ಮೈಯೆಲ್ಲಾ ಮುಟ್ಟಿ ನನ್ನ ರೂಮ್ ಅಲ್ಲಿ ಮ ಜಾ ಮಾಡೋಕೆ ನೋಡಿದ; ಅನುಪಮಾ ಗೌಡ

 | 
Js
ಸ್ಯಾಂಡಲ್‌ವುಡ್‌ನ ನಟಿ ನಿರೂಪಕಿ ಅನುಪಮಾ ಗೌಡ,ಅಕ್ಕ ಧಾರಾವಾಹಿ ಮೂಲಕ ಮಿಂಚಿದ್ದರು. ನಟಿ ಅನುಪಮಾ ಗೌಡ ಅವರು ಈ ಬಾರಿ ಬಿಗ್ ಬಾಸ್ ಸೀಸನ್ 09ಕ್ಕೆ ಎಂಟ್ರಿ ಕೊಟ್ಟಿದ್ದರು. ತುಂಬಾ ಚೆನ್ನಾಗಿ ಆಡ್ತಾ ಇದ್ದರು. ಬಳಿಕ ಎರಡನೇ ಬಾರಿ ಬಿಗ್‌ ಬಾಸ್‌ಗೆ ಎಂಟ್ರಿ ಕೊಟ್ಟರು. ಇದೀಗ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.
ಡಾಗ್ ಲವರ್. ಅವರಿಗೆ ನಾಯಿಗಳನ್ನು ಸಾಕುವುದು ತುಂಬಾ ಇಷ್ಟ. ಮನೆಯಲ್ಲಿ 3 ರಿಂದ ನಾಲ್ಕು ನಾಯಿಗಳನ್ನು ಸಾಕುತ್ತಿದ್ದಾರೆ. ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಅನುಪಮಾ ಗೌಡ ಬಾಲನಟಿಯಾಗಿ ಮಿಂಚಿದ್ದರು. ತಂದೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಣ್ಣದಲೋಕದ ನಂಟು ಬೆಳೆಯಲು ಸುಲಭವಾಯಿತು.
ಇದೀಗ ಅನುಪಮಾ ಗೌಡ ಅವರು ಬಾಲ್ಯದಲ್ಲಿ ದೌರ್ಜನಕ್ಕೆ ಒಳಗಾಗಿರೋ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ. ಲಂಕೇಶ್‌ ಪತ್ರಿಕೆ ಮೂಲಕ ನಾನು ಸಿನಿಮಾಗೆ ಎಂಟ್ರಿ ಕೊಟ್ಟೆ. ಆಗ ನನಗೆ ದುಡ್ಡು ಬರತ್ತೆ ಅಂತ ಖುಷಿ. ಆದರೆ ಬಳಿಕ ಒಮ್ಮೆ ಒಂದು ದಿನ ಏನಾಯ್ತು ಅಂದರೆ,  ಆಗ ನನಗೆ ಇನ್ನೂ ಸಣ್ಣ ವಯಸ್ಸು. ಆ ವ್ಯಕ್ತಿ ಈಗ ಇಂಡಸ್ಟ್ರಿಯಲ್ಲಿ ಇದ್ದಾರೋ ಇಲ್ವೋ ಗೊತ್ತಿಲ್ಲ. ನನ್ನ ಅಕ್ಕ ಮಾಡುವಾಗ, ಆಗ ಆರ್ಟಿಸ್ಟ್‌ ಅವರು. ಆಗ ಮನೆಗೆಲ್ಲ ಬರೋರು. ನಂತ್ರ ನನ್ನ ಟೆರೇಸ್‌‌‌ ಮೇಲೆ ಕರೆದುಕೊಂಡು ಹೋದರು. ಮಾತಾಡ್ತಾ ಮಾತಾಡ್ತಾ ನನ್ನ ಮುಟ್ಟುಲು ಶುರು ಮಾಡಿದರು.
ಆದರೆ ನನಗೆ ಆಗ ಬ್ಯಾಡ್‌, ಮತ್ತೆ ಗುಡ್‌ ಟಚ್‌ ಬಗ್ಗೆ ಗೊತ್ತೇ ಇರಲಿಲ್ಲ. ಆಗೆಲಲ್ಲ ನನಗೆ ಮದುವೆ ಆದರೆ ಮಾತ್ರ ಮಕ್ಕಳು ಆಗತ್ತೆ ಅಂತ ಮಾತ್ರ ಗೊತ್ತಿತ್ತು. ನಂತರ ನಾನು ಓಡಿ ಬಂದು ರೂಮ್‌ಗೆ ಬಂದು ಲಾಕ್‌ ಮಾಡಿಕೊಂಡೆ. ಆದರೆ ನನಗೆ ತುಂಬಾ ಅನ್‌ಕಮ್‌ಫರ್ಟಬಲ್‌ ಆಗಿದ್ದು ನಂಗೆ ಗೊತ್ತಾಯ್ತು. ನಂತರ ನಾನು ಸ್ಕೂಲ್‌ ಅಂತ ಸುಮ್ಮನಾದೆ, ಬಳಿಕ ಸೆಕೆಂಡ್‌ ಪಿಯುಸಿಯಲ್ಲಿ ಫೇಲ್‌ ಆದೆ. 
ಬಳಿಕ ನನಗೆ ಮದುವೆ ಪ್ರಪೋಸಲ್‌ ಎಲ್ಲ ಬಂತು. ಸೆಕೆಂಡ್‌ ಪಿಯುಸಿ ಓದುವಾಗ, ಒಬ್ಬರಿಗೆ ನನ್ನ ಮೇಲೆ ಇಷ್ಟ ಇತ್ತು. ಆದರೆ ನನಗೆ ಇಷ್ಟವಿರಲಿಲ್ಲ. ಆ ವಯಸ್ಸಿನಲ್ಲಿ ನನಗೆ ಏನು ಗೊತ್ತಾ ಇರ್ತಿರಲಿಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub