ಬೆಣ್ಣೆಯಂತಿದ್ದ ಮಹಾಲಕ್ಷ್ಮಿಯನ್ನು ಗಂಡ ರವೀಂದ್ರನ್ ಯಾವ ರೀತಿ ಮಾಡಿದ್ದಾನೆ ಗೊ.ತ್ತಾ

 | 
Hu

ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರನ್​ ಮದುವೆ ಆಗಿ 2 ವರ್ಷ ಕಳೆದಿದೆ. ಇಷ್ಟು ದಿನ ಚೆನ್ನಾಗಿದ್ದಾ ಈ ಜೋಡಿಯ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ಹೌದು ಮಹಾಲಕ್ಷ್ಮಿ ಶಂಕರ್ ತಮಿಳು ಚಿತ್ರರಂಗದ ಜನಪ್ರಿಯ ನಟಿ. ಮಹಾಲಕ್ಷ್ಮಿ ತನ್ನ ಎರಡನೇ ಮದುವೆಯ ಬಳಿಕ ಫುಲ್ ಸುದ್ದಿಯಲ್ಲಿದ್ದಾರೆ. 

ಮಹಾಲಕ್ಷ್ಮಿ ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರನ್ನು ವಿವಾಹವಾದರು.ರವೀಂದ್ರ ತನ್ನ ಗಾತ್ರದಿಂದಲೇ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಆದರೆ ಈ ಎಲ್ಲ ವಿಷಯಗಳನ್ನು ನಿರ್ಲಕ್ಷಿಸಿ ಮಹಾಲಕ್ಷ್ಮಿ ಮತ್ತು ರವೀಂದ್ರರ ಸಂತೋಷದಿಂದಲೇ ಜೀವನ ಸಾಗಿಸುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎನ್ನಲಾಗ್ತಿದೆ.

ಮೊದಲೇ ಮದುವೆ ಆಗಿದ್ದ ಮಹಾಲಕ್ಷ್ಮಿ ವಿಚ್ಛೇದನದ ನಂತರ ಮಹಾಲಕ್ಷ್ಮಿ ರವೀಂದ್ರ ಚಂದ್ರಶೇಖರನ್ ಅವರನ್ನು ವಿವಾಹವಾದ್ರು. ಮದುವೆಯ ನಂತರ ಮಹಾಲಕ್ಷ್ಮಿ ಅವರಿಬ್ಬರ ರೋಮ್ಯಾಂಟಿಕ್ ಫೋಟೋಗಳನ್ನು ಆಗಾಗ ಹಂಚಿಕೊಳ್ತಿದ್ರು. ಆದ್ರೆ ಇತ್ತೀಚಿಗೆ ರವೀಂದ್ರ ಚಂದ್ರಶೇಖರ್​  ಪತ್ನಿ ಜೊತೆಗಿನ ಯಾವುದೇ ಫೋಟೋಗಳನ್ನು ಕೂಡ ಹಂಚಿಕೊಂಡಿಲ್ಲ.

ಒಂಟಿಯಾಗಿರುವ ಫೋಟೋಗಳನ್ನೇ ರವೀಂದ್ರ ಚಂದ್ರಶೇಖರನ್​ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ನಾನು ನನ್ನೊಳಗೆ ಏನನ್ನೋ ತುಂಬಾ ಮಿಸ್ ಮಾಡಿಕೊಳ್ತಿದ್ದೇನೆ ಎಂದು ಬರೆದಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಮಹಾಲಕ್ಷ್ಮಿ ಜೊತೆ ರವೀಂದ್ರ ಮುನಿಸಿಕೊಂಡಂತಿದೆ ಎಂದು ಕಮೆಂಟ್ ಮಾಡಿದ್ದಾರೆ. 

ಸಾಮಾನ್ಯವಾಗಿ ಈ ಜೋಡಿ ಎಲ್ಲೇ ಹೋದ್ರು ಇಬ್ಬರು ಜೋಡಿಯಾಗಿರುವ ಫೋಟೋಗಳನ್ನು ಶೇರ್ ಮಾಡುತ್ತಿದ್ರು. ಆದ್ರೆ ಇತ್ತೀಚಿಗೆ ರವೀಂದ್ರ ಚಂದ್ರಶೇಖರನ್​ ಒಬ್ಬರೇ ಇರುವ ಫೋಟೋ ಶೇರ್ ಮಾಡ್ತಾರೆ ಜೊತೆಗೆ ಬೇಸರದ ಲೈನ್​ ಬರೆದು ವಿಚ್ಛೇದನದ ರೂಮರ್ಸ್ ಗೆ ಕಾರಣವಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.