ಎರಡನೇ ಮದುವೆಯಾದ ಗುರುಪ್ರಸಾದ್ ಅವರ ಪತ್ನಿ ಗೊಂಬೆಯಂತಿದ್ದಾರೆ
Nov 4, 2024, 09:22 IST
|
ಕನ್ನಡದ ಅಪ್ಪಟ ಕಲಾವಿದ ಗುರುಪ್ರಸಾದ್ ರವರು ಆತ್ಮಹ ತ್ಯೆ ಮಾಡಿಕೊಂಡ ವಿಚಾರ ಇದೀಗ ಚಿತ್ರರಂಗದಲ್ಲಿ ಸೂಚಕದ ವಾತಾವರಣ ಉಂಟು ಮಾಡಿದೆ.
ಹೌದು ಖ್ಯಾತ ನಿರ್ಮಾಪಕ ಹಾಗೂ ನಟ ಗುರುಪ್ರಸಾದ್ ರವರು ಈ ಹಿಂದೆಯಷ್ಟೆ ಎರಡನೇ ಮದುವೆ ಮಾಡಿಕೊಂಡಿದ್ದರು.
ಇವರಿಗೆ ಒಂದು ಮಗು ಕೂಡ ಇದೆ.
ಅಷ್ಟೆಯಲ್ಲದೆ ಗುರು ಅವರಿಗೆ ಮೊದಲ ಪತ್ನಿ ಕೂಡ ಜೊತೆಗಿದ್ದಾರೆ. ಒಂದು ಕಾಲದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾರುಕಟ್ಟೆಗೆ ತಂದು ಭರ್ಜರಿ ಯಶಸ್ವಿ ನಿರ್ಮಾಪಕರಾಗಿ ಹೊರಹೊಮ್ಮಿದ ಬುದ್ದಿವಂತ ಈ ಗುರುಪ್ರಸಾದ್.
ಇನ್ನು ಕನ್ನಡ ಚಿತ್ರರಂಗದ ಡಾಲಿ ಧನಂಜಯ್ ಹಾಗೂ ಹಲವಾರು ನಟರಿಗೆ ಈ ಗುರು ಅವರು ಮಾರ್ಗದರ್ಶನ ನೀಡುತ್ತಿದ್ದರು. ಇನ್ನು ಡಾಲಿ ಧನಂಜಯ್ ಅವರು ತನ್ನ ಆರಂಭದ ದಿನಗಳಲ್ಲಿ ಗುರುಪ್ರಸಾದ್ ರವರ ಮನೆಯಲ್ಲಿ ವಾಸವಾಗಿದ್ದರು.
ಇನ್ನು ಗುರು ಅವರು ಚಿತ್ರರಂಗದ ಉದ್ಯಮದಲ್ಲಿ ಯಶಸ್ವಿಯಾಗಿ ಹೊರಬರಲು ಸಾಧ್ಯವಾಗಲಿಲ್ಲ. ಜೊತೆಗೆ ಸಾಲ ಕೂಡ ಹೆಚ್ಚಾದ ಪರಿಣಾಮ ಆತ್ಮಹ ತ್ಯೆ ಎಂಬ ದಾರಿ ಹಿಡಿದರು. ಇನ್ನು ಗುರುಪ್ರಸಾದ್ ರವರ ಪತ್ನಿಯರು ತನ್ನ ಗಂಡನ ಸಾ ವಿನ ಸುದ್ದಿ ಕೇಳಿ ಕಣ್ಣೀರು ಹಾಕುತ್ತಿದ್ದಾರೆ.