ಅವಳಿ ಜವಳಿ ಕೊಟ್ಟ ಹರಿಪ್ರಿಯಾ, ಖುಷಿಯಲ್ಲಿ ಮುಳುಗಿದ ವಸಿಷ್ಠ ಸಿಂಹ

 | 
Ba
ಇತ್ತೀಚೆಗೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಗ್ರಾಂಡ್ ಆಗಿ ಮದುವೆ ಆಗಿದ್ದರು. ಈ ಮದುವೆಯಲ್ಲಿ ಸಿನಿ ತಾರೆಯರು ಕೂಡ ಭೇಟಿ ಕೊಟ್ಟಿದ್ದರು. ಇನ್ನು ಹಲವಾರು ವರ್ಷಗಳ ಹಿಂದೆಯೇ ಹರಿಪ್ರಿಯಾ ಅವರನ್ನು ಮದುವೆ ಮಾಡಿಕೊಳ್ಳಬೇಕು ಎಂದಿದ್ದ ವಸಿಷ್ಠ ಅವರು ಇತ್ತಿಚೆಗೆ ತನ್ನ ಬಯಕೆಯನ್ನು ಹರಿಪ್ರಿಯಾ ಅವರ ಬಳಿ ಹೇಳೊಕೊಂಡಿದ್ದರು.‌ ನಂತರದಲ್ಲಿ ಈ ಇಬ್ಬರು ಮದುವೆಯಾದರು.
ಇನ್ನು ಬಹುಕೋಟಿ ಒಡೆಯ ವಸಿಷ್ಠ ಅವರಿಗೆ ಸಿನಿಮಾ‌ ರಂಗ ಬಿಟ್ಟು ಹೊರಗಡೆ ತುಂಬಾ ವ್ಯಾವಹಾರ ಇದೆಯಂತೆ. ಅನೇಕ ಬ್ಯುಸಿನೆಸ್ ಗಳಿವೆ ಇದರಿಂದ‌ ಕೋಟ್ಯಾಂತರ ರುಪಾಯಿ ಆದಾಯ ಕೂಡ ಬರುತ್ತಿದೆ. 
ಇನ್ನು‌ ಹರಿಪ್ರಿಯಾ ಅವರು ಐಷಾರಾಮಿ ಕುಟುಂಬದಿಂದ ಬಂದವರು. ಹಾಗಾಗಿ ತನ್ನ ಮದುವೆಯಾಗುವ ಹುಡುಗ ಕೂಡ ಶ್ರೀಮಂತನಾಗಿದ್ದರೆ ಒಳ್ಳೆಯದು ಎಂಬ ಬಯಕೆ ಇತ್ತಂತೆ.
ಹಾಗಾಗಿ ಈ ಇಬ್ಬರು ಮದುವೆಯಾದರು. ಮದುವೆಯಾದ ತಕ್ಷಣ ಹನಿಮೂನ್ ಪ್ರಯಾಣ ಮಾಡಿದ ಬಳಿಕ ಇದೀಗ ಹರಿಪ್ರಿಯಾ ಅವರು ತುಂಬು ಗರ್ಭಿಣಿ, ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅವಳಿ‌ ಜವಳಿ ಎಂಬ ಗಾಸಿಪ್ ಕೂಡ ಇದೆ. 
ಆದರೆ ಈ ಬಗ್ಗೆ ‌ಹರಿಪ್ರಿಯಾ ಹಾಗೂ ವಸಿಷ್ಠ ಅವರು ಯಾವುದೇ Charity ಕೊಟ್ಟಿಲ್ಲ, ಒಟ್ಟಿನಲ್ಲಿ ಹರಿಪ್ರಿಯಾ ಅವರು ಇನ್ನು ಸ್ಪಲ್ಪ ದಿನದಲ್ಲೇ ಡೆಲಿವರಿ ಆಗಲ್ಲಿದ್ದಾರೆ ಎಂಬ ಮಾಹಿತಿ ‌ಇದೆ.