ಮುಕೇಶ್ ಅಂಬಾನಿಗೆ ಇಷ್ಟು ಮುದ್ದಾಗಿರುವ ಪತ್ನಿ ಸಿಕ್ಕಿದ್ದು ಹೇಗೆ; ಹಣ ನೋಡಿ ಹಿಂದೆ ಬಿದ್ರಾ ನೀತಾ
ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಅವರು ಜಗತ್ತಿನಲ್ಲಿಯೇ ಸಾಮಾಜಿಕವಾಗಿ ತೊಡಗಿಸಿಕೊಂಡಿರುವ ಅತ್ಯಂತ ಜನಪ್ರಿಯ ಮಹಿಳೆಯಾಗಿದ್ದಾರೆ. ಜತೆಗೆ ಬಿಲಿಯನೇರ್ ಕುಟುಂಬದ ಆಪ್ತ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಆದರೆ, ದೇಶದ ಅಗರ್ಭ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುವ ಮೊದಲು ನೀತಾ ಅಂಬಾನಿ ಅವರ ಸರಳ ಬದುಕಿನ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲ.
ರಿಲಯನ್ಸ್ ಸಮೂಹದ ಮುಕೇಶ್ ಅಂಬಾನಿ ಅವರು 1985ರಲ್ಲಿ ನೀತಾ ಅಂಬಾನಿ ಅವರನ್ನು ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಆ ಪೈಕಿ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ಅವಳಿ ಮಕ್ಕಳು. ಇನ್ನು ಕಿರಿಯ ಮಗನ ಹೆಸರು ಅನಂತ್ ಅಂಬಾನಿ. ಶ್ರೀಮಂತಿಯ ಉತ್ತುಂಗದಲ್ಲಿರುವ ಅಂಬಾನಿ ಕುಟುಂಬವು ಬಹಳ ಐಶಾರಾಮಿ ಜೀವನವನ್ನು ನಡೆಸುತ್ತಿದೆ.
ಈಗ ಬಿಲಿಯನೇರ್ ಕುಟುಂಬಕ್ಕೆ ಸೇರಿದ್ದರೂ ನೀತಾ ಅಂಬಾನಿ ಅವರ ಬದುಕು ಅದಕ್ಕಿಂತ ಮೊದಲು ಅಷ್ಟೊಂದು ಐಶಾರಾಮಿ ಆಗಿರಲಿಲ್ಲ. ಮುಕೇಶ್ ಅಂಬಾನಿ ಅವರನ್ನು ಮದುವೆಯಾಗುವ ಮೊದಲು ನೀತಾ ದಲಾಲ್ ಅವರು ಮಾಧ್ಯಮ ಕುಟುಂಬದಲ್ಲಿ ಇದ್ದವರು. ನೀತಾ ದಲಾಲ್ ಅಂಬಾನಿ ಅವರ ತಂದೆ ರವೀಂದ್ರಭಾಯಿ ಅಂಬಾನಿ ಅವರು ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿ ಉದ್ಯೋಗ ಮಾಡುತ್ತಿದ್ದರು.
ಅಷ್ಟೇ ಅಲ್ಲ ನೀತಾ ಅಂಬಾನಿ ಗೆ ಈ ಹಿಂದೆ ಹಲವಾರು ಬಾಯ್ ಫ್ರೆಂಡ್ಸ್ ಇದ್ದಾರೆ. ಮಕ್ಕಳು ಕೂಡ ಅವರಿಂದಲೇ ಆಗಿದ್ದು ಎಂಬ ಮಾತು ಆಗಾಗ ಕೇಳಿ ಬರುತ್ತದೆ. ಹೌದು ವಿಜಯ್ ಮಲ್ಯ, ಹರ್ಬಜನ್ ಸಿಂಗ್, ಹೀಗೆ ಒಂದಿಷ್ಟು ಹೆಸರು ಕೇಳಿ ಬಂದಿತ್ತು. ಆದರೆ ಮುಖೇಶ್ ಅಂಬಾನಿಯೆ ಈ ಕುರಿತು ಎಲ್ಲಿ ಸಹಾ ಹೇಳಿಕೆ ನೀಡದೆ ವಿಷಯವನ್ನು ತಣ್ಣಗಾಗಿಸಿದ್ದಾರೆ. ಇತ್ತೀಚಿಗಷ್ಟೆ ಮಗ ಅನಂತನ ಮದುವೆಯಲ್ಲಿ ಇವರಿಬ್ಬರೂ ಸಕತ್ತಾಗಿ ಮಿಂಚಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.