ಭಯದಲ್ಲೇ ವಿಮಾನಯಾನ ಮಾಡಿದ ಹನುಮಂತ, ಇದೇ ಮೊದಲು ವಿಮಾನ ಹತ್ತಿದ ಕುರಿಗಾಯಿ ಹನುಮ
Jan 28, 2025, 17:07 IST
|

ನಮಸ್ಕಾರ ಸ್ನೇಹಿತರೇ...ಕರುನಾಡಿನ ಮನೆಮಾತಾಗಿದ್ದ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ರ ಸೀಸನ್ಗೆ ಅದ್ಧೂರಿ ತೆರೆಬಿದ್ದಿದೆ. ರೆಕ್ಕೆಗಳನ್ನೊಳಗೊಂಡ ಬಿಗ್ ಬಾಸ್ ವಿನ್ನರ್ ಟ್ರೋಫಿ ಹಳ್ಳಿಹಕ್ಕಿ ಹನುಮಂತು ಪಾಲಾಗಿದೆ.
ಜವಾರಿ ಹುಡುಗ ಹನುಮಂತನ ಕೈ ಹಿಡಿದು ಸುದೀಪ್ ಮೇಲಕ್ಕೆ ಎತ್ತುವ ಮೂಲಕ ವಿನ್ನರ್ ಎಂದು ಘೋಷಿಸುತ್ತಿದ್ದಂತೆ, ಸಂಭ್ರಮ ಮುಗಿಲುಮುಟ್ಟಿತ್ತು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್ ಕಾಲಿಗೆ ಬಿದ್ದು ನಮಸ್ಕರಿಸಿದ್ದೂ ಆಯ್ತು ಆದ್ರೆ ಇದೀಗ ಹನುಮಂತ ಅದೇ ಖುಷಿಯಲ್ಲಿ ವಿಮಾನ ಯಾನ ಕೈಗೊಂಡಿರೋ ಹಳೆ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗ್ತಿದೆ.
https://www.instagram.com/reel/DEt2aiazc6D/?igsh=a3BxY24zZDNzZXNn
ಹೌದು ಸ್ನೇಹಿತರೇ... ಮೊದಲ ಬಾರಿಗೆ ವಿಮಾನಯಾನ ಅಂದ್ರೆ ಹೊಟ್ಟೆಯಲ್ಲೆಲ್ಲ ಚಿಟ್ಟೆ ಬಿಟ್ಟ ಅನುಭವ ಕೆಲವರಿಗಾದ್ರೆ ಇನ್ ಕೆಲವರಿಗೆ ಅದೇನೋ ಭಯ, ಆತಂಕ. ಆದ್ರೆ ಬಿಗ್ಬಾಸ್ ಶೋ ವಿನ್ ಆಗಿರೋ ಹನುಮಂತ. ಮಾತ್ರ ಹೇಗೆಲ್ಲ ರಿಯಾಕ್ಟ್ ಮಾಡಿದ್ದಾರೆ ನೀವೇ ಒಮ್ಮೆ ನೋಡ್ಕೊಂಡ್ ಬನ್ನಿ.