ಡಿ ವೋರ್ಸ್ ‌ಆದ ಒಂದೇ ತಿಂಗಳಿಗೆ ನಿವೇದಿತಾ ಸಿಹಿಸುದ್ದಿ; ಕನ್ನದಿಗರು ಫಿದಾ

 | 
J

ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಅಂಡ್ ಕ್ಯೂಟ್ ಜೋಡಿಗಳಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಿದ್ದಾಳೆ. ಲಂಗು ಲಗಾಮಿಲ್ಲದ ಸ್ವತಂತ್ರ ಹಕ್ಕಿಯಾಗಿರುವ ನಿವೇದಿತಾ ಗೌಡ ಬೆಡ್‌ ರೂಮಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. ಚಂದನ್ ಶೆಟ್ಟಿಯನ್ನು ನೀನು ಬಿಟ್ಟು ಹೋಗಿದ್ದಲ್ಲ, ಈ ನಿನ್ನ ವಿಡಿಯೋ ನೋಡಿ ಅವನೇ ಬಿಟ್ಟು ಹೋಗುತ್ತಿದ್ದನು ಎಂದು ಕಾಮೆಂಟ್ ಮಾಡಿದ್ದಾರೆ.

ಸದ್ಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ. ಚಂದನ್ ಅವರು ತನ್ನ ನಟನೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಪ್ರಮೋಶನ್‌ ಡ್ಯೂಟಿಗೆ ದುಬೈಗೆ ತೆರಳಿದ್ದಾರೆ. ದುಬೈನಲ್ಲಿ ಆ ಚಿತ್ರದ ಪ್ರಮೋಶನ್‌ ಪ್ರಯುಕ್ತ ಪ್ರೀಮಿಯರ್ ಶೋ  ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಚಿತ್ರವು ಜು.19ರಂದು ರಿಲೀಸ್ ಆಗಲಿದೆ. ಹೀಗಾಗಿ, ಹಾಡು ಸೇರಿದಂತೆ ಇನ್ನಿತರೆ ಅಂತಿಮ ಕ್ಷಣದ ಕೆಲಸಗಳಲ್ಲಿ ಚಂದನ್ ಬ್ಯುಸಿ ಆಗಿದ್ದಾರೆ. 

ಆದರೆ, ಇತ್ತಕಡೆ ತಾನೂ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ನಿವೇದಿತಾ ಗೌಡ ರೀಲ್ಸ್‌ ಮಾಡುವುದನ್ನು ಮರೆತಿಲ್ಲ. ಚಂದನ್ ಶೆಟ್ಟಿಯಿಂದ ವಿಚ್ಛೇದನ ತೆಗೆದುಕೊಂಡ  ಬಳಿಕ ನಿವೇದಿತಾ ಸ್ವತಂತ್ರ ಹಕ್ಕಿಯಾಗಿ ಹಾರಾಡುತ್ತಿದ್ದಾರೆ. ತಮ್ಮಿಷ್ಟದ ಬಟ್ಟೆ, ತಮಗಿಷ್ಟವಾದ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀವು ಕನ್ನಡದ ಊರ್ಫಿ ಜಾವೇದ್ ಆಗಬೇಡಿ ಎಂದು ಸಲಹೆ ನೀಡಿದ್ದಾರೆ. 

ಏಕೆಂದರೆ ನಿವೇದಿತಾ ತಮ್ಮ ಮನೆಯ ಬೆಡ್‌ರೂಮ್ ವಿಡಿಯೋ ಹಂಚಿಕೊಂಡಿದ್ದಾರೆ. ಬೆಡ್‌ರೂಮಿನಲ್ಲಿ ತುಂಡುಡುಗೆ ತೊಟ್ಟು ಎದೆಸೀಳು ತೋರಿಸಿಕೊಂಡು ದಿಂಬನ್ನು ತಬ್ಬಿಕೊಂಡು ಇಂಗ್ಲೀಷ್ ರೊಮ್ಯಾಂಟಿಕ್ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನೀನು ಸರಿಯಾಗಿ ಬಟ್ಟೆ ಹಾಕಮ್ಮಾ ಎಂದು ತಿಳಿ ಹೇಳಿದ್ದಾರೆ. ಇನ್ನು ತಾನು ಇನ್ಮುಂದೆ ಹೆಚ್ಚಿನ ಸಿನಿಮಾ ಹಾಗೂ ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಳ್ಳುವುದಾಗಿ ನಿವೇದಿತಾ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.