ಪೊಲೀಸರ ಮುಂದೆಯೇ ಒಳ್ಳೇ ಹುಡುಗ ಪ್ರಥಮ್ ಗೆ ಹಿಗ್ಗಾಮುಗ್ಗಾ ಬಾರಿಸಿದ ಜನ
| Aug 1, 2025, 11:48 IST
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಬಿರುಗಾಳಿ ಎದ್ದಿದ್ದು, ಪ್ರಥಮ್ ಹಾಗೂ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ ದೊಡ್ಡ ಯುದ್ಧವೇ ನಡೆದು ಹೋಗುತ್ತಿದೆ.
ಹೀಗೆ ಪ್ರಥಮ್ ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವಿನ ತಿಕ್ಕಾಟ ಮಂಡ್ಯ ಟು ಇಂಡಿಯಾ ಸಖತ್ ಸೌಂಡ್ ಮಾಡುತ್ತಿರುವ ಸಮಯದಲ್ಲೇ ಭೀಕರ ಘಟನೆಯೊಂದು ನಡೆದು ಹೋಗಿದೆ.
ಹೀಗಿದ್ದಾಗಲೇ, ಕನ್ನಡ ನಟ ದರ್ಶನ್ ತೂಗುದೀಪ್ ವಿರುದ್ಧ ಮಾತನಾಡಿದ್ದ ಪ್ರಥಮ್ ಮುಖಕ್ಕೆ ಪೊಲೀಸರ ಮುಂದೆಯೇ ಮಸಿ ಬಳಿಯಲಾಗಿದೆ.