ಸಾಲ ಕಟ್ಟಲು ಹಣವಿಲ್ಲ ಮನೆ ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದ ಹನುಮಂತ ‌ತಾಯಿ

 | 
Hh
ಬಿಗ್ ಬಾಸ್ ಸ್ಪರ್ಧಿ ಹನುಮಂತ ಅವರು ಇಷ್ಟು ದಿನ‌ ಬಿಗ್ ಬಾಸ್ ಮನೆಯಲ್ಲಿ ಆಟವಾಡಿಕೊಂಡು ಕರ್ನಾಟಕದ‌ ವೀಕ್ಷಕರಿಗೆ ಮಜಾ ‌ನೀಡುತ್ತಿದ್ದರು. ಆದರೆ ಇದೀಗ ಹನುಮಂತನ ಮನೆ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಇಳಿದಿದೆ.
ಹೌದು, ಬಿಗ್ ಬಾಸ್ ಹನುಮಂತನಿಗೆ ಸಾಲ ಬಾದೆ ಕಾಡುತ್ತಿದೆ. ಮನೆ ಕಟ್ಟಲು ‌ಮಾಡಿದ ಸಾಲ ಇದೀಗ ತಾಯಿಯ ಮೂಲಕ ವಿಚಾರ ತಿಳಿದು ಬಂದಿದೆ. ಪ್ರತಿ‌ತಿಂಗಳು ಮನೆ ಸಾಲ ಪಾವತಿ ಮಾಡುತ್ತಿದ್ದ ಹನುಮಂತ.
ಆದರೆ ಬಿಗ್ ಬಾಸ್ ಮನೆಗೆ ಬಂದ ಬಳಿಕ‌ಸಾಲ ಕಟ್ಟಲು ಆಗದ ಕಾರಣಕ್ಕೆ ಮತ್ತೆ ಸಾಲ‌ಬಿಸಿ ತಟ್ಟಿದೆ. ಹನುಮಂತನ ತಾಯಿಯ ಮೌನದ ಮಾತು ಇದೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.