ಮುದ್ದಾದ ಅವಳಿ ಜವಳಿ ಮಕ್ಕಳಿಗೆ ಜನ್ಮ ಕೊಟ್ಟ ಹರಿಪ್ರಿಯಾ

 | 
Jd
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಕಳೆದ ‌ಒಂದು ವರ್ಷಗಳ ಹಿಂದೆ ಮದುವೆ ಆಗು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತದನಂತರದಲ್ಲಿ ಈ ಇಬ್ಬರು ಸಿಹಿಸುದ್ದಿ ‌ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. 
ತಮ್ಮಿಬ್ಬರ ವಯಕ್ತಿಕ ಬದುಕಿನ ಬಗ್ಗೆ ಒಂದು ವರ್ಷಗಳ ಕಾಲ ಸಮಯ ತೆಗೆದುಕೊಂಡು ನಂತರದಲ್ಲಿ ಮದುವಿಗೆ ವಿಚಾರಕ್ಕೆ ಬಂದಿದ್ದರು. ಇತ್ತಿಚೆಗೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡರ ಜೋಡಿ ಸಮುದ್ರ ತೀರದಲ್ಲೇ ನನ್ನ ಪತ್ನಿ ಗರ್ಭಿಣಿ ಅಂತ ವಸಿಷ್ಠ ಸಿಂಹ ಹೇಳಿಕೊಂಡಿದ್ದರು. 
ಇನ್ನು ಈ ಬಗ್ಗೆ ಹರಿಪ್ರಿಯಾ ಅವರು ಕೂಡ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸಿಹಿಸುದ್ದಿ ಹಂಚಿಕೊಂಡಿದ್ದರು. ಹರಿಪ್ರಿಯಾ ಅವರ ಸೀಮಂತ ಶಾಸ್ತ್ರವನ್ನು ಬಹಳ‌ ಗ್ರಾಂಡ್ ಆಗಿ ಮಾಡಲಾಗಿದ್ದು. ತದನಂತರದಲ್ಲಿ ಈ ಜೋಡಿಗೆ ಅವಳಿ ಜವಳಿ ಮಗು ಆಗಿದೆ ಎಂಬ ಮಾತು ಕೇಳಿ ಬಂದಿತ್ತು. 
ಇನ್ನು ಹರಿಪ್ರಿಯಾ ಅವರಿಗೆ ಅವಳಿ ಜವಳಿ ಮಗು ಆಗಿಲ್ಲ. ಇನ್ನು ಕೂಡ ಡಾಕ್ಟರ್ ನಿಗದಿತ ಸಮಯ ಫಿಕ್ಸ್ ಮಾಡಿಲ್ಲ ಎಂಬ ಮಾಹಿತಿ ಇದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಬಗ್ಗೆ ಗಾಸಿಪ್ ಜೋರಾಗಿ ಎದ್ದು ಬಿಟ್ಟಿದೆ‌.