ಮದುವೆಯಾದ ಮೂರೇ ದಿನಕ್ಕೆ ಸಿಹಿಸುದ್ದಿ; ತರುಣ್ ಸುಧೀರ್ ಅಚ್ಚ ರಿ

 | 
ಗ
ಈಗಾಗಲೇ ತಾರೆಯರು ತಮ್ಮ ಮನೆಯ ವರಮಹಾಲಕ್ಷ್ಮೀ ಹಬ್ಬದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ತರುಣ್ ಸುಧೀರ್, ಸೋನಲ್ ಮೊಂಥೆರೋ ಅವರಿಗೆ ಇದು ಮದುವೆಯಾದ ಬಳಿಮ ಮೊದಲ ಹಬ್ಬ. ಸೋನಲ್ ಅವರು ಕೂಡ ವರಮಹಾಲಕ್ಷ್ಮೀ ಹಬ್ಬದ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದರು.
ಇನ್ನು ವಿಕ್ರಮ್ ರವಿಚಂದ್ರನ್ ಅವರು ಕನ್ನಡದ ಕೆಲ ತಾರೆಯರನ್ನು ತಮ್ಮ ಮನೆಯ ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ವಾಗತಿಸಿದ್ದರು. ವಾಣಿಶ್ರೀ ಸೇರಿದಂತೆ ಇನ್ನೂ ಕೆಲ ನಟಿಯರು ಹಬ್ಬದಲ್ಲಿ ಭಾಗಿಯಾಗಿದ್ದಾರೆ. ವಿ ರವಿಚಂದ್ರನ್ ಪತ್ನಿ ಸುಮತಿ ಅವರು ನಟಿಯರಿಗೆ ಕುಂಕುಮ ಕೊಟ್ಟು ಸತ್ಕಾರ ಮಾಡಿದ್ದಾರೆ.
ರಾಧಿಕಾ ಕುಮಾರಸ್ವಾಮಿ, ಭವ್ಯಾ ಗೌಡ, ತನ್ವಿಯಾ ಬಾಲರಾಜ್, ಪ್ರಿಯಾಂಕಾ ಉಪೇಂದ್ರ ಹೀಗೆ ಸಾಕಷ್ಟು ನಟಿಯರು ಅದ್ದೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ. ಇನ್ನು ಹಬ್ಬದ ದಿನ ಸೋನಲ್ ಮೊಂಥೆರೋ ಅವರು ಸೀರೆ ಉಟ್ಟು, ಕೈತುಂಬ ಬಳೆ ಧರಿಸಿ ಕಂಗೊಳಿಸುತ್ತಿದ್ದಾರೆ. ಸೋನಲ್ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರಮಹಾಲಕ್ಷ್ಮೀ ದಿನ ಅದ್ದೂರಿಯಾದ ಮಂಟಪ ಮಾಡಿ, ಲಕ್ಷ್ಮೀ ದೇವಿಯ ಗೊಂಬೆ ಮಾಡಿ ಹೂಗಳು, ಹಣ್ಣುಗಳನ್ನು ಇಟ್ಟು ವಿಧ ವಿಧವಾದ ಅಡುಗೆ ಮಾಡಿ ನೈವೇದ್ಯ ಮಾಡಲಾಗುವುದು. ಲಕ್ಷ್ಮೀ ಅಷ್ಠೋತ್ತರ ಪಠಣ ಮಾಡಲಾಗುವುದು. ಇದು ಹೆಂಗಳೆಯರ ಹಬ್ಬ. ಇನ್ನು ನಟಿಯರು ಬೇರೆಯವರ ಮನೆಗೂ ಹೋಗಿ ಅರಿಷಿಣ-ಕುಂಕುಮ ಸ್ವೀಕಾರ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.