ಖುಷಿ ಸುದ್ದಿ; ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ಬೆಲೆ ಪಾತಳಕ್ಕೆ

 | 
Hs
ಇತ್ತಿಚೆಗೆ ಚಿನ್ನದ ಬೆಲೆ ಕೇಳಿದರೆ ಸಾಕು ಬೆಚ್ಚಿಬೀಳುವವರೆ ಹೆಚ್ಚು. ಹೌದು, ಕೆಲವೊಮ್ಮೆ ‌ಮದುವೆ ಸಂಭ್ರಮ ಇದ್ದಾಗ ಚಿನ್ನ‌ ಖರೀದಿಸದೆ ಬೇರೆ ದಾರಿ ಇಲ್ಲ, ಆ‌ ಸಂಧರ್ಭದಲ್ಲಿ ಬಡ ಕುಟುಂಬಗಳು ಚಿನ್ನ ಖರೀದಿಸಲು ಸಾಲ ಮಾಡಿಕೊಂಡು ಖರೀದಿ ಮಾಡುತ್ತಾರೆ. ಈ‌ ಎಲ್ಲಾ ಬೆಳವಣಿಗೆಯಿಂದ ಚಿನ್ನದ ದರ ಗಗನಕ್ಕೆ‌ ಏರಿಯಾಗಿಬಿಟ್ಟಿದೆ.
ಇನ್ನು ‍ಚಿನ್ನದ ಬೆಲೆ ‌ಇಳಿಕೆ‌ ಸಾಕಷ್ಟು ಜನ ಕಾಯುತ್ತಿದ್ದಾರೆ. ಆದರೆ ‌ಯಾವುದೇ ಕಾರಣಕ್ಕೂ ಚಿನ್ನ ದರ ಕಡಿಮೆ‌ ಆಗುವ ಲಕ್ಷಣ ಎಲ್ಲೂ ಕಾಣುತ್ತಿಲ್ಲ, ಚಿನ್ನದ ದರದಲ್ಲಿ ಮತ್ತೆ ಮತ್ತೆ ಏರಿಕೆಯಾಗುತ್ತೆ ವಿನಹಃ ಇಳಿಕೆ ಅಂತು ಕಾಣುವುದು ತೀರಾ ಕಡಿಮೆ. ಇನ್ನು ಹಣವಂತರು ತಮಗೆ ಬೇಕಾದಷ್ಟು ಚಿನ್ನ ಖರೀದಿ ಮಾಡಿ ತದನಂತರ ಆ ಚಿನ್ನವನ್ನು ಹೂಡಿಕೆ ರೂಪದ ಬಡ್ಡಿ ವ್ಯಾಪಾರ ಮಾಡುತ್ತಾರೆ. 
ಇನ್ನು‌ ಚಿನ್ನ ಬೆಲೆಯಲ್ಲಿ ಸುಮಾರು 600 ರೂಪಾಯಿ ಕಡಿಮೆಯಾಗಿದೆ. ಬಡ ಜನರಿಗೆ ಸ್ಪಲ್ಪ ಮಟ್ಟಿಗೆ ‌ಹೊರೆ ಕಡೆಮೆಯಾದಂತೆ ಕಾಣುತ್ತಿದೆ. ಆದರೆ ಮತ್ತೆ ಏರಿಕೆಯಾಗುವ ಎಲ್ಲಾ ಸಾಧ್ಯತೆಗಳೂ ಕೂಡ ಕಾಣುತ್ತಿದೆ.