ಮೊದಲು ಮಗು ಮಾಡು ನಂತರ ‌ಮದುವೆ ಆಗ್ತೀನಿ ಎಂದು ಕಂಡಿಷನ್ ಹಾಕಿದ ನ ಟಿ

 | 
Hh
ಅದ್ಯಾಕೋ ಗೊತ್ತಿಲ್ಲ, ಸೋಷಿಯಲ್​ ಮೀಡಿಯಾದಲ್ಲಿ ಶೈನ್ ಆಗಿರೋ ಜೋಡಿಗಳು ಒಂದೊಂದಾಗಿಯೇ ದೂರ ಆಗಿತ್ತಿವೆ. ವೈಯಕ್ತಿಕ ಜೀವನ ತುಂಬಾ ಸೋಷಿಯಲ್​ ಆಗ್ತಿರೋದಕ್ಕೋ ಅಥವಾ ಅಭದ್ರತೆ ಭಾವನೆ ಇಂದಲೂ ಸಂಬಂಧ , ಬಾಂಧವ್ಯಗಳ ಕೊಂಡಿ ಸಡಿಲವಾಗ್ತಿವೆ. ಸೆಲಿಬ್ರಿಟಿ ಅಷ್ಟೆಯಲ್ಲ ಸಾಮಾನ್ಯ ಜನತೆಯಲ್ಲೂ ಬ್ರೇಕಪ್​ಗಳೂ ಕಾಮನ್​ ಆಗ್ತಿವೆ.
ಹೌದು ಚಂದನ್​ ನಿವೇದಿತಾ ಡೈವರ್ಸ್ ನಂತರ ರಾಜಾರಾಣಿ ಖ್ಯಾತಿಯ ಮತ್ತೊಂದು ಜೋಡಿ ದೂರ ಆಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ರಾಜಾರಾಣಿ ರೀಲೋಡೆಡ್​ ಕಂಪ್ಲೀಟ್​ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರುವಾಗಲೇ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್‌​ ಜೋಡಿ ಬಹುಕಾಲದ ಸಂಬಂಧಕ್ಕೆ ಬ್ರೇಕ್​ ಹಾಕಿದೆ ಎನ್ನಲಾಗ್ತಿದೆ. ಈ ಜೋಡಿ ರಾಜಾ ರಾಣಿ ಶೋಗೆ ಕಾಲಿಟ್ಟಾಗಿದ್ದಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಅವರ ಮದುವೆ ವಿಚಾರ.
ಈ ಹಿಂದೆ ಶಾಸ್ತ್ರೋಕ್ತವಾಗಿ ನಾವು ಮದುವೆ ಆಗಿಲ್ಲ. ಆದರೆ ಪತಿ ಪತ್ನಿ ಹೇಗೆ ಇರುತ್ತಾರೋ ನಾವು ಹಾಗೇ ಇದ್ದೀವಿ. ನಮಗೆ ಮದುವೆ ಆಗಬಾರದು ಅಂತೇನಿಲ್ಲ. ಯಾಕೋ ಮದುವೆಗೆ ಟೈಮ್​ ಕೂಡಿ ಬಂದಿಲ್ಲ ಅಂತ ಹೇಳಿಕೊಂಡಿದ್ರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ರಾಜಾರಾಣಿ ಶೋನಲ್ಲಿ ಫ್ಯಾಮಿಲಿ ರೌಂಡ್​ ಅಂತ ಬಂದಾಗ ನಿಶ್ಚಿತಾರ್ಥದ ಕಾರ್ಯಕ್ರಮಗಳು ಜರುಗಿದ್ವು. ಹ್ಯಾಪಿ ಜೋಡಿ, ಕ್ಯೂಟ್​ ಕಪಲ್​ ಅಂತ ಕರಿಸಿಕೊಂಡಿದ್ರು ಜಯಶ್ರೀ-ಸ್ಟಿವ್​. ಶೀಘ್ರದಲ್ಲೇ ಮದುವೆ  ಆಗುತ್ತೇವೆ ಅಂತ ಕೂಡ ಅನೌನ್ಸ್ ಮಾಡಿದ್ದರು.
ಆದ್ರೆ ಈಗ ಈ ಜೋಡಿ ಬ್ರೇಕಪ್​ ಆಗಿರೋ ಸುದ್ದಿ ಎಲ್ಲೇಡೆ ಹರಿದಾಡ್ತಿದೆ. ಇನ್ನೂ ಇದಕ್ಕೆ ಸಾಕ್ಷಿ ಎಂಬಂತೆ ಜಯಶ್ರೀ ಅವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪರಸ್ಪರ ಅನ್​ ಫಾಲೋ ಮಾಡಿಕೊಂಡಿದ್ದಾರೆ. ಅಷ್ಟೇಯಲ್ಲ, ಜೊತೆಗಿರುವ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆ. ಅಧಿಕೃತವಾಗಿ ಜಯಶ್ರೀ ಅಥವಾ ಸ್ಟಿವ್​ ಈ ಬಗ್ಗೆ ಹೇಳಿಕೊಂಡಿಲ್ಲ. ಆದ್ರೇ ಜಯಶ್ರೀ ಅವರು ಮನನೊಂದು ಹಾಕುತ್ತಿರೋ ಪೋಸ್ಟ್​ಗಳಿಗೆ ಕಮೆಂಟ್​ಗಳ ಮೂಲಕ ಫ್ಯಾನ್ಸ್ ಸಮಾಧಾನ ಮಾಡುತ್ತಿರೋದಂತು ಸತ್ಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.