರೀದಿ ಮಾಡಿದ ಬಳಿಕ ಲಾಯರ್ ಜಗದೀಶ್ ಅವರು ಒಂದು ಕೋಟಿ ಕಾರಿಗೆ x ಸಿಎಮ್ ಜೊತೆ ನಂಟು ಎಂಬ ವಿಚಾರ ತೆಗೆದು ಹಾಕಿದ್ದರು.
ಇದಾದ ಕೆಲ ದಿನಗಳ ಬಳಿಕ ಲಾಯರ್ ಜಗದೀಶ್ ಅವರು X ಸಿಎಮ್ ಬಗ್ಗೆ ಮಾತನಾಡಿ ಮತ್ತಷ್ಟು ಕುತೂಹಲಕ್ಕೆ ಕಾರಣರಾಗಿದ್ದರು.
ಇನ್ನು ಇದೀಗ ಯೂಟ್ಯೂಬ್ ಮೂಲಕ ಜಗದೀಶ್ ಅವರು ಬಹಿರಂಗವಾಗಿ ಸುಧಾಕರ್ ಹಾಗೂ ಬೊಮ್ಮಾಯಿ ಬಗ್ಗೆ ಸ್ಪಷ್ಟತೆ ಕೊಟ್ಟಿದ್ದಾರೆ.