ಆನೆಗಾತ್ರದ ವಿನಯ್ ಅವರನ್ನು ‌ನೋಡಲು ಕೋಟ್ಯಾಂತರ ಜನರು ನೆರೆದಿರುವ ದೃ ಶ್ಯ ನೋಡಿ ಬೆ.ಚ್ಚಿಬಿದ್ದ

 | 
ಕಕ

ಅಂತೂ ಇಂತೂ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದದ್ದೆ ತಡ ವಿನಯ್ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಹಾಡು ಹಾಡಿ ಟಪ್ಪಾಂಗುಚ್ಚಿ ಹಾಕಿದ್ದಾರೆ. ಹೌದು ಅದ್ದೂರಿಯಾಗಿ ವಿನಯ್ ಗೌಡ ಅವರನ್ನು ಅಭಿಮಾನಿಗಳು ವೆಲ್ಕಮ್ ಮಾಡ್ತಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಸದ್ದು ಮಾಡಿದ್ದ, ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಅಂತೂ ಇಂತೂ ಕೊನೆಗೊಂಡಿದೆ. ವಿನಯ್ ಗೌಡ 3ನೇ ರನ್ನರ್ ಅಪ್  ಆಗಿ ಹೊರ ಬಂದಿದ್ದೂ ಆಗಿದೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಹೆಚ್ಚು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸ್ಪರ್ಧಿ ಅಂದ್ರೆ ಅದು ವಿನಯ್ ಗೌಡ . ತಮ್ಮ ಟಾಸ್ಕ್, ಮಾತು, ಜಗಳ, ಕೋಪದಿಂದ ಪ್ರತಿ ಎಪಿಸೋಡ್ ಗಳಲ್ಲೂ ಸಹ ವಿನಯ್ ಸದ್ದು ಮಾಡಿದ್ದರು.

ಗೆಲ್ಲುವ ಕುದುರೆಯಾಗಿದ್ದ ವಿನಯ್ ಗೌಡ ಖಂಡಿತವಾಗಿಯೂ ಟಾಪ್ 2 ನಲ್ಲಿ ಇದ್ದೇ ಇರುತ್ತಾರೆ ಅನ್ನೋದು, ಅಭಿಮಾನಿಗಳ ಜೊತೆಗೆ ಮನೆಯೊಳಗೆ ಇದ್ದವರದ್ದೂ ಅಭಿಪ್ರಾಯವಾಗಿತ್ತು, ಆದರೆ ಶಾಕಿಂಗ್ ಎನ್ನುವಂತೆ ವಿನಯ್ 3ನೇ ರನ್ನರ್ ಅಪ್ ಆಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸಿದ್ದಾರೆ.
ವಿನಯ್ ಸೋತಿರೋದಕ್ಕೆ ಅಭಿಮಾನಿಗಳು ಇವತ್ತಿಗೂ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದು, ವಿನಯ್ ಬ್ರೋ ನಿಮಗೆ ತುಂಬಾ ಮೋಸ ಮಾಡ್ಬಿಟ್ರು ನಿಮಗೆ. 

ಇಡೀ ಬಿಗ್ ಬಾಸ್ ಮನೆಯಲ್ಲಿ  ನಿಮ್ಮಂತೆ ಆಟ ಆಡಿರೋರು ಯಾರು ಇಲ್ಲ ಎಂದು, ನೀವು ರಿಯಲ್ ವಿನ್ನರ್ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ನನ್ನ ಪ್ರಕಾರ ವಿನಯ್ ಅವರೇ ನೀವೇ ನಿಜವಾದ ವಿನ್ನರ್. ನಿಮಗೆ ನನ್ನ ಬೆಂಬಲ ಮತ್ತು ಪ್ರೀತಿ ಬಿಗ್ ಬಾಸ್ ನಲ್ಲಿ ಮಾತ್ರವಲ್ಲ, ಜೀವನ ಪೂರ್ತಿ ಇರುತ್ತೆ. ನೀವು ಹಲವಾರು ಜನರ ಹೃದಯ ಗೆದ್ದಿದ್ದೀರಿ, ಅದು ಕಪ್ ಗಿಂತಲೂ ಹೆಚ್ಚು. ನೀವು ಕನ್ನಡ ಫಿಲಂ ಇಂಡಷ್ಟ್ರಿಯ ಭವಿಷ್ಯದ ತಾರೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.