ಗೊಂಬೆಯಂತೆ ಕಾಣಿಸಿಕೊಂಡ ಹರಿಪ್ರಿಯಾ, ಮೊದಲ ಬಾರಿಗೆ ತುಂಡು ಉಡುಗೆಯಲ್ಲಿ

 | 
Hxh

ಹರಿಪ್ರಿಯಾ ಸ್ಯಾಂಡಲ್ವುಡ್ನ ಆಕರ್ಷಣೀಯ ನಟಿಯರಲ್ಲಿ ಒಬ್ಬರು. ನೀರ್ ದೋಸೆಯಲ್ಲಿ ವೇಶ್ಯೆ ಪಾತ್ರವೊಂದಕ್ಕೆ ಜೀವ ತುಂಬಿದ ನಟಿ. ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಕನ್ನಡ ಚಿತ್ರರಸಿಕರ ಹೃದಯದಲ್ಲಿ ಸ್ಥಾನ ಪಡೆದವರು. ಇದೀಗ ರೆಡ್ ಕಲರ್ ಡ್ರೆಸ್ ಅಲ್ಲಿ ಸೂಪರ್ ಹಾಟ್ ಆಗಿ ಕಾಣಿಸಿ ಕೊಂಡು ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದ್ದಾರೆ.

ತಮ್ಮ ಕಾಲೇಜು ದಿನಗಳಿಂದಲೂ ಭರತ ನಾಟ್ಯ ಪ್ರದರ್ಶನ ನೀಡುತ್ತಿದ್ದರು. ಈಕೆಯ ಪ್ರತಿಭೆಯನ್ನು ಗುರುತಿಸಿದವರು ನಿರ್ದೇಶಕ ರಿಚರ್ಡ್.2008ರಲ್ಲಿ ತುಳು ಚಿತ್ರದ ಮೂಲಕ ಚಿತ್ರ ರಂಗಕ್ಕೆ ಪದಾರ್ಪಣೆ. ಮನಸುಗಳ ಮಾತು ಮಧುರ' ಮೂಲಕ ಕನ್ನಡ ಚಿತ್ರದಲ್ಲಿ ಮೊದಲು ತೆರೆ ಮೇಲೆ ಕಾಣಿಸಿಕೊಂಡರು.

ಎಲ್ಲ ಸಾಂಸಾರಿಕ ಚಿತ್ರಗಳಲ್ಲಿ ನಟಿಸಿ ಪಕ್ಕದ ಮನೆಯ ಬೆಡಗಿ ಎನಿಸಿಕೊಂಡಿದ್ದ ಇವರು ನೀರ್ ದೋಸೆಯಲ್ಲಿ ವೇಶ್ಯೆ ಪಾತ್ರದ ಮೂಲಕ ಚಿತ್ರ ರಸಿಕರ ಗಮನ ಸೆಳೆದವರು. ಭಾರೀ ನಿರೀಕ್ಷೆ ಮೂಡಿಸಿರುವ ದರ್ಶನ್ ಅಭಿನಯದ ಕುರುಕ್ಷೇತ್ರದಲ್ಲಿ ನೃತ್ಯಗಾತಿಯಾಗಿ ಕೂಡ ನಟಿಸಿದ್ದಾರೆ. ಅವರ ನೀರ್ ದೋಸೆ ಅಭಿನಯ ನೋಡಿ ಪೆಟ್ರೋಮ್ಯಾಕ್ಸ್ಗಾಗಿ ಹರಿಪ್ರಿಯಾ ಅವರನ್ನು ಆಯ್ಕೆ ಮಾಡಿದ್ದಾರೆ.  

ನೀರ್ ದೋಸೆ ಬೆಡಗಿ ಹರಿಪ್ರಿಯಾ ಅವರು ನಟ ಸತೀಶ್ ನಿನಾಸಂ ಜೊತೆ ಈ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದರು. ಸ್ಯಾಂಡಲ್‍ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಪ್ರೀತಿಸಿ ಜನವರಿ 26ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಂತೆ ಅಭಿಮಾನಿಗಳು ಕಾಯ್ತಾ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.