ಎರಡು ಮಗು ಮಾಡೋಕೆ‌ ಎದ್ದು ನಿಂತ ಹನುಮಂತ, ವೇದಿಕೆ ಮೇಲೆ ಕುರಿಗಾಯಿ ಹನುಮನ ಕಾಮಿಡಿ

 | 
ರರರ
ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ದೊಡ್ಡ ಯಶಸ್ಸು ಗಳಿಸಿದ್ದು, ಬಿಗ್‌ಬಾಸ್ ಕನ್ನಡ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಗಮನ ಸೆಳೆಯುತ್ತಿದೆ. ಯಾಕಂದ್ರೆ ಬಿಗ್‌ಬಾಸ್ ಕನ್ನಡಕ್ಕೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ ಅನ್ನೋದು ಸುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಇಂತಹ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮಕ್ಕೆ ಬಂದ ಹನುಮಂತ ದೊಡ್ಡ ಸದ್ದು ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಕನ್ನಡ ರಿಯಾಲಿಟಿ ಶೋಗಳ ಪಾಲಿನ ಕಿಂಗ್ 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮ ಅಂತಾರೆ ಕಿಚ್ಚ ಸುದೀಪ್ ಅವರ ಅಭಿಮಾನಿಗಳು. ಬಿಗ್‌ಬಾಸ್ ಕನ್ನಡ ಭಾರಿ ದೊಡ್ಡ ಮಟ್ಟಿಗೆ ಸದ್ದು ಮಾಡ್ತಿದ್ದು ಇದೀಗ ಕಿಚ್ಚ ಸುದೀಪ್ ಅವರು ನಿರೂಪಣೆಗೆ ಗುಡ್‌ಬೈ ಹೇಳಿದ್ದಾರೆ. ಮುಂದೆ ಯಾರು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಅನ್ನೋ ಪ್ರಶ್ನೆ ಮೂಡಿರುವಾಗ, ಬಿಗ್‌ಬಾಸ್ ಸೀಸನ್ 11 ಅದ್ಧೂರಿಯಾಗಿ ಅಂತ್ಯವಾಗಿದೆ. ಹೀಗಿದ್ದಾಗಲೇ, ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಹನುಮಂತ ಮಾಡುವ ಕೆಲಸ ಏನಂತ ತಿಳಿದ್ರೆ ಶಾಕ್ ಆಗ್ತೀರಿ.
ಹೌದು, ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹನುಮಂತ ಸ್ಪರ್ಧಿಯಾಗಿ ಬಂದ ದಿನದಿಂದಲೇ ಈತ ವಿನ್ನರ್ ಅಂತಾ ಕನ್ನಡಿಗರು ಡಿಸೈಡ್ ಆಗಿದ್ದರು. ಅಲ್ಲದೆ ಉತ್ತರ ಕರ್ನಾಟಕ ಮೂಲದ ಈ ಹನುಮಂತನ ಮಾತು & ಆಟ ಕನ್ನಡಿಗರಿಗೆ ಭಾರಿ ಇಷ್ಟವಾಗುತ್ತಿತ್ತು. ಹೀಗಿದ್ದಾಗಲೇ, ಬಿಗ್‌ಬಾಸ್ ಕನ್ನಡ ಗೆದ್ದು ಬಂದ ಹಣದಲ್ಲಿ ಮನೆ ಕಟ್ಟುತ್ತಾರಂತೆ . ಮದುವೆ ಆಗ್ತಾರಂತೆ. ಹೌದು ಹನುಮಂತ ತಮ್ಮ ಹಾಡಿನಿಂದ ಭಾರೀ ಸುದ್ದಿಯಾಗುತ್ತಿದ್ದಾರೆ. ಹನುಮಂತನ ಹಾಡುಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿವೆ. ಯುವಪೀಳಿಗೆಯಂತೂ ಹನುಮಂತನ ಹಾಡುಗಳನ್ನು ಗುನುಗುಟ್ಟುತ್ತಿದೆ. ಅಂದಹಾಗೆ ಇತ್ತೀಚೆಗೆ ಹನುಮಂತ ಹಾಡಿದ ರೋಮ್ಯಾಂಟಿಕ್ ಹಾಡು ಸಖತ್ ವೈರಲ್ ಆಗುತ್ತಿದೆ
ಹನುಮಂತ ಇತ್ತೀಚೆಗೆ ತಮ್ಮ ಹುಡುಗಿಗಾಗಿ ಹೊಸ ಹಾಡನ್ನು ಹಾಡಿದ್ದಾರೆ. 'ಕಣ್ಣಿನೊಳಗ ಶುರುವಾದ ಪ್ರೀತಿ, ಮನಸಿನೊಳಗ ಮನಿ ಮಾಡೇತಿ' ಹನುಮಂತ ಹಾಡಿದ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಈ ಹಾಡಿನ ಕ್ಲಿಪ್‌ ಫೇಸ್‌ಬುಕ್‌ನಲ್ಲಿ ಹೆಚ್ಚು ಹಂಚಿಕೊಳ್ಳಲಾಗುತ್ತಿದೆ. ಅದರಂತೆ ಅವರು ಮೊದ್ಲು ಮಕ್ಕಳಾಗಲಿ ಆಮೇಲೆ ಮದುವೆ ಆಗೋಣ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.