ಪವಿತ್ರ ಎಷ್ಟು ಖತರ್ನಾಕ್ ಗೊ ತ್ತಾ; 777 ಅರ್ಥ ಕೇಳಿ ರೊ ಚ್ಚಿಗೆದ್ದ ನೆಟ್ಟಿಗರು

 | 
Hu

ಕಳೆದ ಕೆಲ ದಿನಗಳ ಹಿಂದೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಗೆಳತಿ ಪವಿತ್ರಾ ಗೌಡ ತಮ್ಮ ಕೈಮೇಲೆ 777 ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಹಾಟ್​ ಟಾಪಿಕ್ ಸುದ್ದಿಯಾಗಿದ್ದರು. ಈ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬಿಗ್​ ಬಾಸ್​ ಕನ್ನಡದ ಸೀಸನ್ 10 ಸ್ಪರ್ಧಿಯಾಗಿದ್ದ ವನಜಾಕ್ಷಿ ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​ನಲ್ಲಿ ಟ್ಯಾಟೂ ಸ್ಟೂಡಿಯೋ ನಡೆಸುತ್ತಿದ್ದಾರೆ. ಇಲ್ಲಿಗೆ ಭೇಟಿ ನೀಡಿದ ಪವಿತ್ರಾಗೌಡ ತಮ್ಮ ಬಲಗೈ ಮೇಲೆ 777 ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ ಇದರ ಜೊತೆಗೆ ಸಣ್ಣದೊಂದು ಹಾರ್ಟ್​ ಸಿಂಬಲ್ ಕೂಡ ಇದೆ.

ದರ್ಶನ್​ ಗೆಳತಿ ಪವಿತ್ರಾ ಗೌಡ ತಮ್ಮ ಬಲಗೈನ ಮಣಿಕಟ್ಟಿನ ಬಳಿ 777 ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಇದರ ಅರ್ಥ ಏನಿರಬಹುದು ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. ದರ್ಶನ್ ಅವರ ಹುಟ್ಟಿದ ವರ್ಷ 1977. ಪವಿತ್ರಾ ಮಗಳು ಹುಟ್ಟಿದ್ದು ನವೆಂಬರ್ 7. ಹೀಗಾಗಿ, 777 ಎಂದು ಅವರು ಟ್ಯಾಟೂ ಹಾಕಿಸಿಕೊಂಡಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಮಾತ್ರವಲ್ಲ ದರ್ಶನ್ ಕಾರ್ ನಂಬರ್ ಕೂಡ ಇದೆ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೊ ಬಿಗ್​ ಬಾಸ್​ ಸ್ಪರ್ಧಿ ನೀತು ವನಜಾಕ್ಷಿಯವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ದರ್ಶನ್  ಹುಟ್ಟಿದ ದಿನ 16 ಅದನ್ನು ಕೂಡಿಸಿದರೆ 7 ಆಗುತ್ತದೆ ಹಾಗಾಗಿ ಮತ್ತು ಮಗಳ ಹುಟ್ಟುಹಬ್ಬ ಹೀಗಾಗಿ  ಹಾಕಿಸಿದ್ದಾರೆ ಎಂದು ಹೇಳಿದ  ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.